Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವೈರಲ್ > Viral ಇನ್ನೇನು ಅವನಿಂದ ದೂರ ಆಗ್ತಾಳೆ ಅನ್ನೋವಾಗ ಹಾಡು ಹಾಡಿ ಪತ್ನಿಯ ಮನವೊಲಿಸಿದ ಪತಿ : ವೈರಲ್ ವಿಡಿಯೋ ನೋಡಿ
ವೈರಲ್

Viral ಇನ್ನೇನು ಅವನಿಂದ ದೂರ ಆಗ್ತಾಳೆ ಅನ್ನೋವಾಗ ಹಾಡು ಹಾಡಿ ಪತ್ನಿಯ ಮನವೊಲಿಸಿದ ಪತಿ : ವೈರಲ್ ವಿಡಿಯೋ ನೋಡಿ

Share
1 Min Read
SHARE

newsics.com

ಕನ್ನಡಿ ಒಡೆದುಹೋದರೆ, ಅದನ್ನು ಮತ್ತೆ ಸರಿಪಡಿಸಲು ಆಗದು. ಸಂಬಂಧವೂ ಕೂಡ ಹಾಗೆ, ಒಮ್ಮೆ ಅದರಲ್ಲಿ ಬಿರುಕು ಬಿದ್ದರೆ, ಅದನ್ನು ಸರಿಪಡಿಸುವುದು ತುಂಬಾ ಕಷ್ಟ. ಆಧುನಿಕ ಯುಗದಲ್ಲಿ ಸಂಬಂಧಗಳು ಮೌಲ್ಯ ಕಳೆದುಕೊಳ್ಳುತ್ತಿರುವಂತೆ ದಾಂಪತ್ಯದಲ್ಲಿ ವಿರಸವು ಹೆಚ್ಚಾಗುತ್ತಲಿದೆ. ಇತ್ತೀಚಿಗೆ ಇಬ್ಬರು ಕಚ್ಚಾಡಿಕೊಂಡು ಡಿವೋರ್ಸ್ ಗೆ ಅಂತ ಕೋರ್ಟ್ ಮೆಟ್ಟಿಲೇರೆತ್ತು.ಒಮ್ಮೆ ಕೋರ್ಟ್ ಮೆಟ್ಟಿಲೇರೆತ್ತು ಎಂದರೆ ಕೌನ್ಸಿಲಿಂಗ್ ವೇಳೆ ಬೆರಳೆಣಿಕೆಯಷ್ಟು ದಾಂಪತಿ ಮಾತ್ರ ಡಿವೋರ್ಸ್ ಹಿಂದೆ ತೆಗೆದುಕೊಳ್ತಾರೆ. ಆದರೆ ಇಲ್ಲೊಂದು ಗಂಡ ಹೆಂಡತಿ ನಡುವೆ ಇದು ಯಾವುದೇ ಅವಶ್ಯಕತೆ ಇರಲಿಲ್ಲ. ಕೇವಲ ಹಾಡಿನಿಂದ ಗಂಡ ಹೆಂಡತಿಯನ್ನು ಒಂದೂ ಮಾಡಿದೆ.

ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಆದ ವಿಡಿಯೋದಲ್ಲಿ ಪತಿ, ಪತ್ನಿ ನಿಂತಿರೋದನ್ನು ನೋಡ್ಬಹುದು. ಪತ್ನಿ ಮುಖದಲ್ಲಿ ಬೇಸರ ಕಾಣಿಸ್ತಿದೆ. ಈ ದಂಪತಿ ಕೋರ್ಟ್ ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಕೋರ್ಟ್ ನೀಡಿದ ದಿನಾಂಕದಂದು ಕೋರ್ಟ್ ಗೆ ಹಾಜರಾಗಿದ್ದಾರೆ.ವಿಚಾರಣೆಯಲ್ಲಿ ಇಬ್ಬರೂ ಪಾಲ್ಗೊಂಡಿದ್ದಾನೆ. ವಿಚಾರಣೆ ಮುಗಿದ ಮೇಲೆ ಕೋರ್ಟ್ ನಲ್ಲಿಯೇ ಇದ್ದ ಪತಿ, ಪತ್ನಿ ಮುಂದೆ ನಾ ಸಿಖಾ ತೇರೆ ಬಿನ್ ಜೀನಾ ಹಾಡನ್ನು ಹಾಡಿದ್ದಾನೆ. ಪತ್ನಿ ಮುಖ ನೋಡಿ ಪತಿ ಹಾಡು ಹೇಳೋಕೆ ಶುರು ಮಾಡ್ತಾನೆ. ಆತ ಹಾಡು ಕೇಳಿ ಪತ್ನಿ, ಪತಿಯನ್ನು ತಬ್ಬಿಕೊಳ್ತಾಳೆ.ಪತಿಯ ಒಂದೇ ಒಂದು ಹಾಡಿಗೆ ಪತ್ನಿ ಮನಸ್ಸು ಬದಲಾಗಿದೆ. ಪತಿ ಜೊತೆ ಜೀವನ ನಡೆಸಲು ಮುಂದಾಗಿದ್ದಾಳೆ.

ಈ ವಿಡಿಯೋ ನೋಡಿದ ಜನರು, ದಾಂಪತ್ಯ ಉಳಿಬೇಕು ಅಂದ್ರೆ ಹಾಡು ಕಲಿಬೇಕು ಎನ್ನುತ್ತಿದ್ದಾರೆ.ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ವಿಡಿಯೋ ವೈರಲ್ ಆಗ್ತಿರುತ್ತದೆ. ಈಗ ದಂಪತಿ ವಿಡಿಯೋ ಒಂದನ್ನು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. @VishalMalvi ಹೆಸರಿನ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

https://x.com/VishalMalvi_/status/1902380806959673535

TAGGED:#viral #video #marrige #husbandwife #relationship
Share This Article
Facebook Twitter Copy Link Print
Previous Article Viral News ಅರಿಶಿನ ಶಾಸ್ತ್ರದಲ್ಲಿ ಡ್ಯಾನ್ಸ್ ಮಾಡಿದ ವಧು ಬಾತ್ ರೂಮ್ಗೆ ಹೋದವಳು ಮತ್ತೆ ವಾಪಸ್ ಬರಲೇ ಇಲ್ಲ
Next Article ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಭಾರತ

Popular Posts

ಶಿವಂ ಅಸೋಸಿಯೇಟ್ ವಂಚನೆ ಕೇಸ್; ಶಿವಾನಂದ ನೀಲಣ್ಣವರ್ ಜೈಲಿಂದ ರಿಲೀಸ್

1 Min Read

ಕೆಲಸಕ್ಕೆ ಡಿಗ್ರಿ ಇದ್ದರೆ ಸಾಲದು; ಆರ್ಥಿಕ ತಜ್ಞರು ಹೇಳಿದ್ದೇನು?

1 Min Read

ಯೂಟ್ಯೂಬ್ ವ್ಲಾಗ್ಸ್‌, ರೀಲ್ಸ್, ಬ್ರ್ಯಾಂಡ್ ಪ್ರಮೋಟ್ ಮಾಡುವ ಸೋನುಗೆ ಬರುವ ಆದಾಯ ಎಷ್ಟು?; ಟ್ರೋಲರ್ಸ್ ಗಳಿಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟ ಸೋನು ಶ್ರೀನಿವಾಸ್ ಗೌಡ

2 Min Read

Voter ID ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ವೋಟರ್ ಐಡಿ ಕಡ್ಡಾಯ ಎಂದ ಸಿಎಂ ಡಿಕೆ

2 Min Read

You Might Also Like

ವೈರಲ್

ಪ್ರತಿಭಟನೆ ವೇಳೆ CJP ನಾಯಕ ‘ಅಭಿಜಿತ್ ದೀಪ್ಕೆ’ಗೆ ಕಪಾಳ ಮೋಕ್ಷ ; ವೈರಲ್ ವಿಡಿಯೋ ನೋಡಿ

1 Min Read
ವೈರಲ್

ಹೆಂಡತಿ ಇನ್ನೊಬ್ಬನ ಜೊತೆ ಹಾಸಿಗೆ ಹಂಚಿಕೊಂಡಿದ್ದು ನೋಡಿ ಗಂಡ ಮಾಡಿದ್ದೇನು? ವೈರಲ್ ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

ಚಲಿಸುತ್ತಿರುವ ಬೈಕ್ ಮೇಲೆಯೇ ಲ್ಯಾಪ್ ಟಾಪ್ ಇಟ್ಕೊಂಡು ಕೆಲಸ ಮಾಡಿದ ಯುವಕ : ವೈರಲ್ ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

Attacked government employee ಸರ್ಕಾರಿ ಉದ್ಯೋಗಿ ಮೇಲೆ ಹಲ್ಲೆ, ಯುವತಿ ಸ್ಥಿತಿ ಗಂಭೀರ, ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?