ಅತ್ಯಂತ ದುಬಾರಿ ಟ್ರೋಫಿ ಮೇಲೆ ಎಲ್ಲರ ಕಣ್ಣು; ಫಿಫಾ ವಿಶ್ವಕಪ್ ಆರಂಭ ಯಾವಾಗ?
ಜೂನ್ 12 ರಂದು ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾದಲ್ಲಿ ವಿಶ್ವದ ಅತಿದೊಡ್ಡ ಫಿಫಾ ವಿಶ್ವಕಪ್ ಪ್ರಾರಂಭವಾಗಲಿದೆ. 48 ತಂಡಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿವೆ. ವಿಶ್ವದ ಅತ್ಯಂತ ಪ್ರಸಿದ್ಧ ಮತ್ತು ಅತ್ಯಂತ ದುಬಾರಿ ಟ್ರೋಫಿಗಾಗಿ ದಿಗ್ಗಜ ಆಟಗಾರರು ಸಜ್ಜಾಗಿದ್ದಾರೆ. ವಿಶ್ವದ ಅತ್ಯಂತ ದುಬಾರಿ ಟ್ರೋಫಿ ಅಂದ್ರೆ ಅದು ಫಿಫಾ ಟ್ರೋಫಿ. ಇದ್ರ ಬೆಲೆ ನಿಮ್ಮನ್ನು ಬೆರಗಾಗಿಸುತ್ತದೆ. ಈ ಟ್ರೋಫಿಯನ್ನು 18 ಕ್ಯಾರೆಟ್ ಚಿನ್ನದಿಂದ ತಯಾರಿಸಲಾಗಿದ್ದು, 6.175 ಕಿಲೋಗ್ರಾಂಗಳಷ್ಟು ಚಿನ್ನವನ್ನು ಟ್ರೋಫಿ ಹೊಂದಿದೆ. ಇದರ ತಳಭಾಗವು ಹಸಿರು ಮಲಾಕೈಟ್ ಕಲ್ಲುಗಳ … Continue reading ಅತ್ಯಂತ ದುಬಾರಿ ಟ್ರೋಫಿ ಮೇಲೆ ಎಲ್ಲರ ಕಣ್ಣು; ಫಿಫಾ ವಿಶ್ವಕಪ್ ಆರಂಭ ಯಾವಾಗ?
Copy and paste this URL into your WordPress site to embed
Copy and paste this code into your site to embed