Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಅನಾವರಣ > First AI goddess! ವಿಶ್ವದ ಮೊದಲ ಮಾತನಾಡುವ ಎಐ ದೇವತೆ! ಇಲ್ಲಿ ಸಿಗತ್ತೆ ಭಕ್ತರ ಪ್ರಶ್ನೆಗಳಿಗೆ ಉತ್ತರ!
ಅನಾವರಣಪ್ರಮುಖವಿದೇಶವೈರಲ್

First AI goddess! ವಿಶ್ವದ ಮೊದಲ ಮಾತನಾಡುವ ಎಐ ದೇವತೆ! ಇಲ್ಲಿ ಸಿಗತ್ತೆ ಭಕ್ತರ ಪ್ರಶ್ನೆಗಳಿಗೆ ಉತ್ತರ!

Share
1 Min Read
SHARE

newsics.com

ಕೌಲಾಲಂಪುರ: ದಕ್ಷಿಣ ಮಲೇಷ್ಯಾದ ಟಾವೋ ದೇವಾಲಯದಲ್ಲಿ ವಿಶ್ವದ ಮೊದಲ ಕೃತಕ ಬುದ್ಧಿಮತ್ತೆ ಚಾಲಿತ ದೇವತೆ ಪ್ರತಿಷ್ಠಾಪನೆಗೊಂಡಿದ್ದಾಳೆ. ಇದನ್ನು ಮಾತನಾಡುವ ದೇವತೆಯೆಂದೇ ಕರೆಯಲಾಗುತ್ತಿದೆ.

ಇದು ಚೀನಾದ ಸಮುದ್ರ ದೇವತೆ ಮಜುವಿನ ಡಿಜಿಟಲ್ ಆವೃತ್ತಿ. ಇದು ಸಂಪ್ರದಾಯವನ್ನು ತಂತ್ರಜ್ಞಾನದೊಂದಿಗೆ ಬೆಸೆಯುತ್ತದೆ ಎಂದು ಚೀನಾದ ಪತ್ರಿಕೆಯೊಂದು ವರದಿ ಮಾಡಿದೆ.

ಜೋಹೋರ್‌ನ ತಿಯಾನ್ ದೇವಾಲಯದಲ್ಲಿರುವ ಎಐ ಮಜು, ಪರದೆಯ ಮೇಲೆ ಸಾಂಪ್ರದಾಯಿಕ ಚೀನೀ ಉಡುಪನ್ನು ಧರಿಸಿರುವ ಸುಂದರ ಮಹಿಳೆಯಾಗಿ ಕಾಣಿಸಿಕೊಂಡಿದ್ದಾಳೆ. ಭಕ್ತರಿಗೆ ಆಶೀರ್ವಾದ ಕೇಳಲು, ಭವಿಷ್ಯದ ಅದೃಷ್ಟದ ಬಗ್ಗೆ ದೇವರ ಮಾತು ಕೇಳಲು ಮತ್ತು ವೈಯಕ್ತಿಕ ಪ್ರಶ್ನೆಗಳನ್ನು ಕೇಳಲು ಅವಕಾಶ ಕಲ್ಪಿಸಲಾಗಿದೆ. ಪ್ರಶ್ನೆಗಳಿಗೆ ಎಐ ದೇವಿ ಸೌಮ್ಯ ಧ್ವನಿ ಮತ್ತು ಆಧ್ಯಾತ್ಮಿಕ ಜ್ಞಾನದ ಮೂಲಕ ಪ್ರತಿಕ್ರಿಯಿಸುತ್ತಾಳೆ ಎಂದು ವರದಿ ಹೇಳಿದೆ.

ಎಐ ಮಜು ದೇವಿಯ ಬಿಡುಗಡೆಯನ್ನು, ಏಪ್ರಿಲ್ 20 ರಂದು ಆಚರಿಸಲಾದ ದೇವಿಯ 1,065ನೇ ಜನ್ಮದಿನಾಚರಣೆಯ ಸಮಯದಲ್ಲೇ ಮಾಡಲಾಗಿದೆ. ಮಜು ದೇವಿಯ ಎಐ ಆವೃತ್ತಿಯನ್ನು ಮಲೇಷ್ಯಾದ ತಂತ್ರಜ್ಞಾನ ಕಂಪನಿ ಐಮಾಜಿನ್ ಅಭಿವೃದ್ಧಿಪಡಿಸಿದೆ.

ವೀಡಿಯೋವೊಂದರಲ್ಲಿ, ಐಮಾಜಿನ್ ಸಂಸ್ಥಾಪಕ ಶಿನ್ ಕಾಂಗ್ ವರ್ಚುವಲ್ ದೇವಿಯ ಬಳಿ, ಮ್ಯಾಂಡರಿನ್‌ಲ್ಲಿ ಪಿಯಾನೊ ಕೈ ಯುನ್ ಎಂದು ಕರೆಯಲ್ಪಡುವ ಅನಿರೀಕ್ಷಿತ ಅದೃಷ್ಟ ನನಗೆ ಒಲಿಯಬಹುದೇ ಎಂದು ಕೇಳಿದ್ದಾರೆ. ಆಗ ಎಐ ಮಜು ದೇವಿ, ನೀವು ಕೆಲ ಕಾಲ ಮನೆಯಲ್ಲಿಯೇ ಇದ್ದರೆ ಅದೃಷ್ಟ ನಿಮ್ಮದಾಗಲಿದೆ ಎಂದು ಶಾಂತವಾಗಿ ಪ್ರತಿಕ್ರಿಯಿಸಿದ್ದಾಳೆ.

ನಿದ್ರಾಹೀನತೆಗೆ ಎಐ ದೇವಿಯ ಸಲಹೆ ಏನು?

ನಿದ್ರಾಹೀನತೆ ನಿವಾರಣೆಗೆ ಸಹಾಯ ಮಾಡುವಂತೆ ಭಕ್ತೆಯೊಬ್ಬರು ಕೋರಿದ್ದಾರೆ. ಮಲಗುವ ಮೊದಲು ಸ್ವಲ್ಪ ಬೆಚ್ಚಗಿನ ನೀರು ಕುಡಿಯಿರಿ ಎಂದು ಡಿಜಿಟಲ್ ದೇವಿ ಉತ್ತರಿಸಿದ್ದಾಳೆ. ಭಕ್ತೆಯನ್ನು ನನ್ನ ಮಗು ಎಂದು ಕರೆದಿದ್ದಾಳೆ.

Astrology ವಾರದ ಈ ದಿನಗಳಲ್ಲಿ ಉಗುರು ಕತ್ತರಿಸಲೇಬೇಡಿ: ಉಗುರು ಕತ್ತರಿಸಲೂ ಇದೆ ಸ್ಪೆಷಲ್ ಡೇ

TAGGED:#world's first #talking #AI goddess! #koulalampur #malesia #maju #seagoddess #temple #china #devotees #newsics #news
Share This Article
Facebook Twitter Copy Link Print
Previous Article Astrology ಇಂದು ಅಕ್ಷಯ, ಲಕ್ಷ್ಮೀ ನಾರಾಯಣ, ಗಜಕೇಸರಿ ಯೋಗ: ಈ ರಾಶಿಗಳ ಜನರಿಗೆ ಭಾರೀ ಅದೃಷ್ಟ
Next Article ದೇವರ ಉತ್ಸವದ ವೇಳೆ 20 ಅಡಿ ಉದ್ದದ ಗೋಡೆ ಕುಸಿದು 7 ಮಂದಿ ಸಾವು

Popular Posts

Dakshina Kannada Baby Died ದಕ್ಷಿಣ ಕನ್ನಡದಲ್ಲಿ ಭೀಕರ ದುರಂತ: ಶಾಲಾ ಬಸ್ ಮೇಲೆ ಮರ ಬಿದ್ದು 5 ವರ್ಷದ ಬಾಲಕಿ ಸಾವು

1 Min Read

C M Vijay Last Film Jananayagan Release ಬೆಂಗಳೂರಿನಲ್ಲೂ ‘ಜನ ನಾಯಕನ್’ ಜ್ವರ: ವಿಜಯ್ ಅವರ ಕೊನೆಯ ಸಿನಿಮಾಗೆ ಅಭಿಮಾನಿಗಳ ಅದ್ಧೂರಿ ಸ್ವಾಗತ

2 Min Read

Today Gold Rates In Bangalore| ಬೆಂಗಳೂರು ಚಿನ್ನ-ಬೆಳ್ಳಿ ದರ ಇಂದು: ಚಿನ್ನ ಸ್ಥಿರ, ಬೆಳ್ಳಿ ದರದಲ್ಲಿ ಅಲ್ಪ ಬದಲಾವಣೆ

2 Min Read

Channamma samadhi ರಾಜಘಾಟ್ ಮಾದರಿಯಲ್ಲಿ ಚನ್ನಮ್ಮ ಸಮಾಧಿ: 300 ಕೋಟಿ‌ ವೆಚ್ಚದ ಯೋಜನೆ

3 Min Read

You Might Also Like

ಕರ್ನಾಟಕದೇಶಪ್ರಮುಖ

Price hike shock ಜನರಿಗೆ ಮತ್ತೆ ಬೆಲೆ ಏರಿಕೆಯ ಶಾಕ್: ಮತ್ತೆ ದುಬಾರಿಯಾಯ್ತು ಅಡುಗೆ ಎಣ್ಣೆ, ಕಂಗಾಲಾದ ಮಧ್ಯಮ ವರ್ಗ

1 Min Read
ಕರ್ನಾಟಕಪ್ರಮುಖ

Fake PhD Certificates ಸರ್ಕಾರಿ ಪದವಿ ಕಾಲೇಜುಗಳಲ್ಲಿ 249 ಅತಿಥಿ ಉಪನ್ಯಾಸಕರಿಂದ ನಕಲಿ ಪಿಎಚ್‌.ಡಿ ಪ್ರಮಾಣಪತ್ರ ಸಲ್ಲಿಕೆ

1 Min Read
ಜ್ಯೋತಿಷ್ಯಪ್ರಮುಖ

These Zodiac Signs Should Avoid Wearing Silver ಈ ರಾಶಿಯವರು ಬೆಳ್ಳಿ ಧರಿಸಲೇ ಬಾರದು! ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?

1 Min Read
ದೇಶಪ್ರಮುಖ

Sonum Wangchuk Hunger Protest | ಸೋನಂ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಅಂತ್ಯಕ್ಕೆ ಮೂರು ಷರತ್ತುಗಳು ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?