Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವೈರಲ್ > Viral ಮೊದಲ ರಾತ್ರಿಯ ವಿಡಿಯೋ ಮಾಡಿದ ಗಂಡ ಹೆಂಡತಿಗೆ ಹೇಳಿದ್ದೇನು- ವೈರಲ್ ವಿಡಿಯೋ ನೋಡಿ
ವೈರಲ್

Viral ಮೊದಲ ರಾತ್ರಿಯ ವಿಡಿಯೋ ಮಾಡಿದ ಗಂಡ ಹೆಂಡತಿಗೆ ಹೇಳಿದ್ದೇನು- ವೈರಲ್ ವಿಡಿಯೋ ನೋಡಿ

Share
1 Min Read
SHARE

newsics.com

ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಬಳಕೆ ಮಿತಿಮೀರುತ್ತಿದೆ. ಚಿಕ್ಕವರು, ದೊಡ್ಡವರು ಎನ್ನದೆ ಎಲ್ಲರೂ ಆನ್ಲೈನ್ ಪೋರ್ಟಲ್ಗಳಲ್ಲಿ ಗಂಟೆಗಳ ಕಾಲ ತಮ್ಮ ಅಮೂಲ್ಯ ಸಮಯ ಕಳೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಪುಣ್ಯ ಎಂಬಂತೆ ಹಲವರು ತಮ್ಮ ಪ್ರತಿಭೆಯನ್ನು ಪ್ರಪಂಚದ ಮುಂದಿಟ್ಟು ಫೇಮಸ್ ಆಗುತ್ತಿದ್ದಾರೆ. . ಯಾವಾಗ ಯಾವ ವಿಡಿಯೋ ವೈರಲ್ ಆಗುತ್ತೋ, ಯಾರು ಏಕಾಏಕಿ ಸೆಲೆಬ್ರೆಟಿಗಳಾಗುತ್ತಾರೋ ತಿಳಿಯದ ಪರಿಸ್ಥಿತಿ ನಿರ್ಮಾಣವಾಗಿದೆ.ಬೆಡ್ ರೂಮ್, ಬಾತ್ ರೂಮ್ ಎನ್ನದೆ ತಮ್ಮ ಖಾಸಗಿ ಬದುಕಿನ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ. ಸದ್ಯ ದಂಪತಿಗಳ ಮೊದಲ ರಾತ್ರಿಯ ವಿಡಿಯೋವನ್ನು ಶೇರ್ ಮಾಡುವ ಹಂತಕ್ಕೆ ಬಂದಿದ್ದಾರೆ.

ಸಜ್ಜಾದ್‌ ಚೌಧರಿ ಎನ್ನುವವರು ಮೊದಲ ರಾತ್ರಿಯ ವಿಡಿಯೋ ಮಾಡ್ತಿದ್ದಾರೆ. ಆಗ ಹೆಂಡತಿ ಕೂಡ ಅಲ್ಲಿಯೇ ಹಾಸಿಗೆ ಮೇಲೆ ಕಾಣಿಸುತ್ತಾರೆ. ಗಂಡ ವಿಡಿಯೋ ಮಾಡ್ತಿದ್ದಾಗ ಹೆಂಡತಿ “ನಮ್ಮ ಖಾಸಗಿ ವಿಷಯಗಳನ್ನ ಜನಗಳಿಗೆ ತೋರಿಸ್ತೀಯಾ?” ಅಂತ ಕೇಳುತ್ತಾರೆ. ಆಗ ಸಜ್ಜಾದ್‌ ನೀಡಿದ ಉತ್ತರ, ಹೆಂಡತಿಯ ನಗು ಎಲ್ಲ ಸೇರಿ ವಿಡಿಯೋ ತುಂಬಾ ಚೆನ್ನಾಗಿದೆ ಅಂತ ನೆಟ್ಟಿಗರು ಹೇಳ್ತಿದ್ದಾರೆ.

ಸಜ್ಜಾದ್‌ ಸ್ವಲ್ಪ ಕಪ್ಪು, ಹೆಂಡತಿ ಬಿಳಿ. ಇದನ್ನೇ ಸಜ್ಜಾದ್‌ ವಿಡಿಯೋದಲ್ಲಿ ಹೇಳ್ತಾನೆ. “ಬಣ್ಣ ಮುಖ್ಯ ಅಲ್ಲ, ಹೃದಯದಿಂದ ಪ್ರೀತಿಸಬೇಕು” ಅಂತ ಹೆಂಡತಿಯನ್ನ ತೋರಿಸಿ ಹೇಳ್ತಾನೆ. ಆಗ ಹೆಂಡತಿ ಒಂದು ಚೆಂದದ ಉತ್ತರ ಕೊಡ್ತಾಳೆ.

“ನನಗೆ ಇಷ್ಟು ಚಂದದ ಹೆಂಡತಿ ಇದ್ದಾಳೆ, ಜನಗಳಿಗೆ ತೋರಿಸದೇ ಇರೋದ್ಯಾಕೆ?” ಅಂತ ಸಜ್ಜಾದ್‌ ಕೇಳ್ತಾನೆ. ರೂಮಿನ ಲೈಟ್‌ ಆಫ್‌ ಆದಾಗ ಹೆಂಡತಿ ಕಾಣಿಸ್ತಾಳೆ, ಗಂಡ ಕಾಣಿಸಲ್ಲ. ಈ ತಮಾಷೆ ಕೂಡ ವಿಡಿಯೋದಲ್ಲಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

https://www.instagram.com/reel/DJGtwy9uJHr/?igsh=cTNybTFwcGFtNm9t

TAGGED:#viral #video #firstnight #socialmedia #marrige
Share This Article
Facebook Twitter Copy Link Print
Previous Article Viral ಮೈ ಸಿಸ್ಟರ್‌ ಈಸ್‌ ವೆರಿ ಸ್ಟ್ರಿಕ್ಟ್‌ ಎಂದು ಬೈಕ್‌ನ ನಂಬರ್‌ ಪ್ಲೇಟ್‌ನಲ್ಲಿ ಬರೆಸಿದ ಯುವಕ: ವೈರಲ್ ವಿಡಿಯೋ ನೋಡಿ
Next Article BREAKING ಕಾಶ್ಮೀರದಲ್ಲಿ ಮತ್ತೊಂದು ಬೆಚ್ಚಿಬೀಳಿಸುವ ಘಟನೆ : ಮಹಿಳೆ ಮೇಲೆ ಸಾಮೂಹಿಕ ಅತ್ಯಾ*ಚಾರ

Popular Posts

Personal Health ಲೈಂಗಿಕ ಆಸಕ್ತಿ ಕಡಿಮೆ ಆಗ್ತಿದ್ಯಾ? ಈ ಏಳು ಆಹಾರಗಳಿಂದ ದಾಂಪತ್ಯ ಜೀವನ ಸುಖಮಯ

2 Min Read

Die of thirst ಮಾರ್ಗಮಧ್ಯೆ ಕೆಟ್ಟು ನಿಂತ ಟ್ರಕ್: ಬಾಯಾರಿಕೆಯಿಂದ ಬಳಲಿ 50 ಜನ ಸಾವು

1 Min Read

Ramalingareddy ರಾಮಲಿಂಗಾರೆಡ್ಡಿ ಖಾತೆ ಬದಲಾವಣೆ ಅಸಾಧ್ಯ ಎಂದ ಕಾಂಗ್ರೆಸ್ ಹೈಕಮಾಂಡ್

1 Min Read

ಕರ್ನಾಟಕದಲ್ಲಿ ಸಿಎಂ ಬದಲಾಗಿದ್ದರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

1 Min Read

You Might Also Like

ವೈರಲ್

ಹಸು ಹೋಗುವ ಮುನ್ನ ಮಾಡಿದ್ದು ನೋಡಿದ್ರೆ ಕರುಳು ಚುರುಕ್ ಎನ್ನುತ್ತೆ; ವೈರಲ್ ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

ಮಾಜಿ ಪ್ರೇಯಸಿಗೆ 20 ಬಾರಿ ಇರಿದು ಕೊಂದು, ತಾನೂ ಆತ್ಮಹತ್ಯೆಗೆ ಯತ್ನಿಸಿದ ಪಾಗಲ್ ಪ್ರೇಮಿ : ವೈರಲ್ ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

Viral video ಯಾಕ್ರೋ ಡಿಸ್ಟರ್ಬ್ ಮಾಡ್ತೀರಿ… ವೈರಲ್ ಆಯ್ತು ಬಾಲಕನ ಸಿಟ್ಟು!

1 Min Read
ವೈರಲ್

ಮಗನೊಂದಿಗೆ ಮಗುವಾದ ಕೃನಾಲ್ ಪಾಂಡ್ಯ: ವೈರಲ್ ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?