newsics.com
ಬಿಗ್ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ಇಶಾನಿ ಮತ್ತೆ ಟ್ರೆಂಡಿಂಗ್ನಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬೋಲ್ಡ್ ಫೋಟೋಗಳ ಮೂಲಕ ಸದ್ದು ಮಾಡಿದ್ದ ನಟಿ ಹೊಸ ಆಲ್ಬಂ ಸಾಂಗ್ ಮೂಲಕ ಕಿಚ್ಚು ಹಚ್ಚಿದ್ದಾರೆ.
ರ್ಯಾಪರ್ ಆಗಿರೋ ಇಶಾನಿ ಇಂಗ್ಲೀಷ್ ಮತ್ತು ಕನ್ನಡದಲ್ಲಿ 16ಕ್ಕೂ ಹೆಚ್ಚು ಹಾಡುಗಳನ್ನ ಹಾಡಿದ್ದಾರೆ. ಸ್ವತಃ ಅವ್ರೇ ಲಿರಿಕ್ಸ್ ಕೂಡ ಬರೀತಾರೆ. ಈ ಪ್ರತಿಭೆನೇ ಅವರನ್ನು ಬಿಗ್ಬಾಸ್ ವೇದಿಕೆಗೆ ತಂದು ನಿಲ್ಲಿಸಿತ್ತು. ಈಗ ಸ್ವೇ ಎಂಬ ಹೊಸ ಸಾಂಗ್ ರಿಲೀಸ್ ಮಾಡಿದ್ದಾರೆ.
ಇಶಾನಿ ಜೊತೆಗೆ ಅಭಿನಿಸಿರೋದು ಗಟ್ಟಿಮೇಳ ಹಾಗೂ ನಂದಗೋಕುಲ ಖ್ಯಾತಿಯ ನಟ ಅಭಿದಾಸ್. ದೇಹವನ್ನ ಹುರಿಗೋಳಿಸಿರೋ ಅಭಿದಾಸ್ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
https://www.instagram.com/reel/DLKYo7Wxa3p/?igsh=MTRjMXpxN3g0bTFuNA==