Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಲಗ್ನ ಪತ್ರಿಕೆ, ಕಲ್ಯಾಣ ಮಂಟಪ ರೆಡಿ ಇದೆ ಎಂದು ಕರೆದ ವಧು -ಚೆಲುವೆಯ ಮಾತು ನಂಬಿ ಮದುವೆಗೆ ಬಂದ ವರನಿಗೆ ಫುಲ್ ಶಾಕ್!
ದೇಶ

ಲಗ್ನ ಪತ್ರಿಕೆ, ಕಲ್ಯಾಣ ಮಂಟಪ ರೆಡಿ ಇದೆ ಎಂದು ಕರೆದ ವಧು -ಚೆಲುವೆಯ ಮಾತು ನಂಬಿ ಮದುವೆಗೆ ಬಂದ ವರನಿಗೆ ಫುಲ್ ಶಾಕ್!

Share
1 Min Read
SHARE

newsics.com

ಯುವತಿಯೊಬ್ಬಳು ಲಗ್ನ ಪತ್ರಿಕೆ, ಕಲ್ಯಾಣ ಮಂಟಪ ರೆಡಿ ಇದೆ ಬಾ ಅಂತ ಕಥೆ ಕಟ್ಟಿದ್ದಳು. ಮದುವೆಗೆ ತನ್ನ ಕುಟುಂಬ, ಗೆಳೆಯರ ಜೊತೆ ತನ್ನದೇ ಮದುವೆಗೆ ಮೆರವಣಿಗೆ ಬಂದ ವರನಿಗೆ ದೊಡ್ಡ ಶಾಕ್ ಕಾದಿತ್ತು. ಅಮೃತಸರದಿಂದ ಮೆರವಣಿಗೆ ಮೂಲಕ ಮೋಗಾ ಗ್ರಾಮಕ್ಕೆ ಮಧುಮಗನಿಗೆ ವಧುವೂ ಇಲ್ಲ, ವಧುವಿನ ಮನೆಯೂ ಸಿಕ್ಕಿಲ್ಲ.

 

ಅಮೃತಸರದ ಸುಲ್ತಾನ್ವಿಂಡಿಯ ಕುಲಪಿಂದರ್​ ಸಿಂಗ್, ಮೋಗಾದ ಸಹೀಲ್ಮಾನ್​ ಪ್ರೀತ್​​ ಕೌರ್ ಜೊತೆ ಮದುವೆಗೆ ತಯಾರಾಗಿದ್ದ. 110 ಕಿ.ಮೀ ನಿಂದ ಮದುವೆ ದಿಬ್ಬಣದಲ್ಲಿ 45ಕ್ಕೂ ಹೆಚ್ಚು ಜನರನ್ನು ಕರೆ ತಂದಿದ್ದ. ಯುವತಿ ಫೋಟೋ ಹಿಡಿದು ಗ್ರಾಮದಲ್ಲಿ ವಿಚಾರಿಸಿದಾಗ ಮಧುಮಗನಿಗೆ ಅಸಲಿ ವಿಚಾರ ಗೊತ್ತಾಗಿದೆ. ಮೋಗಾ ಗ್ರಾಮದಲ್ಲಿ ವಧುನೂ ಇಲ್ಲ, ವಧುವಿನ ಮನೆಯೂ ಇಲ್ಲ.

ಆ ಪ್ರದೇಶದ ಬಗ್ಗೆ ವರನ ಕುಟುಂಬಕ್ಕೆ ಏನೂ ತಿಳಿದಿರಲಿಲ್ಲ. ಆ ಜಾಗವನ್ನು ವಧುವಿನ ಮನೆಯವರೇ ಬುಕ್ ಮಾಡಿದ್ದರು. ಅಲ್ಲಿದ್ದವರಿಗೆ ವಧುವಿನ ಫೋಟೋವನ್ನು ತೋರಿಸಿದಾಗ, ಯಾರೂ ಅವಳನ್ನು ಗುರುತಿಸಲಿಲ್ಲ. ಆ ಪ್ರದೇಶದಲ್ಲಿ ಆ ಹೆಸರಿನ ಯಾರೂ ವಾಸಿಸುತ್ತಿಲ್ಲ ಎಂದು ಸ್ಥಳೀಯರು ದೃಢಪಡಿಸಿದರು.

ಚೆಂದುಳ್ಳಿ ಹುಡುಗಿಯ ಮಾತು ನಂಬಿ ವರ ಮದುವೆಗೆ ತನ್ನ ಸಂಬಂಧಿಕರ ಜೊತೆ ಬಂದಿದ್ದಾನೆ. ಲಗ್ನಪತ್ರದಲ್ಲಿರೋ ಕಲ್ಯಾಣ ಮಂಟಪ ಇದ್ರು, ಮದುವೆಗೆ ಬುಕ್ ಆಗೇ ಇರಲಿಲ್ಲ. ವಧು ಅಮೆರಿಕಾದಲ್ಲಿದ್ದು, ಮೋಗಾ ತನ್ನ ಊರೆಂದು ಹೇಳಿದ್ದಳಂತೆ. ಆದ್ರೆ ಮೋಗಾ ಗ್ರಾಮದಲ್ಲಿ ಆಕೆಯೂ ಇಲ್ಲ, ಮನೆಯೂ ಇಲ್ಲ. ಹಣಕ್ಕಾಗಿ ಈ ರೀತಿ ವಧು ಮಾಡಿದ್ದಾಳೆ ಎಂದು ವರನ ತಂದೆ ಮೋಗಾ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

 

Share This Article
Facebook Twitter Copy Link Print
Previous Article Karnataka Rain Alert: ರಾಜ್ಯದಲ್ಲಿ ಭಾರಿ ಮಳೆ ಮುನ್ಸೂಚನೆ -ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್ ಘೋಷಣೆ
Next Article ಸದ್ಯದಲ್ಲೇ AC ಮೆಷಿನ್‌ಗಳಿಗೆ ಹೊಸ ರೂಲ್ಸ್ ಜಾರಿ

Popular Posts

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

You Might Also Like

ದೇಶಪ್ರಮುಖ

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read
ದೇಶಪ್ರಮುಖವಿದೇಶ

ಹಾರ್ಮುಜ್ ಜಲಸಂಧಿ ಮೂಲಕ ಟೋಲ್-ಫ್ರೀ ಸಾಗಣೆ ಪ್ರಾರಂಭ: ಟ್ರಂಪ್ ಘೋಷಣೆ

1 Min Read
ದೇಶಪ್ರಮುಖವಿದೇಶ

ಒಮಾನಿ ಕಡಲಲ್ಲಿ ಮುಳುಗಿದ 14 ಭಾರತೀಯರಿದ್ದ ಹಡಗು; ಅಮೆರಿಕ ನೌಕಾಪಡೆಯಿಂದ ರಕ್ಷಣೆ

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Rashmika-Vijay ಕೊಟ್ಟ ಮಾತು ಉಳಿಸಿಕೊಂಡ ರಶ್ಮಿಕಾ-ವಿಜಯ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?