Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Bengaluru Gold Rate: ಕೈಗೆಟುಕದ ಚಿನ್ನ!; ಗಗನಕ್ಕೇರಿದ ಬಂಗಾರದ ಬೆಲೆ
ಕರ್ನಾಟಕಪ್ರಮುಖ

Bengaluru Gold Rate: ಕೈಗೆಟುಕದ ಚಿನ್ನ!; ಗಗನಕ್ಕೇರಿದ ಬಂಗಾರದ ಬೆಲೆ

Share
1 Min Read
SHARE

newsics.com

ಬೆಂಗಳೂರು: ಇನ್ನೊಂದು ತಿಂಗಳಲ್ಲಿ ಮತ್ತೆ ಹಬ್ಬಗಳು ಎದುರಾಗುತ್ತವೆ. ಮದುವೆ ಸೀಸನ್‌ಗಳು ಕೊನೆಯಾಗಲಿವೆ. ಇಂತಹ ಕಾರ್ಯಕ್ರಮಗಳ ಕಾರಣಕ್ಕೆ ಚಿನ್ನ ಖರೀದಿಸುವವರಿಗೆ ಬಂಗಾರದ ಬೆಲೆ ಕೈ ಸುಡುವಂತೆ ಮಾಡಿದೆ.

ಬೆಂಗಳೂರಿನಲ್ಲಿ 10 ಗ್ರಾಮ ಚಿನ್ನಕ್ಕೆ 250 ರೂಪಾಯಿ ಏರಿಕೆ ಆಗಿದೆ. ನೆನ್ನೆ 10 ಗ್ರಾಂ ಚಿನ್ನ (22 ಕ್ಯಾರಟ್) 92,950 ರೂಪಾಯಿ ಇದ್ದ ದರ ಇಂದು (ಜೂನ್14) 93,200 ರೂಪಾಯಿಗೆ ಹೆಚ್ಚಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಇಂದು ₹1,01,680ಗೆ ಹೆಚ್ಚಾಗಿದೆ. ಇದರ ಬೆಲೆ ನೆನ್ನೆ ₹1,01,400 ರೂಪಾಯಿ ಇದ್ದು, ಒಂದೇ ದಿನದಲ್ಲಿ 280 ರೂಪಾಯಿ ಹೆಚ್ಚಿಸಿಕೊಂಡಿದೆ. ಈ ಬೆಳವಣಿಗೆ ಚಿನ್ನಪ್ರಿಯರಿಗೆ ಆಘಾತ ನೀಡಿದೆ.

10 ಗ್ರಾಂ ಬಂಗಾರದ (18 ಕ್ಯಾರಟ್) ಬೆಲೆ ನೆನ್ನೆ 76,050 ರೂಪಾಯಿ ಇತ್ತು, ಇಂದು ಅದು 76,260 ರೂಪಾಯಿಗೆ ಏರಿಕೆ ಆಗಿದ್ದು, ಒಟ್ಟು 210 ರೂಪಾಯಿ ಹೆಚ್ಚಾಗಿದೆ. ಇನ್ನೂ ಬೆಳ್ಳಿಯ ದರ ಸಾಮಾನ್ಯವಾಗಿದೆ. ಅಂದ್ರೆ ಬೆಳ್ಳಿ ಬೆಲೆ ಕೆಜಿಗೆ ಯಾವುದೇ ವ್ಯತ್ಯಾಸವಿಲ್ಲದೆ 1,10,000 ರೂಪಾಯಿಗಳಲ್ಲಿ ವಹಿವಾಟು ನಡೆಸಿದೆ.

Air India plane crash: ಮದುವೆಯಾದ ಎರಡೇ ದಿನಕ್ಕೆ ದುರಂತ ಅಂತ್ಯ ಕಂಡ ಭವಿಕ್

TAGGED:Bengaluru Gold Rate: Unaffordable 'Gold'!; Soared gold prices
Share This Article
Facebook Twitter Copy Link Print
Previous Article Air India plane crash: ಮದುವೆಯಾದ ಎರಡೇ ದಿನಕ್ಕೆ ದುರಂತ ಅಂತ್ಯ ಕಂಡ ಭವಿಕ್
Next Article ಜೂನ್ 19ಕ್ಕೆ ಭಾರತೀಯ ಗಗನಯಾತ್ರಿ ಬಾಹ್ಯಾಕಾಶ ಯಾತ್ರೆ Axiom-4 ಉಡಾವಣೆ

Popular Posts

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಸ್ಮೃತಿ ಮಂದಾನಗೆ ಸಾಟಿಯಿಲ್ಲ! ಪುರುಷ-ಮಹಿಳಾ ಕ್ರಿಕೆಟ್‌ನಲ್ಲಿ ಯಾರೂ ಮಾಡದ ವಿಶ್ವ ದಾಖಲೆ

2 Min Read

ಪರಿಷತ್ ಚುನಾವಣೆ ಮೂಲಕ ಬಿಜೆಪಿ ವರಿಷ್ಠರಿಗೆ ಡಿಕೆ ಶಿವಕುಮಾರ್ ಸಾರಿದ್ದೇನು?

3 Min Read

ಟಿ20 ವಿಶ್ವಕಪ್‌ ಟೂರ್ನಿಯಿಂದ ಕನ್ನಡತಿ ಶ್ರೇಯಾಂಕಾ ಪಾಟೀಲ್ ಔಟ್‌

3 Min Read

ಚಿನ್ನದ ಬೆಲೆ ಭಾರಿ ಇಳಿಕೆ: ಇಂದಿನ ಗೋಲ್ಡ್ ರೇಟ್ ಎಷ್ಟು?

1 Min Read

You Might Also Like

ಪ್ರಮುಖ

‘ಟೆಲಿಗ್ರಾಂ’ ನಿಷೇಧಿಸಿದ ಸರ್ಕಾರದ ಆದೇಶ ಎತ್ತಿಹಿಡಿದ ದೆಹಲಿ ಹೈಕೋರ್ಟ್!

2 Min Read
ಪ್ರಮುಖಮನರಂಜನೆ

ಟ್ರಾನ್ಸ್‌ಜೆಂಡರ್ ಎಂದ ನೆಟ್ಟಿಗರಿಗೆ ಖುಷ್ಬೂ ಸುಂದರ್ ಮಗಳು ಆನಂದಿತಾ ತಿರುಗೇಟು

2 Min Read
ಪ್ರಮುಖ

ಬಿಜೆಪಿ ನಾಯಕನ ಜೀವಂತ ಸುಟ್ಟ ದುರ್ಷ್ಕರ್ಮಿಗಳು, ಕಾರು ಟ್ರಾಪ್ ಮಾಡಿ ಕೃತ್ಯ

2 Min Read
ಪ್ರಮುಖಮನರಂಜನೆ

ಗುಟ್ಕಾ ಜಗಿಯುತ್ತಲೇ ಯೋಗ ಮಾಡಿದ್ರಾ ನಟ ಕಿಶನ್? ವೈರಲ್ ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?