Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > young cricketer collapsed and died ಸಿಕ್ಸರ್ ಹೊಡೆದ ಯುವ ಕ್ರಿಕೆಟಿಗ ಮರುಕ್ಷಣದಲ್ಲೇ ಕುಸಿದು ಕೊನೆಯುಸಿರೆಳೆದ!
ದೇಶಪ್ರಮುಖ

young cricketer collapsed and died ಸಿಕ್ಸರ್ ಹೊಡೆದ ಯುವ ಕ್ರಿಕೆಟಿಗ ಮರುಕ್ಷಣದಲ್ಲೇ ಕುಸಿದು ಕೊನೆಯುಸಿರೆಳೆದ!

Share
1 Min Read
SHARE

newsics.com

ಫಿರೋಜಾಪುರ್: ಯುವ ಕ್ರಿಕೆಟಿಗನೋರ್ವ ಮೈದಾನದಲ್ಲಿ ಸಿಕ್ಸರ್ ಬಾರಿಸಿದ ಮರುಕ್ಷಣದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ.

ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಪಂಜಾಬ್‌ನ ಫಿರೋಜಾಪುರ್‌ನಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಈ ಘಟನೆ ನಡೆದಿದೆ.

ಮೃತ ಕ್ರಿಕೆಟರ್ ಹರ್ಜಿತ್ ಸಿಂಗ್‌ ಸಾವಿಗೂ ಮೊದಲು ಬ್ಯಾಟ್ ಬೀಸಿ ಸಿಕ್ಸರ್ ಹೊಡೆದಿದ್ದು, ಕ್ಷಣದಲ್ಲಿ ಆತ ಕುಸಿದು ಬಿದ್ದಿದ್ದು, ಆತನ ಜೀವವೇ ಹೊರಟು ಹೋಗಿದೆ.

ವೀಡಿಯೋದಲ್ಲಿ ಬ್ಯಾಟ್ಸ್‌ಮನ್‌ ಆತ ವೇಗವಾಗಿ ಬರುತ್ತಿರುವ ಚೆಂಡನ್ನು ಬೀಸಿ ಹೊಡೆದಿದ್ದು, ಇದಾಗಿ ಕ್ಷಣಗಳಲ್ಲಿ ಆತ ಕುಸಿದು ಬಿದ್ದಿದ್ದಾನೆ. ಆತ ಅಲ್ಲೇ ಪ್ರಜ್ಞಾಶೂನ್ಯನಾಗಿದ್ದು, ಉಳಿದ ಆಟಗಾರರು ಆತನ ಬಳಿ ಓಡಿ ಬರುವುದನ್ನು ಕಾಣಬಹುದು. ಅಲ್ಲದೇ ಆತನಿಗೆ ಸಿಪಿಆರ್ ಕೂಡ ಮಾಡಿದ್ದಾರೆ. ಆದರೆ ಆತನಿಗೆ ಮರಳಿ ಪ್ರಜ್ಞೆ ಬಂದಿಲ್ಲ. ಆತ ಸ್ಥಳದಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.

ಹರ್ಜಿತ್ ಸಿಂಗ್‌ ಫಿರೋಜಾಪುರ್‌ನ ಡಿಎವಿ ಸ್ಕೂಲ್‌ನಲ್ಲಿ ಕ್ರಿಕೆಟ್‌ ಮ್ಯಾಚ್ ಆಟವಾಡುತ್ತಿದ್ದ.

Soldier dies while ploughing ಹಾಸನದಲ್ಲಿ ನಿಲ್ಲದ ಹೃದಯಾಘಾತ ಸಾವಿನ ಸರಣಿ: ಉಳುಮೆ ಮಾಡುತ್ತಿದ್ದ ಯೋಧ ಸಾವು

Woman’s murder mystery revealed ಕಸದ ಲಾರಿಯಲ್ಲಿ ಸಿಕ್ಕ ಬೆತ್ತಲೆ ಶವದ ರಹಸ್ಯ ಬಯಲು: ಆಶಾ ಜತೆ ಲಿವಿಂಗ್ ಟುಗೆದರ್‌ನಲ್ಲಿದ್ದ ವಿವಾಹಿತನಿಂದಲೇ ಕೊಲೆ

TAGGED:A young cricketer collapsed and died moments after hitting a six!
Share This Article
Facebook Twitter Copy Link Print
Previous Article Soldier dies while ploughing ಹಾಸನದಲ್ಲಿ ನಿಲ್ಲದ ಹೃದಯಾಘಾತ ಸಾವಿನ ಸರಣಿ: ಉಳುಮೆ ಮಾಡುತ್ತಿದ್ದ ಯೋಧ ಸಾವು
Next Article Gold News: ಭಾರತಕ್ಕೆ 100 ಮೆಟ್ರಿಕ್ ಟನ್ ಗೋಲ್ಡ್ ವಾಪಸ್!; ಇಳಿಕೆ ಕಾಣಲಿದ್ಯಾ ಚಿನ್ನದ ಬೆಲೆ?

Popular Posts

Nivedita Gowda ಪ್ರೀತಿ ಅರ್ಥಾನೆ ಗೊತ್ತಿಲ್ಲ ಅಂತ ಟ್ರೋಲ್ ಮಾಡೋರಿಗೆ ತಿರುಗೇಟು ಕೊಟ್ಟ ನಿವೇದಿತಾ ಗೌಡ

1 Min Read

Karnataka weather ರಾಜ್ಯದಲ್ಲಿ ಮುಂಗಾರು ಚುರುಕು; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ

1 Min Read

ಇಂದು ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ; ಟ್ರಂಪ್ ಘೋಷಣೆ

1 Min Read

CM Vijay Divorce ವಿರಸ ಮರೆತು ಮತ್ತೆ ಒಂದಾಗ್ತಾರ ಸಿಎಂ ವಿಜಯ್‌-ಸಂಗೀತಾ?ವಿಜಯ್‌ ದಂಪತಿ ಒಂದಾಗಲು ಕಾರಣ ಯಾರು?

2 Min Read

You Might Also Like

ಕರ್ನಾಟಕಪ್ರಮುಖಮನರಂಜನೆ

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read
ಕರ್ನಾಟಕಪ್ರಮುಖ

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read
ದೇಶಪ್ರಮುಖ

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read
ಕರ್ನಾಟಕಪ್ರಮುಖ

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?