Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > ಶುಭೋದಯ… ಕ್ರೋಧಿ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಸಪ್ತಮಿ/ ಅಷ್ಟಮಿ, ಶನಿವಾರ 13-07-2024
ಈ ದಿನಪಂಚಾಂಗ

ಶುಭೋದಯ… ಕ್ರೋಧಿ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಸಪ್ತಮಿ/ ಅಷ್ಟಮಿ, ಶನಿವಾರ 13-07-2024

Share
3 Min Read
SHARE

newsics.com

ಶುಭೋದಯ

ಈ ದಿನ- ನಿತ್ಯ ಪಂಚಾಂಗ

13 ಜುಲೈ 2024, ಶನಿವಾರ

ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ದಿನಾಂಕ – 13/07/2024
ತಿಂಗಳು – ಜುಲೈ
ಬಣ್ಣ – ನೀಲಿ/ ಕಪ್ಪು
ವಾರ – ಶನಿವಾರ

ತಿಥಿ – ಸಪ್ತಮಿ 15:04:58
ಪಕ್ಷ – ಶುಕ್ಲ
ನಕ್ಷತ್ರ – ಹಸ್ತ 19:13:38
ಯೋಗ – ಶಿವ 30:14:00*
ಕರಣ – ವಾಣಿಜ 15:04:58
ಕರಣ – ವಿಷ್ಟಿ (ಭದ್ರ) 28:17:44*

ತಿಂಗಳು (ಅಮಾವಾಸ್ಯಾಂತ್ಯ) ಆಷಾಢ
ತಿಂಗಳು (ಹುಣ್ಣಿಮಾಂತ್ಯ) ಆಷಾಢ
ಚಂದ್ರ ರಾಶಿ ಕನ್ಯಾ
ಸೂರ್ಯ ರಾಶಿ ಮಿಥುನ
ಋತು ಗ್ರೀಷ್ಮ
ಅಯನ ಉತ್ತರಾಯಣ

ಸೂರ್ಯೋದಯ 06:01:48
ಸೂರ್ಯಾಸ್ತ 18:49:03
ಹಗಲಿನ ಅವಧಿ 12:47:14
ರಾತ್ರಿಯ ಅವಧಿ 11:13:01
ಚಂದ್ರೋದಯ 11:49:01
ಚಂದ್ರಾಸ್ತ 23:55:08

ರಾಹು ಕಾಲ 09:14 – 10:50 ಅಶುಭ
ಯಮಘಂಡ ಕಾಲ 14:01 – 15:37 ಅಶುಭ
ಗುಳಿಕ ಕಾಲ 06:02 – 07:38
ಅಭಿಜಿತ್ 11:59 – 12:51 ಶುಭ
ದುರ್ಮುಹೂರ್ತ 07:44 – 08:35 ಅಶುಭ

***

ರಾಹು ಕಾಲ
ಭಾನುವಾರ – 4.30 ರಿಂದ 6.00
ಸೋಮವಾರ – 7.30 ರಿಂದ 9.00
ಮಂಗಳವಾರ – 3.00 ರಿಂದ 4.30
ಬುಧವಾರ – 12.00 ರಿಂದ 1.30
ಗುರುವಾರ – 1.30 ರಿಂದ 3.00
ಶುಕ್ರವಾರ – 10.30 ರಿಂದ 12.00
ಶನಿವಾರ – 9.00 ರಿಂದ 10.30

ಗುಳಿಕ ಕಾಲ
ಭಾನುವಾರ – 3.00 ರಿಂದ 4.30
ಸೋಮವಾರ – 1.30 ರಿಂದ 3.00
ಮಂಗಳವಾರ – 12.00 ರಿಂದ 1.30
ಬುಧವಾರ – 10.30 ರಿಂದ 12.00
ಗುರುವಾರ – 9.00 ರಿಂದ 10.30
ಶುಕ್ರವಾರ – 7.30 ರಿಂದ 9.00
ಶನಿವಾರ – 6.00 ರಿಂದ 7.30

ಯಮಗಂಡ ಕಾಲ
ಭಾನುವಾರ – 12.00 ರಿಂದ 1.30
ಸೋಮವಾರ – 10.30 ರಿಂದ 12.00
ಮಂಗಳವಾರ – 9.00 ರಿಂದ 10.30
ಬುಧವಾರ – 7.30 ರಿಂದ 9.00
ಗುರುವಾರ – 6.00 ರಿಂದ 7.30
ಶುಕ್ರವಾರ – 3.00 ರಿಂದ 4.30
ಶನಿವಾರ – 1.30 ರಿಂದ 3.00

***

ಈ ದಿನದ ಮಾತು

ಒತ್ತಡ, ಸಂಕಟ, ಹಾನಿ, ಅವಮಾನಗಳನ್ನು ತಡೆದುಕೊಳ್ಳುವ ಶಕ್ತಿ ನಮಗೆ ಇಲ್ಲದಿದ್ದರೆ, ಯಶಸ್ಸನ್ನು ಸಹ ತಡೆದುಕೊಳ್ಳುವ ಶಕ್ತಿ ಇಲ್ಲ ಎಂದರ್ಥ. ಯಶಸ್ಸು ಪಡೆಯಬೇಕೆಂದು ಕನವರಿಸುವವರು ಇವನ್ನೆಲ್ಲಾ ಎದುರಿಸಲು ಸಿದ್ಧರಾಗಿರಬೇಕು.

***

ಇಂದಿನ ಇತಿಹಾಸ

13 ಜುಲೈ

* ಜುಲೈ 13, 1830 ರಂದು ರಾಜಾರಾಂ ಮೋಹನ್ ರಾಯ್ ಮತ್ತು ಅಲೆಕ್ಸಾಂಡರ್ ಡಫ್ ಸೇರಿ “ದಿ ಸ್ಕಾಟಿಶ್ ಚರ್ಚ್ ಕಾಲೇಜ್”ನ್ನು ಸ್ಥಾಪಿಸಿದರು.

* ಹರಿ ವಿಷ್ಣು ಕಾಮತ್ – ಖ್ಯಾತ ರಾಜಕಾರಣಿ ಹರಿ ವಿಷ್ಣು ಕಾಮತ್ ಅವರು ಜುಲೈ 13, 1907ರಲ್ಲಿ ಮಂಗಳೂರಿನಲ್ಲಿ ಜನಿಸಿದರು.

* ಕಡಿದಾಳ್ ಮಂಜಪ್ಪ – ಮೈಸೂರು ರಾಜ್ಯದ 3ನೆಯ ಮುಖ್ಯಮಂತ್ರಿ ಕಡಿದಾಳ್ ಮಂಜಪ್ಪನವರು ಜುಲೈ 13, 1907 ರಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥ ಹಳ್ಳಿ ತಾಲೂಕಿನ ಹಾರೋಹಳ್ಳಿಯಲ್ಲಿ ಜನಿಸಿದರು.

* ಆಲ್ಫ್ರೆಡ್ ಮಾರ್ಷಲ್ – ಆಧುನಿಕ ಅರ್ಥಶಾಸ್ತ್ರದ ಪಿತಾಮಹ ಆಲ್ಫ್ರೆಡ್ ಮಾರ್ಷಲ್ ಅವರು ಜುಲೈ 13, 1924 ರಂದು ನಿಧನರಾದರು.

* ಎ.ಕೆ.ರಾಮಾನುಜನ್ – ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಶ್ರೇಷ್ಠ ಬರಹಗಾರರೆನಿಸಿದ್ದಾರೆ. ಡಾ. ರಾಮಾನುಜನ್ ಅವರು ಜುಲೈ 13, 1993ರಂದು ನಿಧನರಾದರು. ವಿಶ್ವಮಾನ್ಯ ಕವಿ, ಚಿಂತಕ, ಪ್ರಾಧ್ಯಾಪಕ, ಜನಪದ ತಜ್ಞ, ಶ್ರೇಷ್ಠ ಭಾಷಾ ತಜ್ಞ, ಭಾಷಾಂತರಕಾರ ಹೀಗೆ ವಿವಿಧ ಪ್ರತಿಭೆಗಳ ಮಹೋನ್ನತ ಸಂಗಮರಾದ ಅತ್ತಿಪಟ್ ಕೃಷ್ಣಸ್ವಾಮಿ ರಾಮಾನುಜನ್ ಅವರಿಗೆ ಭಾರತಸರ್ಕಾರ 1976ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು. 1983ರಲ್ಲಿ ಅವರಿಗೆ ಪ್ರಸಿದ್ಧ ಮ್ಯಾಕ್ ಆರ್ಥರ್ ಫೆಲೋಷಿಪ್ ಗೌರವ ಅರ್ಪಿತವಾಯಿತು.

TAGGED:Good Morning Krodhi Samvatsara Uttarayana Greeshma Ritu Ashadha Masa Shukla Paksha Saptami/ Ashtami Saturday 13-07-2024 newsics
Share This Article
Facebook Twitter Copy Link Print
Previous Article ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ಇಡಿಯಿಂದ ಮಾಜಿ ಸಚಿವ ನಾಗೇಂದ್ರ ಬಂಧನ
Next Article ದಿನ ಭವಿಷ್ಯ 13-07-2024 … ಮಿಥುನ- ಹಣಕಾಸು ವ್ಯವಹಾರಕ್ಕಿರಲಿ ಗಮನ, ಮಕರ- ವ್ಯಾಪಾರದಲ್ಲಿ ಯಶಸ್ಸು, ನಿಮ್ಮ ರಾಶಿ ಭವಿಷ್ಯ ಹೇಗಿದೆ?

Popular Posts

Mandolin Prasad Passes Away ಕನ್ನಡದ ಖ್ಯಾತ ಮ್ಯಾಂಡೋಲಿನ್ ವಾದಕ ಎನ್.ಎಸ್. ಪ್ರಸಾದ್ ನಿಧನ

1 Min Read

Viral News ಲೈಂಗಿಕ ಕಿರುಕುಳ ನೀಡಿದವನಿಗೆ ಬಸ್ ನಲ್ಲೇ ಧರ್ಮದೇಟು ನೀಡಿದ ಚಾಲಕ ವಿಡಿಯೋ ನೋಡಿ

1 Min Read

Crime Case ಸಾಲದ ಕಿರುಕುಳಕ್ಕೆ ಮನನೊಂದು ಕೃಷಿ ಹೊಂಡಕ್ಕೆ ಹಾರಿ ತಾಯಿ, ಮಕ್ಕಳು ಸಾ*ವು

1 Min Read

Dharmendra Pradhan Resignation ನೀಟ್‌ ಪತ್ರಿಕೆ ಸೋರಿಕೆ ವಿವಾದ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

1 Min Read

You Might Also Like

ಪಂಚಾಂಗ

Chaturmasya ಚಾತುರ್ಮಾಸ್ಯದಿಂದ ಅಧ್ಯಾತ್ಮ ಮತ್ತು ಆರೋಗ್ಯ ಲಾಭಗಳು

1 Min Read
ಜ್ಯೋತಿಷ್ಯ

Devshayani Ekadashi ದೇವಶಯನಿ ಏಕಾದಶಿ: ಶ್ರೀ ವಿಷ್ಣುವಿನ ನಾಲ್ಕು ತಿಂಗಳ ಯೋಗನಿದ್ರೆಯ ರಹಸ್ಯವೇನು?

1 Min Read
ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

ASTRO ಇಂದು ಬ್ರಹ್ಮ ಯೋಗ, ಇಂದ್ರ ಯೋಗ: ಹೆಚ್ಚಲಿದೆ ಈ ರಾಶಿಗಳ ಧನಸಂಪತ್ತು

4 Min Read
ಜ್ಯೋತಿಷ್ಯ

Vastu Tips ನಿಮ್ಮ ಮನೆಯಲ್ಲಿ ಪ್ರಾಣಿಗಳ ಮೂರ್ತಿ ಈ ದಿಕ್ಕಿನಲ್ಲಿದ್ರೆ ಶುಭ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?