Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > PM Modi’s gift to Ghana President ಘಾನಾ ಅಧ್ಯಕ್ಷರಿಗೆ ಬೀದರ್‌‌ನ ಬಿದ್ರಿವೇರ್ ಕಲಾಕೃತಿ ಹೂದಾನಿ ಉಡುಗೊರೆ ನೀಡಿದ ಮೋದಿ- ಏನಿದರ ವಿಶೇಷತೆ?
ದೇಶವಿದೇಶ

PM Modi’s gift to Ghana President ಘಾನಾ ಅಧ್ಯಕ್ಷರಿಗೆ ಬೀದರ್‌‌ನ ಬಿದ್ರಿವೇರ್ ಕಲಾಕೃತಿ ಹೂದಾನಿ ಉಡುಗೊರೆ ನೀಡಿದ ಮೋದಿ- ಏನಿದರ ವಿಶೇಷತೆ?

Share
1 Min Read
SHARE

newsics.com

ಪ್ರಧಾನಿ ನರೇಂದ್ರ ಮೋದಿ ಘಾನಾ ದೇಶಕ್ಕೆ ಭೇಟಿ ನೀಡಿದ್ದಾರೆ.ಪ್ರಧಾನಿ ಮೋದಿ ಅವರ ಈ ಭೇಟಿಯು 30 ವರ್ಷಗಳ ನಂತರ ಭಾರತದ ಪ್ರಧಾನಮಂತ್ರಿಯೊಬ್ಬರು ಘಾನಾಕ್ಕೆ ನೀಡಿದ ಮೊದಲ ಭೇಟಿಯಾಗಿದೆ.

5 ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮೊದಲು ಘಾನಾ ದೇಶಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಘಾನಾದ ಅಧ್ಯಕ್ಷ ಜಾನ್ ಡ್ರಾಮಾನಿ ಮಹಾಮಾ ಅವರಿಗೆ ಕರ್ನಾಟಕದ ಬೀದರ್​ನಲ್ಲಿ ತಯಾರಾದ ಒಂದು ಸೊಗಸಾದ ಬಿದ್ರಿವೇರ್ ಹೂವಿನ ಹೂದಾನಿಗಳನ್ನು ಉಡುಗರೆಯಾಗಿ ನೀಡಿದ್ದಾರೆ. ಕರ್ನಾಟಕದ ಬೀದರ್‌ನಿಂದ ತೆಗೆದುಕೊಂಡು ಹೋಗಲಾಗಿರುವ ಈ ಸೊಗಸಾದ ಬಿದ್ರಿವೇರ್ ಹೂದಾನಿಗಳು ಕಪ್ಪು ಬಣ್ಣದ್ದಾಗಿದೆ. ಇದು ಬೆಳ್ಳಿಯ ಕುಸುರಿಯನ್ನು ಕೂಡ ಹೊಂದಿದೆ. ಇದು ಭಾರತದ ಪ್ರಸಿದ್ಧ ಲೋಹದ ಕರಕುಶಲತೆಯನ್ನು ಪ್ರದರ್ಶಿಸುತ್ತದೆ.

ಘಾನಾದ ಅಧ್ಯಕ್ಷ ಜಾನ್ ಡ್ರಾಮಾನಿ ಮಹಾಮಾ ಅವರಿಗೆ ಪ್ರಧಾನಿ ಮೋದಿ ಅವರು ಉಡುಗರೆಯಾಗಿ ನೀಡಿರುವ ಹೂವಿನ ಹೂದಾನಿಗಳನ್ನು ಬೀದರ್​ನ ಸುಪ್ರಸಿದ್ಧ ಕಲೆಯಾದ ಬಿದ್ರಿವೇರ್‌ನಿಂದ ಮಾಡಲ್ಪಟ್ಟಿದೆ. ಐನೂರು ವರ್ಷಗಳ ಹಳೆಯದಾದ ಬಿದ್ರಿ ಕಲೆ ಒಂದು ವಿಶಿಷ್ಟವಾದ ಲೋಹ ಕರಕುಶಲ ಕಲೆಯಾಗಿ ಕರ್ನಾಟಕದ ಬೀದರ್ ಜಿಲ್ಲೆಯ ಚಮತ್ಕಾರವಾಗಿದೆ. ಇದು ಬೀದರ್ ನಗರದ ಹೆಸರಿನಿಂದ ಬಂದಿದೆ ಮತ್ತು 14ನೇ ಶತಮಾನದಲ್ಲಿ ಬಹಮನಿ ಸುಲ್ತಾನರ ಆಳ್ವಿಕೆಯ ಅವಧಿಯಲ್ಲಿ ಅಭಿವೃದ್ಧಿ ಹೊಂದಿತು. ಈ ಕಲೆಯು ಪರ್ಷಿಯನ್ ಮೂಲವನ್ನು ಹೊಂದಿದ್ದರೂ, ಬೀದರ್‌ನಲ್ಲಿ ಇದು ಸಂಪೂರ್ಣವಾಗಿ ಭಾರತೀಯ ಕಲೆಯಾಗಿ ಮಾರ್ಪಟ್ಟಿತು.

ಶತಮಾನಗಳಷ್ಟು ಹಳೆಯ ತಂತ್ರವನ್ನು ಬಳಸಿಕೊಂಡು ಕೌಶಲ್ಯಪೂರ್ಣ ಕುಶಲಕರ್ಮಿಗಳಿಂದ ಕೈಯಿಂದ ರಚಿಸಲಾದ ಈ ಹೂದಾನಿಗಳನ್ನು ಸತು-ತಾಮ್ರದ ಮಿಶ್ರಲೋಹದಿಂದ ತಯಾರಿಸಲಾಗಿದೆ. ಸೌಂದರ್ಯ ಮತ್ತು ಸಮೃದ್ಧಿಯನ್ನು ಸಂಕೇತಿಸುವ ಹೂವಿನ ವಿನ್ಯಾಸದಿಂದ ಕೆತ್ತಲಾಗಿದೆ ಮತ್ತು ಅವುಗಳ ಸಾಂಪ್ರದಾಯಿಕ ನೋಟಕ್ಕಾಗಿ ವಿಶಿಷ್ಟವಾದ ಆಕ್ಸಿಡೀಕರಣವನ್ನು ಮಾಡಲಾಗಿದೆ.

https://x.com/PTI_News/status/1940742942756585578?ref_src=twsrc%5Etfw%7Ctwcamp%5Etweetembed%7Ctwterm%5E1940742942756585578%7Ctwgr%5E05ceeb5875fb579adb056cabf94a2e033e619783%7Ctwcon%5Es1_c10&ref_url=https%3A%2F%2Fd-41122780343346194111.ampproject.net%2F2505300108000%2Fframe.html

 

 

 

 

Share This Article
Facebook Twitter Copy Link Print
Previous Article Microplastics detected in human reproductive fluids ಮಾನವ ವೀರ್ಯ, ಅಂಡಾಣು ದ್ರವದಲ್ಲಿ ಮೈಕ್ರೋಪ್ಲಾಸ್ಟಿಕ್‌ ಪತ್ತೆ!
Next Article India vs England 2nd Test ಇಂಗ್ಲೆಂಡ್​ ಬೌಲರ್​ಗಳಿಗೆ ಬೆವರಿಳಿಸಿದ ಕ್ಯಾಪ್ಟನ್ ಶುಭ್​ಮನ್ ಗಿಲ್

Popular Posts

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

You Might Also Like

ದೇಶಪ್ರಮುಖ

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read
ದೇಶಪ್ರಮುಖವಿದೇಶ

ಹಾರ್ಮುಜ್ ಜಲಸಂಧಿ ಮೂಲಕ ಟೋಲ್-ಫ್ರೀ ಸಾಗಣೆ ಪ್ರಾರಂಭ: ಟ್ರಂಪ್ ಘೋಷಣೆ

1 Min Read
ದೇಶಪ್ರಮುಖವಿದೇಶ

ಒಮಾನಿ ಕಡಲಲ್ಲಿ ಮುಳುಗಿದ 14 ಭಾರತೀಯರಿದ್ದ ಹಡಗು; ಅಮೆರಿಕ ನೌಕಾಪಡೆಯಿಂದ ರಕ್ಷಣೆ

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Rashmika-Vijay ಕೊಟ್ಟ ಮಾತು ಉಳಿಸಿಕೊಂಡ ರಶ್ಮಿಕಾ-ವಿಜಯ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?