Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Viral News ಅರಿಶಿನ ಶಾಸ್ತ್ರದಲ್ಲಿ ಡ್ಯಾನ್ಸ್ ಮಾಡಿದ ವಧು ಬಾತ್ ರೂಮ್ಗೆ ಹೋದವಳು ಮತ್ತೆ ವಾಪಸ್ ಬರಲೇ ಇಲ್ಲ
ದೇಶವೈರಲ್

Viral News ಅರಿಶಿನ ಶಾಸ್ತ್ರದಲ್ಲಿ ಡ್ಯಾನ್ಸ್ ಮಾಡಿದ ವಧು ಬಾತ್ ರೂಮ್ಗೆ ಹೋದವಳು ಮತ್ತೆ ವಾಪಸ್ ಬರಲೇ ಇಲ್ಲ

Share
1 Min Read
SHARE

ಸಾವು ಅನ್ನೋದು ಅತೀ ಕ್ರೂರ. ಅದಕ್ಕೆ ವಯಸ್ಸಿನ ಹಂಗಿಲ್ಲ. ಹೊತ್ತು ಗೊತ್ತಿನ ಪರಿವೆಯಿಲ್ಲ. ಎಲ್ಲಿ ಬೇಕಾದರಲ್ಲಿ ಯಾರನ್ನು ಬೇಕಾದರೂ ಸುಲಭವಾಗಿ ಕೊಂಡೊಯ್ದು ಬಿಡುತ್ತದೆ. ಹಾಗೆಯೇ ಇಲ್ಲೊಂದು ಮದುವೆ ಮನೆಯಲ್ಲಿ ಮೆಹಂದಿ ಕಾರ್ಯಕ್ರಮದ ದಿನ ಡ್ಯಾನ್ಸ್‌ ಮಾಡಿದ ವಧು ಬಾತ್ ರೂಮ್ಗೆ ಹೋದವಳು ಮತ್ತೆ ವಾಪಸ್ ಬರಲೇ ಇಲ್ಲ. ಈ ಘಟನೆ ಉತ್ತರ ಪ್ರದೇಶದ ಬದೌನ್‌ನಲ್ಲಿ ನಡೆದಿದೆ.

ಮದುವೆ ಅನ್ನೋದು ಪ್ರತಿಯೊಬ್ಬರ ಪಾಲಿಗೂ ಖುಷಿಯ ದಿನ. ಆದರೆ ಈ ಸಂತಸದ ದಿನಗಳಲ್ಲಿಯೂ ಕೆಲವೊಮ್ಮೆ ಅನಾಹುತಗಳಾಗಿಬಿಡುತ್ತವೆ. ಇಲ್ಲಾಗಿರುವುದೂ ಅದೇ. ಮದುವೆಯ ಹಿಂದಿನ ದಿನ ಅದ್ದೂರಿಯಾಗಿ ಮೆಹಂದಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಸಂಗೀತ ಕಾರ್ಯಕ್ರಮಗಳೊಂದಿಗೆ ಮೆಹಂದಿ ಕಾರ್ಯಕ್ರಮ ಆರಂಭವಾಗಿತ್ತು.

ನೂರ್ಪುರ್ ಪಿನೋನಿ ನಿವಾಸಿ ದಿನೇಶ್ ಪಾಲ್ ಸಿಂಗ್ ಅವರ 20 ವರ್ಷದ ಮಗಳು ದೀಕ್ಷಾ ಅವರ ವಿವಾಹ ಮೊರಾದಾಬಾದ್‌ ನಲ್ಲಿ ನಿಗದಿಯಾಗಿತ್ತು. ಅವರ ಮದುವೆ ಮೆರವಣಿಗೆ ಸೋಮವಾರ ಗ್ರಾಮಕ್ಕೆ ಆಗಮಿಸಬೇಕಿತ್ತು. ಭಾನುವಾರ ಮೆಹಂದಿ ಸಮಾರಂಭವಿತ್ತು. ಅರಿಶಿನ ಶಾಸ್ತ್ರ ಮುಗಿಸಿ ಮದುವೆಯಾಗೋ ಹುಡುಗನ ಜೊತೆ ಸಖತ್ ಡ್ಯಾನ್ಸ್ ಮಾಡಿದ್ದಾಳೆ. ಎಲ್ಲೆಡೆ ಖುಷಿ ಮಾತ್ರ ಇತ್ತು. ದೀಕ್ಷಾಗೆ ಹೊಟ್ಟೆ ನೋವು ಶುರುವಾಗಿ ಶೌಚಾಲಯಕ್ಕೆ ಹೋದರು. ಅಲ್ಲಿ ಅವರ ಸ್ಥಿತಿ ಹದಗೆಟ್ಟಿತು.ತಾಯಿಯೂ ಮಗಳ ಹಿಂದೆ ಹೋದ್ರು. ಮಗಳ ಸ್ಥಿತಿಯನ್ನು ನೋಡಿ ಆಘಾತಕ್ಕೊಳಗಾದರು.

ಶೌಚಾಲಯದಲ್ಲಿ ತುಂಬಾ ವೇಗವಾಗಿ ಉಸಿರಾಡುತ್ತಿದ್ದನು ಕಂಡು ಹುಡುಗಿಯ ತಾಯಿ ಸರೋಜ್ ನೋಡಿ ಶಾಕ್ ಆದ್ರು.ಒಂದು ಕ್ಷಣದಲ್ಲಿ, ಮನೆಯ ವಾತಾವರಣ ಸಂಪೂರ್ಣವಾಗಿ ಬದಲಾಗಿತ್ತು. ಕಿರುಚಾಟದ ಶಬ್ದ ಮಾತ್ರ ಕೇಳುತ್ತಿತ್ತು. ಆಕೆ ಕುಸಿದು ಬಿದ್ದಳು. ತಕ್ಷಣ ಅಲ್ಲಿನ ವೈದ್ಯರನ್ನು ಕರೆಸಿದ್ರು. ಅಷ್ಟೊತ್ತಿಗೆ ತುಂಬಾ ತಡವಾಗಿತ್ತು. ದೀಕ್ಷಾಳ ಉಸಿರಾಟ ನಿಂತುಹೋಗಿತ್ತು. ವಧುವಿನ ಸಾವು ಮದುವೆ ಮನೆಯನ್ನು ಸೂತಕ ಮನೆ ಮಾಡಿಬಿಟ್ಟಿತು.

TAGGED:#viral #bride #dance #marrige #death
Share This Article
Facebook Twitter Copy Link Print
Previous Article ‌Viral Video ‘ಡಿಂಗ್ ಡಾಂಗ್ ಡಿಂಗ್’ ಹಾಡಿಗೆ ಡಾನ್ಸ್ ಮಾಡಿದ ತುಂಬು ಗರ್ಭಿಣಿ – ಡಾನ್ಸ್ ನೋಡಿ ಬೆರಗಾದ ನೆಟ್ಟಿಗರು
Next Article Viral ಇನ್ನೇನು ಅವನಿಂದ ದೂರ ಆಗ್ತಾಳೆ ಅನ್ನೋವಾಗ ಹಾಡು ಹಾಡಿ ಪತ್ನಿಯ ಮನವೊಲಿಸಿದ ಪತಿ : ವೈರಲ್ ವಿಡಿಯೋ ನೋಡಿ

Popular Posts

ಪ್ರತಿಭಟನೆ ವೇಳೆ CJP ನಾಯಕ ‘ಅಭಿಜಿತ್ ದೀಪ್ಕೆ’ಗೆ ಕಪಾಳ ಮೋಕ್ಷ ; ವೈರಲ್ ವಿಡಿಯೋ ನೋಡಿ

1 Min Read

ಹೆಂಡತಿ ಇನ್ನೊಬ್ಬನ ಜೊತೆ ಹಾಸಿಗೆ ಹಂಚಿಕೊಂಡಿದ್ದು ನೋಡಿ ಗಂಡ ಮಾಡಿದ್ದೇನು? ವೈರಲ್ ವಿಡಿಯೋ ನೋಡಿ

1 Min Read

Siddhartha Parasanur ನಿಗೂಢ ರೀತಿಯಲ್ಲಿ ಕಿರುತೆರೆ ನಟ,‌ ಹಾಸ್ಯ ಕಲಾವಿದ ಸಿದ್ಧಾರ್ಥ ಪರಸನೂರು ನಿಧನ

1 Min Read

Preetam Chakravarthy ಬಾಲಿವುಡ್‌ಗೆ ವಿದಾಯ ಹೇಳಿದ್ರಾ ಸಂಗೀತ ನಿರ್ದೇಶಕ ಪ್ರೀತಂ ಚಕ್ರವರ್ತಿ?

1 Min Read

You Might Also Like

ಕರ್ನಾಟಕದೇಶಪ್ರಮುಖ

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read
ಕರ್ನಾಟಕದೇಶಪ್ರಮುಖ

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read
ಕರ್ನಾಟಕದೇಶಪ್ರಮುಖಮನರಂಜನೆ

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?