Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಕುಡುಕರನ್ನೇ ಬದಲಾಯಿಸಿದ ಚೆಸ್: ಈ ಗ್ರಾಮವೀಗ ಪೂರ್ಣ ಚಟಮುಕ್ತ!
ದೇಶ

ಕುಡುಕರನ್ನೇ ಬದಲಾಯಿಸಿದ ಚೆಸ್: ಈ ಗ್ರಾಮವೀಗ ಪೂರ್ಣ ಚಟಮುಕ್ತ!

Share
1 Min Read
SHARE

newsics.com

ದೇವರ ನಾಡು ಎಂದೇ ಖ್ಯಾತಿ ಪಡೆದಿರುವ ಕೇರಳದ ಗ್ರಾಮವೊಂದರಲ್ಲಿ ಕುಡಿತವನ್ನು ಬಿಟ್ಟು  ಬೇರೊಂದು ಹವ್ಯಾಸಕ್ಕೆ ದಾಸರಾಗಿದ್ದಾರೆ. ಹೌದು, ಚೆಸ್ ಮ್ಯಾನ್ ಎಂದೇ ಅಲ್ಲಿ ಸ್ಥಳೀಯವಾಗಿ ಖ್ಯಾತಿ ಪಡೆದಿರುವ ವ್ಯಕ್ತಿಯಿಂದ ಇದು ಸಾಧ್ಯವಾಗಿದ್ದು.

ಟ್ರಾವೆಲ್ ವ್ಲಾಗರ್ ಶೆನಾಜ್ ಎಂಬುವವರು ಈ ಪ್ರೇರಣೆ ನೀಡುವ ವಿಚಾರವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ.

ಕುಡಿತಕ್ಕೆ ದಾಸರಾಗಿ ಇಹವನ್ನೇ ಮರೆತಿದ್ದ ಇಲ್ಲಿನ ಜನ ಚೆಸ್ ಮ್ಯಾನ್ ಎಂದು ಕರೆಯಲ್ಪಡುವ ವ್ಯಕ್ತಿಯ ನೇತೃತ್ವದಲ್ಲಿ ತಮ್ಮ ಮಾನಸಿಕ ಗಮನವನ್ನು ಕುಡಿತದಿಂದ ಆಟದತ್ತ ಬದಲಾಯಿಸಿಕೊಂಡರು. ಹಾಗೂ ಇಂದು ಗ್ರಾಮದ ಶೇಕಡಾ 90 ರಷ್ಟು ಗ್ರಾಮಸ್ಥರು ನಿಯಮಿತವಾಗಿ ಚೆಸ್ ಆಡುತ್ತಾರೆ ಮತ್ತು ವರ್ಷಗಳಿಂದ ಇಲ್ಲಿ ಯಾರೂ ಮದ್ಯವನ್ನು ಮುಟ್ಟಿಯೇ ಇಲ್ಲವೆಂದು ಸ್ವತಃ ಗ್ರಾಮದ ಜನರೇ ಹೇಳಿಕೊಳ್ಳುತ್ತಾರೆ.

ಶೆನಾಜ್ ತಮ್ಮ ಹಲವು ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದು, ಈ ಪೋಸ್ಟ್ ಈಗ ಭಾರಿ ವೈರಲ್ ಆಗುತ್ತಿದೆ. ತಮ್ಮ ಲಿಂಕ್ಡಿನ್ ಪೋಸ್ಟ್‌ನಲ್ಲಿ ಅವರು ಹೀಗೆ ಬರೆದಿದ್ದಾರೆ. ಒಬ್ಬ ವ್ಯಕ್ತಿ ಅವರಿಗೆ ಚೆಸ್‌ನ್ನು ಪರಿಚಯಿಸುವವರೆಗೆ ಈ ಹಳ್ಳಿಯಲ್ಲಿ, ಎಲ್ಲರೂ ಒಂದು ಕಾಲದಲ್ಲಿ ಕುಡಿತಕ್ಕೆ ದಾಸರಾಗಿದ್ದರು. ಇದು ಸಿನಿಮಾದಂತೆ ತೋರುತ್ತಿದೆಯೇ? ಆದರೆ ಇದು ನಿಜ.

ಈ ಭಾರತೀಯ ಹಳ್ಳಿಯು ತನ್ನ ಕಥೆಯನ್ನು ಪುನಃ ಬರೆದಿದೆ. ಮದ್ಯವರ್ಜನ ಅಥವಾ ಮನಪರಿವರ್ತನೆಯ ಶಿಬಿರದಿಂದ ಅಲ್ಲ ಕೇವಲ, ಆದರೆ ಆನೆ, ಕುದುರೆ ಪದಾತಿದಳ ಹಾಗೂ ರಾಣಿಯಿಂದಾಗಿ. ಆ ಗ್ರಾಮದ ಜನ ಅವರನ್ನು ‘ಚೆಸ್ ಮ್ಯಾನ್’ ಎಂದು ಕರೆಯುತ್ತಾರೆ. ಈ ವ್ಯಕ್ತಿ ಅಲ್ಲಿನ ಜನರ ವ್ಯಸನವನ್ನು ಏಕಾಗ್ರತೆಯಾಗಿ, ಕೋಪವನ್ನು ತರ್ಕವಾಗಿ ಮತ್ತು ಹತಾಶೆಯನ್ನು ಶಿಸ್ತಾಗಿ ಪರಿವರ್ತಿಸಿದ ವ್ಯಕ್ತಿ ಎಂದು ಶೆನಾಜ್ ಬರೆದುಕೊಂಡಿದ್ದಾರೆ.

 

 

TAGGED:#Chess #changed #drunkards #village #kerala
Share This Article
Facebook Twitter Copy Link Print
Previous Article Vijay Devarakonda ವಿಜಯ್ ದೇವರಕೊಂಡ ವಿರುದ್ಧ ಎಸ್‌ಸಿ, ಎಸ್‌ಟಿ ದೌರ್ಜನ್ಯ ಪ್ರಕರಣ ದಾಖಲು
Next Article Bomb Threat ಬರ್ಮಿಂಗ್ಹ್ಯಾಮ್ ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ

Popular Posts

ಜಂತರ್ ಮಂತರ್ ಸುತ್ತ 1.5 ಕಿಮೀ ವ್ಯಾಪ್ತಿಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಬಂದ್!

1 Min Read

Sexual abuse of minors ಗೋಕಾಕ್ ಕೋಚಿಂಗ್ ಸೆಂಟರ್ ಶಿಕ್ಷಕನಿಂದ ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿ ಬಂಧನ,

1 Min Read

Smart phones expensive ದುಬಾರಿಯಾಗಲಿವೆ ಮೊಬೈಲ್, ಲ್ಯಾಪ್‌ಟಾಪ್! ಮತ್ತೆ ಶೇ.10-15ರಷ್ಟು ಹೆಚ್ಚಳ ಸಾಧ್ಯತೆ

1 Min Read

Newborn baby killed ಹೆಣ್ಣುಮಗುವೆಂಬ ಕಾರಣಕ್ಕೆ 13 ದಿನಗಳ ಹಸುಗೂಸನ್ನು ಸಂಪ್‌ಗೆಸೆದು ಕೊಂದ ತಂದೆ!

1 Min Read

You Might Also Like

ಕರ್ನಾಟಕದೇಶಪ್ರಮುಖ

Blackmail by young woman ಹಣಕ್ಕಾಗಿ‌ ಬೆತ್ತಲಾದ ಬೆಂಗಳೂರು ಯುವತಿ! ಯುವ ಕ್ರಿಕೆಟಿಗನನ್ನೂ ನಗ್ನಗೊಳಿಸಿ ಬ್ಲ್ಯಾಕ್‌ಮೇಲ್!

2 Min Read
ದೇಶಪ್ರಮುಖ

Commonwealth Games 2026 | ಕಾಮನ್‌ವೆಲ್ತ್ ಗೇಮ್ಸ್ 2026: ಭಾರತದ ಪದಕಗಳ ಭರವಸೆ ಯಾವ ಕ್ರೀಡೆಗಳಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read
ಮನರಂಜನೆದೇಶಪ್ರಮುಖವೈರಲ್

Anurag Kashyap Controversy ನಗ್ನ ದೃಶ್ಯಕ್ಕೆ ನಿರಾಕರಣೆಯಿಂದ ಅನುರಾಗ್ ಕಶ್ಯಪ್ ಸಿನಿಮಾ ಕೈತಪ್ಪಿತು… ನಟಿಯ ಬಹಿರಂಗ ಮಾತು

2 Min Read
Crimeದೇಶ

Fast Track Court For Exam Paper Leak | ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್: ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?