Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Tirumala ದೇಗುಲದ ಮೇಲೆ ವಿಮಾನ ಹಾರಾಟ: ಕೇಂದ್ರ ಸರ್ಕಾರಕ್ಕೆ TTD ಮನವಿ ಮಾಡಿದ್ದೇನು?
ದೇಶಪ್ರಮುಖ

Tirumala ದೇಗುಲದ ಮೇಲೆ ವಿಮಾನ ಹಾರಾಟ: ಕೇಂದ್ರ ಸರ್ಕಾರಕ್ಕೆ TTD ಮನವಿ ಮಾಡಿದ್ದೇನು?

Share
1 Min Read
SHARE

newsics.com

ತಿರುಮಲದ ಶ್ರೀವಾರಿ ದೇವಸ್ಥಾನದ ಮೇಲೆ ಮತ್ತೆ ವಿಮಾನ ಹಾರಾಟ ಕಂಡುಬಂದಿದ್ದು, ಕೂಡಲೇ ತಿರುಮಲವನ್ನು ವಿಮಾನ ಹಾರಾಟ ನಿಷೇಧಿತ ವಲಯ ಎಂದು ಘೋಷಣೆ ಮಾಡಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ.

ಈಗಾಗಲೇ ಶ್ರೀವಾರಿ ದೇವಸ್ಥಾನದ ಮೇಲೆ ಯಾವುದೇ ವಿಮಾನ ಸಂಚಾರಕ್ಕೆ ಅವಕಾಶ ನೀಡಬಾರದು ಎಂದು ಆಗಮ ನಿಯಮಗಳು ಹೇಳುತ್ತಿದ್ದರೂ, ಆಗಾಗ್ಗೆ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ಹೆಚ್ಚಾಗಿ ಭಗವಂತನ ದೇವಸ್ಥಾನದ ಮೇಲೆ ಹಾರಾಟ ನಡೆಸುತ್ತಿವೆ.

ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಇಂದು ಮತ್ತೊಂದು ಪ್ರಯಾಣಿಕ ವಿಮಾನ ತಿರುಮಲ ದೇಗುಲದ ಮೇಲಿಂದ ಹಾರಾಟ ನಡೆಸಿದೆ. ಇದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದ್ದು. ಇದರ ಬೆನ್ನಲ್ಲೇ ತಿರುಮಲವನ್ನು ವಿಮಾನ ಹಾರಾಟ ನಿಷೇಧಿತ ವಲಯವೆಂದು ಘೋಷಿಸಬೇಕೆಂಬ ಟಿಟಿಡಿ ಕೇಂದ್ರ ವಿಮಾನಯಾನ ಇಲಾಖೆಗೆ ಮತ್ತೆ ಮನವಿ ಮಾಡಿದೆ.

ಭಕ್ತರಿಂದಲೇ ವಿಡಿಯೋ ರೆಕಾರ್ಡ್

ಇನ್ನು ತಿರುಮಲ ಶ್ರೀವಾರಿ ದೇವಸ್ಥಾನದ ಮೇಲೆ ಮತ್ತೆ ವಿಮಾನ ಹಾರಾಟ ನಡೆಸಿದ್ದು, ಭಾನುವಾರ ಬೆಳಿಗ್ಗೆ, ಅತ್ಯಂತ ಕಡಿಮೆ ಎತ್ತರದಲ್ಲಿ ಭಗವಂತನ ದೇವಸ್ಥಾನದ ಮೇಲೆ ವಿಮಾನ ಹಾರಾಟ ನಡೆಸಿತು. ಕೆಲವು ಭಕ್ತರು ಅದನ್ನು ಗಮನಿಸಿ ತಮ್ಮ ಮೊಬೈಲ್ ಫೋನ್‌ಗಳಲ್ಲಿ ರೆಕಾರ್ಡ್ ಮಾಡಿಕೊಂಡರು. ಅಲ್ಲದೆ ಈ ಸಂಬಂಧ ಕೆಲವು ಭಕ್ತರು ಈ ಬಗ್ಗೆ ಟಿಟಿಡಿ ಜಾಗೃತ ಸಿಬ್ಬಂದಿಗೆ ದೂರು ನೀಡಿದ್ದಾರೆ. ದೇವಸ್ಥಾನದ ಮೇಲೆ ಹಾರಾಟ ನಡೆಸಿದ ವಿಮಾನ ಎಲ್ಲಿಂದ ಬಂತು ಮತ್ತು ಎಲ್ಲಿಗೆ ಹೋಯಿತು ಎಂದು ಟಿಟಿಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

Robbery ಉದ್ಯಮಿಯೊಬ್ಬರ ಮನೆಯಲ್ಲಿ ನೇಪಾಳ ಮೂಲದ ದಂಪತಿಯಿಂದ ಕಳ್ಳತನ: ಚಿನ್ನದ ಜೊತೆ ಪಿಸ್ತೂಲೂ ಹೋಯ್ತು!

TAGGED:Flying over Tirumala temple: What did TTD request the central government?
Share This Article
Facebook Twitter Copy Link Print
Previous Article Robbery ಉದ್ಯಮಿಯೊಬ್ಬರ ಮನೆಯಲ್ಲಿ ನೇಪಾಳ ಮೂಲದ ದಂಪತಿಯಿಂದ ಕಳ್ಳತನ: ಚಿನ್ನದ ಜೊತೆ ಪಿಸ್ತೂಲೂ ಹೋಯ್ತು!
Next Article Viral Video: ಅನೈತಿಕ ಸಂಬಂಧ ಹೊಂದಿದ್ದ ಜೋಡಿಯನ್ನು ಶುದ್ಧೀಕರಿಸಿದ ಸ್ಥಳೀಯರು: ವೈರಲ್ ವಿಡಿಯೋ ನೋಡಿ

Popular Posts

ವೈಜಾಗ್ ಉಕ್ಕಿನ ಸ್ಥಾವರ ಸ್ಫೋಟ; ಕಬ್ಬಿಣ ಸೋರಿಕೆಯಿಂದ 8 ಕಾರ್ಮಿಕರು ಸಾವು

1 Min Read

ಕರ್ನಾಟಕದಲ್ಲಿ ಹೆಚ್ಚುತ್ತಿರುವ HIV ಪ್ರಕರಣಗಳು: ಯುವ ಪೀಳಿಗೆಗಳಲ್ಲಿಯೇ ಈ ಸೋಂಕು ಹೆಚ್ಚು!

2 Min Read

Minors entry restrict ರಾಜ್ಯದಲ್ಲಿ ಅಪ್ರಾಪ್ತರಿಗೆ ಪಬ್ ಪ್ರವೇಶ ನಿಷೇಧ: ಪೊಲೀಸರಿಗೆ ಖಡಕ್ ಸೂಚನೆ

1 Min Read

ನೀರಿನ ಟ್ಯಾಂಕ್ ನಲ್ಲಿ ಮುಳುಗಿ 18 ತಿಂಗಳ ಮಗು ಸಾವು: ಉಪ್ಪಿನಲ್ಲಿ ಮಗುವಿನ ಮೃತದೇಹವಿಟ್ಟು l ನಲ್ಲಿ ಕುರಾನ್ ಹಾಡು ಹಾಕಿದ ಪೋಷಕರು

1 Min Read

You Might Also Like

ಕರ್ನಾಟಕಪ್ರಮುಖ

ಸೋಲಾರ್ ಬೇಲಿಗೂ ಕ್ಯಾರೆ ಎನ್ನದ ಕಾಡಾನೆಗಳು: ಅರೇಹಳ್ಳಿ ಭಾಗದಲ್ಲಿ ಮತ್ತೆ ಆನೆಗಳ ಹಾವಳಿ

1 Min Read
ಕರ್ನಾಟಕಪ್ರಮುಖ

ಶಿವಂ ಅಸೋಸಿಯೇಟ್ಸ್ ಪ್ರಕರಣದ ಬೆನ್ನೆಲೆ ; ಚಿತ್ರರಂಗದ ತಾರೆಯರಿಂದಲೂ ಮಾಹಿತಿ ಸಂಗ್ರಹಕ್ಕೆ ಸಿಐಡಿ ಚಿಂತನೆ

1 Min Read
ಕರ್ನಾಟಕದೇಶಪ್ರಮುಖ

NEET UG ಮರುಪರೀಕ್ಷೆಗಾಗಿ ಸರ್ಕಾರ ಕಟ್ಟೆಚ್ಚರ; ಪ್ರಶ್ನೆ ಪತ್ರಿಕೆಗೆ ಮಾಡಿದವರೇ ಹೌಸ್ ಅರೆಸ್ಟ್

1 Min Read
ದೇಶಪ್ರಮುಖ

ದೀದಿಗೆ ಶಾಕ್ : 20 ಟಿಎಂಸಿ ಸಂಸದರು ಎನ್​ಡಿಎಗೆ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?