Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Sushmita Sen and Modi ಅವಳು‌ ನನ್ನ ಹಣ ನೋಡಿ ಬರಲಿಲ್ಲ, ಆಕೆಯೇ ಶ್ರೀಮಂತೆ!
ದೇಶಪ್ರಮುಖಮನರಂಜನೆ

Sushmita Sen and Modi ಅವಳು‌ ನನ್ನ ಹಣ ನೋಡಿ ಬರಲಿಲ್ಲ, ಆಕೆಯೇ ಶ್ರೀಮಂತೆ!

Share
2 Min Read
SHARE

newsics.com/ನ್ಯೂಸಿಕ್ಸ್

ಅವಳು ನನ್ನ ಹಣ ನೋಡಿ ಬರಲಿಲ್ಲ..ಆಕೆ ಹತ್ತಿರ ಇರುವಷ್ಟು ವಜ್ರಗಳು ಯಾರ ಬಳಿಯೂ ಇಲ್ಲ ಎಂದು ಸುಶ್ಮಿತಾ ಸೇನ್ ಜತೆಗಿನ ತಮ್ಮ ಸಂಬಂಧದ ಬಗ್ಗೆ ಉದ್ಯಮಿ ಲಲಿತ್ ಮೋದಿ ಮೌನ ಮುರಿದಿದ್ದಾರೆ.

2022 ರ ಸಮಯದಲ್ಲಿ ಉದ್ಯಮಿ ಲಲಿತ್​ ಮೋದಿ, ವಿಶ್ವ ಸುಂದರಿ ಖ್ಯಾತಿಯ ಸುಶ್ಮಿತಾ ಸೇನ್ ಜೊತೆ ಸಂಬಂಧವಿದೆ ಎಂದು ನೀಡಿದ್ದ ಹೇಳಿಕೆ ಅಂದು ದೇಶದಾದ್ಯಂತ ಸಂಚಲನಕ್ಕೆ ಕಾರಣವಾಗಿತ್ತು.

ಆ ಸಂದರ್ಭದಲ್ಲಿ ಸುಶ್ಮಿತಾ ಸೇನ್​ಳನ್ನು ಜನ ದುಡ್ಡನ್ನ ನೋಡಿಕೊಂಡು ಮುದುಕನೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾಳೆ ಇವಳೊಬ್ಬ ಗೋಲ್ಡ್​ ಡಿಗ್ಗರ್​ ಎಂದು ಜರಿದಿದ್ದರು.

ನಂತರ 2025 ರಲ್ಲಿ ಲಲಿತ್​, ಸುಶ್ಮಿತಾ ಜತೆಗೆ ಬ್ರೇಕ್​ಅಪ್​ ಆಗಿದೆ ಎಂದು ಹೇಳಿದ್ದರು.

ಇತ್ತೀಚೆಗೆ ಯೂಟ್ಯೂಬ್​ ಚಾನೆಲ್​ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಲಲಿತ್​ ಮೋದಿ (Lalit Modi on Sushmita Sen) ತಮ್ಮ ಹಾಗೂ ಸುಶ್ಮಿತಾ ಸೇನ್​ ನಡುವಿನ ಸಂಬಂಧದ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.

ಸುಶ್ಮಿತಾ ಸೇನ್​ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿರುವ ಲಲಿತ್​ ಮೋದಿ, ಸುಶ್ಮಿತಾ ನನಗೆ ಬಹಳ ಹತ್ತಿರವಾಗಿದ್ದಳು, ನನ್ನ ಜೀವನದಲ್ಲಿ ಅವಳಿಕೆ ಯಾವತ್ತಿಗೂ ವಿಶೇಷ ಸ್ಥಾನ ಇದ್ದೇ ಇರುತ್ತದೆ. ಆದರೆ ನಮ್ಮ ಸಂಬಂಧವನ್ನು ಸಂಭಾಳಿಸಿಕೊಂಡು ಹೋಗುವಲ್ಲಿ ನಾವು ಎಡವಿದ ಕಾರಣ ನಮ್ಮ ಸಂಬಂಧ ಕೊನೆಗೊಂಡಿತು ಎಂದಿದ್ದಾರೆ. ನಾನು ಮತ್ತು ಸುಶ್ಮಿತಾ ಜೊತೆಯಲ್ಲಿದ್ದವೆ ಎಂದು ಜನರಿಗೆ ತಿಳಿದಾಗ ಪಾಪ ಅವಳಿಗೆ ಬಹಳ ಸಮಸ್ಯೆಯಾಯಿತು. ಅವಳನ್ನು ಗೋಲ್ಡ್​ ಡಿಗ್ಗರ್​ ಎಂದು ಕರೆದರು. ನನ್ನ ದುಡ್ಡನ್ನು ನೋಡಿ ನನ್ನ ಜೊತೆ ಇದ್ದಾಳೆಂದು ಹಂಗಿಸಿದರು. ಆದರೆ ನಮ್ಮಿಬ್ಬರ ನಡುವೆ ಅಂತಸ್ತನ್ನು ಮೀರಿದ ಭಾಂದವ್ಯವಿತ್ತೆಂದು ಮೋದಿ ತಿಳಿಸಿದ್ದಾರೆ.

ಸಂಬಂಧ ಮುರಿದ್ದಿದ್ದೇಕೆ?

ಎಲ್ಲಾ ಚೆನ್ನಾಗಿದ್ದರೂ ಸಂಬಂಧ ಮುರಿಯಲು ಕಾರಣ ಏನೆಂದು ಕೇಳಿದಾಗ, ನಮ್ಮಿಬ್ಬರ ನಡುವೆ ಅಂತರ ತುಂಬಾ ದೂರವಾಗಿತ್ತು. ಅವಳು ಭಾರತದಲ್ಲಿ ತನ್ನ ನಟನೆ ಬಗ್ಗೆ, ಸಿನಿಮಾ ಬಗ್ಗೆ ಗಮನ ಹರಿಸುತ್ತಿದ್ದಳು. ಆದರೆ ನನ್ನ ಎಲ್ಲಾ ಉದ್ಯಮವು ಲಂಡನ್​ನಲ್ಲಿರುವ ಕಾರಣ ನಾವು ನಮ್ಮ ಸಂಬಂಧಕ್ಕೆ ಕೊನೆ ಹಾಡ ಬೇಕಾಯಿತು ಎಂದು ಹೇಳಿದ್ದಾರೆ

ಅವಳು ಎಂದಿಗೂ ನನ್ನ ಹಣವನ್ನು ನೋಡಿ ನನ್ನ ಜೊತೆಗಿರಲಿಲ್ಲ. ನನಗೆ ತಿಳಿದಿರುವಂತೆ ಸುಶ್ಮಿತಾ ಹತ್ತಿರ ಇರುವಷ್ಟು ವಜ್ರಗಳು ಈ ಭೂಮಿ ಮೇಲೆ ಯಾರ ಹತ್ತಿರವೂ ಇಲ್ಲ. ಇವೆಲ್ಲವನ್ನು ಆಕೆ ತನ್ನ ಸ್ವಂತ ಬಲದಿಂದ ಸಂಪಾದಿಸಿದ್ದಾಳೆ. ಅವಳ ಜೊತೆ ಹೊರಗೆ ಹೋದಾಗ ಒಂದು ಭಾರಿ ಕೂಡ ನಾನು ಬಿಲ್​ ಪಾವತಿಸಿಲ್ಲ. ಹಾಗೆ ನೋಡಿದರೆ ನಾನು ಅವಳು ಇಟ್ಟುಕೊಂಡ ಬಾಯ್​ಫ್ರೆಂಡ್​ ಆಗಿದ್ದೆ ಎಂದು ಮೋದಿ ಹೇಳಿದ್ದಾರೆ.

ಅತ್ಯಂತ ದುಬಾರಿ ಟ್ರೋಫಿ ಮೇಲೆ ಎಲ್ಲರ ಕಣ್ಣು; ಫಿಫಾ ವಿಶ್ವಕಪ್ ಆರಂಭ ಯಾವಾಗ?

DK Shivakumar Oath ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಪ್ರಮಾಣವಚನ ಸ್ವೀಕಾರ

TAGGED:She didn't come looking for my moneyshe's rich!
Share This Article
Facebook Twitter Copy Link Print
Previous Article Chief Minister DK Shivakumar ವಿಧಾನಸೌಧದಲ್ಲಿ  ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ನಾಮಫಲಕ ಅಳವಡಿಕೆ
Next Article ನೂತನ ಸಚಿವರಿಗೆ ವೇದಿಕೆ ಮೇಲೆಯೇ ಖಡಕ್ ಕ್ಲಾಸ್ ತೆಗೆದುಕೊಂಡ ರಾಜ್ಯಪಾಲರು

Popular Posts

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

You Might Also Like

ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read
ಕರ್ನಾಟಕಪ್ರಮುಖ

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?