Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > IND vs ENG ಟೀಮ್ ಇಂಡಿಯಾದ ಕ್ಯಾಚ್​ ಡ್ರಾಪ್​, ಆಂಗ್ಲ ಪ್ಲೇಯರ್ಸ್​ಗೆ ವರದಾನ
ದೇಶ

IND vs ENG ಟೀಮ್ ಇಂಡಿಯಾದ ಕ್ಯಾಚ್​ ಡ್ರಾಪ್​, ಆಂಗ್ಲ ಪ್ಲೇಯರ್ಸ್​ಗೆ ವರದಾನ

Share
1 Min Read
SHARE

newsics.com

ಐದು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ಭಾರತ ಮತ್ತು ಇಂಗ್ಲೆಂಡ್ ನಡುವೆ ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಇದುವರೆಗೆ ಮೂರು ದಿನಗಳ ಆಟ ಮುಗಿದಿದೆ.

catch drop match drop ಲೀಡ್ಸ್​ನಲ್ಲಿ ನಡೆದ ಫಸ್ಟ್​ ಟೆಸ್ಟ್​ನಲ್ಲಿ ಕ್ಯಾಚ್​ ಡ್ರಾಪ್​ ಮಾಡಿ ಟೀಮ್​ ಇಂಡಿಯಾ ಪಂದ್ಯದಲ್ಲಿ ಸೋಲಿಗೆ ಶರಣಾಯಿತು. ಆ ಮಹಾ ಪ್ರಮಾದದಿಂದ ಟೀಮ್​ ಇಂಡಿಯಾ ಪಾಠ ಕಲಿತಂತೆ ಕಾಣ್ತಿಲ್ಲ. ಯಾಕಂದ್ರೆ, 2ನೇ ಟೆಸ್ಟ್​ನಲ್ಲೂ ಅದೇ ರಾಗ ಅದೇ ಹಾಡು. ಕ್ಯಾಚ್​ ಡ್ರಾಪ್ ಮಾಡೋ ಕೆಟ್ಟ​​ ಪರಿಪಾಠ ಮುಂದುವರೆದಿದೆ.ಇದೀಗ 2ನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ 3 ಕ್ಯಾಚ್​ಗಳನ್ನ ಟೀಮ್​ ಇಂಡಿಯಾ ಆಟಗಾರರು ಕೈ ಚೆಲ್ಲಿದ್ದಾರೆ.ಇವತ್ತು ಎಡ್ಜ್​​ಬ್ಯಾಸ್ಟನ್​​ ಟೆಸ್ಟ್​ನಲ್ಲಿ ಇಂಗ್ಲೆಂಡ್​ ತಂಡ ರೋಚಕ ಕಮ್​ಬ್ಯಾಕ್​ ಮಾಡಿದೆ ಅಂದ್ರೆ ಅದಕ್ಕೆ ಕಾರಣ ಈ ಕ್ಯಾಚ್​ ಡ್ರಾಪ್​.

ನಾಯಕನಾಗಿ ಬ್ಯಾಟಿಂಗ್​ನಲ್ಲಿ ಉಳಿದ ಆಟಗಾರರಿಗೆ ಎಕ್ಸಾಂಪಲ್​ ಸೆಟ್​ ಮಾಡ್ತಿರೋ ಶುಭ್​ಮನ್​​ ಗಿಲ್​, ಫೀಲ್ಡಿಂಗ್​ನಲ್ಲಿ ಫ್ಲಾಪ್​ ಆಗಿದ್ದಾರೆ. 37ನೇ ಓವರ್​ನ 2ನೇ ಎಸೆತ ಅದು. ರವೀಂದ್ರ ಜಡೇಜಾ ಬೌಲಿಂಗ್​​ನಲ್ಲಿ ಹ್ಯಾರಿ ಬ್ರೂಕ್​ ಬ್ಯಾಟ್​​ಗೆ ಸವರಿದ ಚೆಂಡು ಸೀದಾ ಸ್ಲಿಪ್​ನಲ್ಲಿ ಶುಭಮನ್​ ಗಿಲ್​ ಕಡೆಗೆ ಬಂತು. ತೀರಾ ಸುಲಭದ ಕ್ಯಾಚ್​ ಅದು. ಅದನ್ನ ಶುಭ್​ಮನ್​ ಗಿಲ್​ ಡ್ರಾಪ್​ ಮಾಡಿಬಿಟ್ಟರು. ಆಗ ಬ್ರೂಕ್​ ಗಳಿಸಿದ್ದಿದ್ದು 63 ರನ್​ ಮಾತ್ರ.

 

TAGGED:#india #england #test #teamindia #cricket
Share This Article
Facebook Twitter Copy Link Print
Previous Article Saif Ali Khan: ನಟ ಸೈಫ್ ಅಲಿ ಖಾನ್ 15 ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿ ಸರ್ಕಾರದ ಪಾಲು
Next Article ಮದುವೆ ಸಮಾರಂಭಕ್ಕೆ ತೆರಳುತ್ತಿದ್ದ ಕಾರು ಅಪಘಾತ- ವರ ಸೇರಿ 8 ಜನ ಸಾವು

Popular Posts

ಬೆಂಗಳೂರಿನ ನಿರ್ಜನ ಹೆದ್ದಾರಿಯಲ್ಲಿ ಅರ್ಧರಾತ್ರಿ ಪ್ರತ್ಯಕ್ಷವಾದ ಆ ಮಗು! ಮುಂದೇನಾಯ್ತು?

2 Min Read

ಸುಲಭ ಹಣದ ಆಸೆಗೆ ಬಿದ್ದು ನಿಮ್ಮ ಬ್ಯಾಂಕ್ ಖಾತೆಯನ್ನು ಇತರರಿಗೆ ನೀಡುತ್ತಿದ್ದೀರಾ? ಹಾಗಾದರೆ ಎಚ್ಚರ!

1 Min Read

ಹೆಲ್ತಿ ಜಾಹೀರಾತುಗಳಿಗೆ ಬ್ರೇಕ್: 8 ಪ್ರಮುಖ ಫುಡ್ ಬ್ರ್ಯಾಂಡ್‌ಗಳಿಗೆ ಎಫ್‌ಎಸ್‌ಎಸ್‌ಎಐ ಶಾಕ್!

2 Min Read

ಗುಟ್ಟಾಗಿಯೇ ಮದ್ವೆ, ಸಂಸಾರ… ಆದ್ರೂ ಯುವತಿ ಹೆಣ ಉರುಳಿಸಿದ ಪ್ರಿಯಕರ! ಏನು ಕಾರಣ?

2 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Tanisha Kuppanda ಬಿಗ್‌ ಬಾಸ್‌ನ ತನಿಷಾ‌ ಕುಪ್ಪಂಡಗೆ ಬಾಡಿ ಶೇಮಿಂಗ್

1 Min Read
ಕರ್ನಾಟಕದೇಶಪ್ರಮುಖ

Sexual assault on a girl! ಈ ಯುವತಿಗೆ ಪುರುಷರಾರೂ ಸಿಗಲಿಲ್ವಾ? 12ರ ಬಾಲಕಿ‌ಗೆ ಲೈಂಗಿಕ ದೌರ್ಜನ್ಯ!

2 Min Read
ದೇಶಪ್ರಮುಖಮನರಂಜನೆ

I am not gay ನಾನೇನು ಗೇ ಅಲ್ಲ, ದಿಶಾ ನನ್ನ ಸ್ನೇಹಿತೆ ಅಷ್ಟೆ ಎಂದ ನಟಿ ಮೌನಿ

1 Min Read
ದೇಶಪ್ರಮುಖವೈರಲ್

Attacked government employee ಸರ್ಕಾರಿ ಉದ್ಯೋಗಿ ಮೇಲೆ ಹಲ್ಲೆ, ಯುವತಿ ಸ್ಥಿತಿ ಗಂಭೀರ, ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?