Robbery ಉದ್ಯಮಿಯೊಬ್ಬರ ಮನೆಯಲ್ಲಿ ನೇಪಾಳ ಮೂಲದ ದಂಪತಿಯಿಂದ ಕಳ್ಳತನ: ಚಿನ್ನದ ಜೊತೆ ಪಿಸ್ತೂಲೂ ಹೋಯ್ತು!

newsics.com ಬೆಂಗಳೂರು: ಬೆಂಗಳೂರಿನ ಹೆಚ್‌ಎಎಲ್‌ನಲ್ಲಿ ನೇಪಾಳ ಮೂಲದ ದಂಪತಿ ಸೇರಿ ಐವರು ಉದ್ಯಮಿಯ ಮನೆಯಿಂದ 10 ಲಕ್ಷ ರೂ ನಗದು, 2 ಕೆಜಿ ಚಿನ್ನ ಮತ್ತು ಲೈಸೆನ್ಸ್ ಪಿಸ್ತೂಲ್ ದೋಚಿ ಪರಾರಿಯಾಗಿದ್ದಾರೆ. ಮೂರು ತಿಂಗಳ ಹಿಂದೆ ಸೆಕ್ಯೂರಿಟಿ ಕೆಲಸಕ್ಕೆ ಸೇರಿದ್ದ ದಂಪತಿಯೇ ಈ ಕಳ್ಳತನವೆಸಗಿದ್ದಾರೆ. ಹೆಚ್‌ಎಎಲ್ನ ಶಾಸ್ತ್ರಿನಗರದಲ್ಲಿರುವ ಉದ್ಯಮಿ ಮನೆಯಲ್ಲಿ ಕಳ್ಳತನ ನಡೆದಿದೆ. 3 ತಿಂಗಳ ಹಿಂದೆ ನೇಪಾಳಿ ಮೂಲದ ರಾಜ್ ಮತ್ತು ದೀಪಾ ದಂಪತಿ ಸೆಕ್ಯೂರಿಟಿ ಕೆಲಸಕ್ಕೆ ಸೇರಿದ್ದರು. ಮೇ 27ರಂದು ರಮೇಶ್ ಕುಟುಂಬ ಸಮೇತ … Continue reading Robbery ಉದ್ಯಮಿಯೊಬ್ಬರ ಮನೆಯಲ್ಲಿ ನೇಪಾಳ ಮೂಲದ ದಂಪತಿಯಿಂದ ಕಳ್ಳತನ: ಚಿನ್ನದ ಜೊತೆ ಪಿಸ್ತೂಲೂ ಹೋಯ್ತು!