Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವೈರಲ್ > Chat GPT ಗಂಡನ ಬಗ್ಗೆ ಚಾಟ್ ಜಿಪಿಟಿ ಹೇಳಿದ ಮಾತು ಕೇಳಿ ಡಿವೋರ್ಸ್ ಕೊಡಲು ಮುಂದಾದ ಪತ್ನಿ
ವೈರಲ್

Chat GPT ಗಂಡನ ಬಗ್ಗೆ ಚಾಟ್ ಜಿಪಿಟಿ ಹೇಳಿದ ಮಾತು ಕೇಳಿ ಡಿವೋರ್ಸ್ ಕೊಡಲು ಮುಂದಾದ ಪತ್ನಿ

Share
1 Min Read
SHARE

newsics.com

ಗ್ರೀಸ್‌ನ ಮಹಿಳೆಯೊಬ್ಬರು ತಮ್ಮ ಗಂಡನಿಂದ ಬೇರೆಯಾಗಲು ಬಹಳ ವಿಚಿತ್ರವಾದ ಕಾರಣ ನೀಡುವ ಮೂಲಕ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗಿದ್ದಾರೆ.

ಗ್ರೀಸ್ ಮೂಲದ ದಂಪತಿ ಹನ್ನೆರಡು ವರ್ಷಗಳ ಹಿಂದೆ ಮದುವೆಯಾದರು. ಇಬ್ಬರು ಮಕ್ಕಳನ್ನು ಸಹ ಹೊಂದಿದ್ದಾರೆ. ಇದೀಗ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ತನ್ನ ಗಂಡನ ಅಕ್ರಮ ಸಂಬಂಧವನ್ನು ಕಂಡುಹಿಡಿದಿದ್ದೇನೆ ಎಂದು ಹೇಳಿಕೊಂಡು ಮಹಿಳೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದು ಕೇಳಲು ವಿಚಿತ್ರ ಎನಿಸಿದರೂ ಇದೇ ಸತ್ಯ.

ಗ್ರೀಸ್ ಮಹಿಳೆ, ಚಾಟ್ ಜಿಪಿಟಿಯಲ್ಲಿ ಒಂದು ಕಪ್ ಕಾಫಿಯಲ್ಲಿ ಉಳಿದಿರುವ ಕಾಫಿ ಪುಡಿಯನ್ನು ಬಳಸಿಕೊಂಡು ಭವಿಷ್ಯವನ್ನು ಊಹಿಸುವ ಪ್ರಾಚೀನ ವಿಧಾನವಾದ ಟ್ಯಾಸಿಯೋಗ್ರಫಿಯ ಆಧುನಿಕ ಸ್ವರೂಪವನ್ನು ಸರ್ಚ್ ಮಾಡಿದಳು. ಆಕೆ ತನ್ನ ಮತ್ತು ತನ್ನ ಪತಿಯ ಕಾಫಿ ಕಪ್‌ಗಳ ಚಿತ್ರಗಳನ್ನು ಅಪ್‌ಲೋಡ್ ಮಾಡಿ ಅವುಗಳನ್ನು ಅರ್ಥೈಸಲು ಚಾಟ್ ಜಿಪಿಟಿಯನ್ನು ಕೇಳಿಕೊಂಡಳು.

ಈ ವೇಳೆ ಚಾಟ್ ಜಿಪಿಟಿ ನೀಡಿದ ಉತ್ತರ ಆಕೆಯ ಕುಟುಂಬವನ್ನೇ ನಾಶಮಾಡುವಂತಿದೆ. ನಿಮ್ಮ ಪತಿಗೆ ಬೇರೆ ಮಹಿಳೆಯೊಂದಿಗೆ ಸಂಬಂಧವಿದೆ ಮತ್ತು ಆಕೆ ನಿಮ್ಮ ಕುಟುಂಬವನ್ನು ಒಡೆಯುತ್ತಾಳೆ ಎಂದು ಚಾಟ್ ಜಿಪಿಟಿ ಭವಿಷ್ಯ ನುಡಿದಿದೆ. ಅಷ್ಟೇ ಅಲ್ಲದೆ, ನಿಮ್ಮ ಪತಿಯ ಗೆಳತಿಯ ಹೆಸರಿನ ಮೊದಲ ಅಕ್ಷರ ‘ಇ’ ಯಿಂದ ಪ್ರಾರಂಭವಾಗುತ್ತದೆ ಅಂತಾನೂ ಚಾಟ್ ಜಿಪಿಟಿ ಹೇಳಿದೆ. ಬಳಿಕ ಸ್ವಲ್ಪವೂ ಯೋಚಿಸದ ಪತ್ನಿ, ಗಂಡನಿಂದ ಡಿವೋರ್ಸ್ಗೆ ಬೇಡಿಕೆ ಇಟ್ಟಿದ್ದಾಳೆ.

ಈ ಬಗ್ಗೆ ಮಹಿಳೆಯ ಪತಿ ಗ್ರೀಕ್ ಸಿಟಿ ಟೈಮ್ಸ್ ಜತೆ ಮಾತನಾಡಿದ್ದು, ಚಾಟ್ ಜಿಪಿಟಿಯ ಉತ್ತರ ಅಸಂಬದ್ಧವೆಂದು ನಾನು ನಕ್ಕಿದ್ದೆ. ಆದರೆ, ಆಕೆ ಅದನ್ನು ಗಂಭೀರವಾಗಿ ಪರಿಗಣಿಸಿದಳು. ಅಲ್ಲದೆ, ನನ್ನನ್ನು ಹೊರಗೆ ಹೋಗಲು ಹೇಳಿದಳು. ನಾವಿಬ್ಬರು ವಿಚ್ಛೇದನ ಪಡೆಯುತ್ತಿದ್ದೇವೆ ಎಂದು ನಮ್ಮ ಮಕ್ಕಳಿಗೆ ಹೇಳಿದಳು. ಇದಾದ ನಂತರ ನನಗೆ ವಕೀಲರಿಂದ ಕರೆ ಬಂತು. ಚಾಟ್ ಜಿಪಿಟಿ ಹೇಳಿದ್ದನ್ನು ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆಂಬುದು ಆಗಲೇ ನನಗೆ ಅರಿವಾಯಿತು ಎಂದಿದ್ದಾರೆ.

SonuNigam ಕನ್ನಡಿಗರ ಬಗ್ಗೆ ವಿವಾದಾತ್ಮಕ ಹೇಳಿಕೆ : ದೂರು ರದ್ದು ಮಾಡುವಂತೆ ಕೋರ್ಟ್ ಮೆಟ್ಟಿಲೇರಿದ ಸೋನು ನಿಗಂ

TAGGED:Wife offers divorce after hearing Chat GPT's words about husband
Share This Article
Facebook Twitter Copy Link Print
Previous Article Google New Logo: ಮತ್ತೊಮ್ಮೆ ಲೋಗೋವನ್ನು ಬದಲಾಯಿಸಿದ ಗೂಗಲ್
Next Article Gims Hospital ಜಿಮ್ಸ್ ಆಸ್ಪತ್ರೆಯಲ್ಲಿ ಕೈಕೊಟ್ಟ ಲಿಫ್ಟ್, ಗೋಡೆ ಒಡೆದು 9 ಮಂದಿ ಸಿಬ್ಬಂದಿಯ ರಕ್ಷಣೆ

Popular Posts

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

You Might Also Like

ದೇಶಪ್ರಮುಖವೈರಲ್

ಚಲಿಸುತ್ತಿರುವ ಬೈಕ್ ಮೇಲೆಯೇ ಲ್ಯಾಪ್ ಟಾಪ್ ಇಟ್ಕೊಂಡು ಕೆಲಸ ಮಾಡಿದ ಯುವಕ : ವೈರಲ್ ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

Attacked government employee ಸರ್ಕಾರಿ ಉದ್ಯೋಗಿ ಮೇಲೆ ಹಲ್ಲೆ, ಯುವತಿ ಸ್ಥಿತಿ ಗಂಭೀರ, ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

ನಡುರಸ್ತೆಯಲ್ಲಿ ತೆವಳುತ್ತಾ ಬಂದ ಪುಟಾಣಿ ಮಗು : ಮುಂದೇನಾಯ್ತು? ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

ರೈಲು ಕಿಟಿಕಿಯಿಂದಲೇ ಮೂತ್ರ ವಿಸರ್ಜನೆ! ಸಾಲದ್ದಕ್ಕೆ ಮಲಗಿದ ಯುವತಿಗೆ ಮಾಡಿದ್ದೇನು? ವೈರಲ್ ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?