Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವಿದೇಶ > ಅಣಬೆಯಿಂದ ಗಂಡನ ಕುಟುಂಬವನ್ನೇ ಮುಗಿಸಿರುವ ಸೊಸೆ
ವಿದೇಶ

ಅಣಬೆಯಿಂದ ಗಂಡನ ಕುಟುಂಬವನ್ನೇ ಮುಗಿಸಿರುವ ಸೊಸೆ

Share
1 Min Read
SHARE

newsics.com

ಅಣಬೆಗೆ ವಿಷ ಬೆರೆಸಿ ಗಂಡನ ಕುಟುಂಬವನ್ನು ಮಹಿಳೆಯೊಬ್ಬಳು ಮುಗಿಸಿರುವ ಘಟನೆ ಆಸ್ಟ್ರೇಲಿಯಾದ ಮೇಲ್ಬೋರ್ನ್​​ನ ನೈರುತ್ಯ ದಿಕ್ಕಿನ ಲಿಯೋನಾಗಾಂಥ ಎಂಬ ಚಿಕ್ಕ ಟೌನ್​​ನಲ್ಲಿ ನಡೆದಿದೆ.

ಅಣಬೆಯಲ್ಲಿ ವಿಷವಿಟ್ಟು ಗಂಡನ ತಂದೆ, ತಾಯಿ, ತಂಗಿಗೆ ಊಟ ಬಡಿಸಿ ಜೀವ ತೆಗೆದ ಸೊಸೆ ಅಪರಾಧಿ ಎಂದು ಆಸ್ಟ್ರೇಲಿಯಾದ ಕೋರ್ಟ್ ತೀರ್ಪು ನೀಡಿದೆ. ಮಶ್ರೂಮ್ ಮರ್ಡರ್ ಕೇಸ್ ಆಸ್ಟ್ರೇಲಿಯಾದಲ್ಲಿ ಭಾರಿ ಗಮನ ಸೆಳೆದಿತ್ತು.

ಹೀಗೆ ತನ್ನ ಅತ್ತೆ, ಮಾವ, ನಾದಿನಿಗೆ ವಿಷವಿಕ್ಕಿದ ಮಹಿಳೆಯ ಹೆಸರು ಎರಿನ್ ಪ್ಯಾಟರಸನ್. ತನ್ನ ಅತ್ತೆ ಗೈಲ್ ಪ್ಯಾಟರ್ ಸನ್, ಮಾವ ಡೋನಾಲ್ಡ್ ಪ್ಯಾಟರಸನ್, ಅತ್ತೆಯ ಸೋದರಿ ಹೀತ್ರೋ ವಿಲ್ಕಿನಸನ್​ರನ್ನು ಮುಗಿಸಿದ್ದಳು. ಹೀತ್ರೋ ವಿಲ್ಕಿಸನ್ ಪತಿ ಇಯಾನ್ ವಿಲ್ಕಿನಸನ್​ರನ್ನು ಮುಗಿಸಲು ಯತ್ನಿಸಿದ್ದಳು. ಈ ಯತ್ನ ಕೇಸ್​ನಲ್ಲೂ ಎರಿನ್ ಪ್ಯಾಟರಸನ್ ಅಪರಾಧಿ ಎಂದು ಕೋರ್ಟ್ ತೀರ್ಪು ನೀಡಿದೆ

 

 

TAGGED:#murder #famliy #mashroom #arrest #Australia
Share This Article
Facebook Twitter Copy Link Print
Previous Article Bangalore Prestige Group Flyover: ಬೆಂಗಳೂರಲ್ಲಿ ನಿರ್ಮಾಣ ಆಗಲಿದೆ ಒಂದೂವರೇ ಕಿ.ಮೀ ಉದ್ದದ ಮೇಲ್ಸೇತುವೆ!
Next Article Rashmika Mandanna ದಕ್ಷಿಣ ಭಾರತ ಸಿನಿಮಾದಲ್ಲಿ ನಟಿಸುವುರದ ಬಗ್ಗೆ ರಶ್ಮಿಕಾ ಮಂದಣ್ಣ ಏನಂದ್ರು?

Popular Posts

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

You Might Also Like

ದೇಶಪ್ರಮುಖವಿದೇಶ

ಹಾರ್ಮುಜ್ ಜಲಸಂಧಿ ಮೂಲಕ ಟೋಲ್-ಫ್ರೀ ಸಾಗಣೆ ಪ್ರಾರಂಭ: ಟ್ರಂಪ್ ಘೋಷಣೆ

1 Min Read
ದೇಶಪ್ರಮುಖವಿದೇಶ

ಒಮಾನಿ ಕಡಲಲ್ಲಿ ಮುಳುಗಿದ 14 ಭಾರತೀಯರಿದ್ದ ಹಡಗು; ಅಮೆರಿಕ ನೌಕಾಪಡೆಯಿಂದ ರಕ್ಷಣೆ

1 Min Read
ದೇಶಪ್ರಮುಖವಿದೇಶ

ಇಂದು ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ; ಟ್ರಂಪ್ ಘೋಷಣೆ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?