newsics.com
ರಜನಿಕಾಂತ್ ಅವರ ಅಭಿನಯದ ಕೂಲಿ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ಕೂಲಿ ಚಿತ್ರದಲ್ಲಿ ರಜನಿಕಾಂತ್ ನಟಿಸುತ್ತಿದ್ದಾರೆ . ಅನಿರುದ್ಧ್ ಸಂಗೀತ ಸಂಯೋಜಿಸಿರುವ ಈ ಚಿತ್ರ ಆಗಸ್ಟ್ 14 ರಂದು ಬಿಡುಗಡೆಯಾಗಲಿದೆ .
ಕೂಲಿ ಚಿತ್ರದಲ್ಲಿ ರಜನಿಕಾಂತ್ ಪಾತ್ರದ ಹೆಸರು ದೇವ ಅಂತಲೇ ಇದೆ. ನಾಗಾರ್ಜುನ್, ಉಪೇಂದ್ರ, ಸತ್ಯ ರಾಜ್, ಶೃತಿ ಹಾಸನ್ ಹೀಗೆ ಹೆಸರಾಂತ ಕಲಾವಿದರೇ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಜೂನಿಯರ್ ಎಮ್‌ಜಿಆರ್ ಕೂಡ ಇದ್ದಾರೆ ಈ ಚಿತ್ರವನ್ನು ಲೋಕೇಶ್ ಎಲ್ . ಸಿ . ಯು . ಚಿತ್ರಗಳಲ್ಲಿ ಸೇರಿಸಲಾಗುವುದು ಎಂದು ನಿರೀಕ್ಷಿಸಲಾಗಿತ್ತು ಆದರೆ ಲೋಕೇಶ್ ಕನಕರಾಜ್ ಇದನ್ನು ಸ್ವತಂತ್ರ ಚಿತ್ರವಾಗಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ .
ಸುಮಾರು 350 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಲಾಗಿರುವ ಈ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಿಸಿದೆ . ಈ ಸಂದರ್ಭದಲ್ಲಿ , ಕೂಲಿ ಚಿತ್ರದ ಮೊದಲ ಹಾಡಾದ ಚಿಕುಟು ಇಂದು ಬಿಡುಗಡೆಯಗಿದೆ.