newsics.com
ಜ್ಯೋತಿ ರೈ ಎಲ್ಲರಿಗೂ ಪರಿಚಯವಿರುವ ನಟಿ. ತಮ್ಮ ಅದ್ಭುತ ನಟನೆ ಮೂಲಕ ಜನರಿಗೆ ಇಷ್ಟ ಆಗಿದ್ದಾರೆ. ಇದೀಗ ಜ್ಯೋತಿ ರೈ ಅವರು ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಅವರು ಕಿಲ್ಲರ್ ಅನ್ನೋ ಸಿನಿಮಾದಲ್ಲಿ ನಟಿಸಿದ್ದಾರೆ. ಇದು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ರಿಲೀಸ್ ಆಗಲಿದೆ. ಈ ನಡುವೆ ಮೇಕಪ್ ರೂಮ್ನಲ್ಲಿ ತೆಗೆದ ಹಾಟ್ ಫೋಟೋವನ್ನ ಹಂಚಿಕೊಂಡಿರುವ ನಟಿ ಪಡ್ಡೆ ಹುಡುಗರ ಎದೆಗೆ ಕೊಳ್ಳಿ ಇಟ್ಟಿರೋದಂತೂ ನಿಜ.
ಕೇವಲ ಮೂರು ಫೋಟೋ ಹಂಚಿಕೊಂಡು ಇಂಟರ್ನೆಟ್ಗೆ ಬೆಂಕಿ ಹಚ್ಚಿದ್ದಾರೆ. ನಟಿಯ ಮಾದಕ ಲುಕ್ಗೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.ಕನ್ನಡದ ‘ಜೋಗುಳ’, ‘ಕನ್ಯಾದಾನ’, ‘ಕಸ್ತೂರಿ ನಿವಾಸ’, ‘ಗೆಜ್ಜೆ ಪೂಜೆ’, ‘ಕನ್ಯಾದಾನ’, ‘ಕಸ್ತೂರಿ ನಿವಾಸ’, ‘ಕಿನ್ನರಿ’ ಮುಂತಾದ ಹಿಟ್ ಧಾರಾವಾಹಿಗಳಲ್ಲಿ ಜ್ಯೋತಿ ನಟಿಸಿದ್ದಾರೆ.
https://www.instagram.com/p/DJ3zC-ZhV8D/?img_index=2&igsh=MXJ0YTJtZW5wcW5ibQ==