Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Peacock: ಈತನ ಒಂದು ಕೂಗಿಗೆ ಓಡಿ ಬರುತ್ತವೆ ನೂರಾರು ನವಿಲುಗಳು!
ದೇಶಪ್ರಮುಖ

Peacock: ಈತನ ಒಂದು ಕೂಗಿಗೆ ಓಡಿ ಬರುತ್ತವೆ ನೂರಾರು ನವಿಲುಗಳು!

Share
1 Min Read
SHARE

newsics.com
ತನ್ನ ಅಜ್ಜನಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಮೊಮ್ಮಗ 200ಕ್ಕೂ ಹೆಚ್ಚು ನವಿಲುಗಳನ್ನು ಕುಟುಂಬ ಸದಸ್ಯರನ್ನಾಗಿಸಿಕೊಂಡಿದ್ದಾನೆ.
ಇದು ಒಡಿಶಾದ ಕಟಕ್ ಜಿಲ್ಲೆಯ ಸಾನಾ ಮುಂಡಳಿ ಅರಣ್ಯದಲ್ಲಿ ನಿತ್ಯ ಕಂಡು ಬರುವ ದೃಶ್ಯ. ಹೆಸರು ಕನ್ಹು ಬೆಹೆರಾ. ಜ್ಯೂನಿಯರ್ ನವಿಲು ಪ್ರೇಮಿ ಅಂತಾನೇ ಇಲ್ಲಿ ಖ್ಯಾತಿ ಗಳಿಸಿದ್ದಾರೆ. ಈತನ ಪಕ್ಷಿ ಪ್ರೀತಿ ಕಂಡು ಅಲ್ಲಿನ ಅಗ್ನಿಶಾಮಕ ಇಲಾಖೆಯು ಈ ವ್ಯಕ್ತಿಯನ್ನು ಹೋಮ್ ಗಾರ್ಡ್ ಆಗಿ ನೇಮಿಸಿಕೊಂಡಿದೆ. ಅರಣ್ಯದ ಬಳಿಯೇ ಕಚೇರಿ ಇರುವುದರಿಂದ ಈತ, ನವಿಲುಗಳಿಗೆ ಇನ್ನಷ್ಟು ಹತ್ತಿರವಾಗಿದ್ದಾನೆ.
ಕನ್ಹು ಬೆಹೆರಾ ಅವರ ಅಜ್ಜ ಪಾನು ಬೆಹೆರಾ ಕೂಡ ನವಿಲು ಪ್ರೇಮಿಯಾಗಿದ್ದರು. 1999ರ ಸೂಪರ್ ಸೈಕ್ಲೋನ್ ವೇಳೆ ಇವರಿಗೂ ನವಿಲುಗಳ ನಡುವೆ ಬಾಂಧವ್ಯ ಆರಂಭವಾಗುತ್ತದೆ. ಸೈಕ್ಲೋನ್ ವೇಳೆ ಒಂದು ಗಂಡು ಮತ್ತು ಎರಡು ಹೆಣ್ಣು ನವಿಲುಗಳು ಆಹಾರ ಅರಸಿ ಕಾಡಿನಿಂದ ಬಂದಿದ್ದವು. ಈ ವೇಳೆ ಅವು ಗಾಯಗೊಂಡು ಕೆಳಗೆ ಬಿದ್ದಿದ್ದವು. ಆಗ ಪಾನು ಅವರು ಆ ನವಿಲುಗಳನ್ನು ಆರೈಕೆ ಮಾಡಿದರು.

ನವಿಲುಗಳು ಚೇತರಿಸಿಕೊಂಡ ಬಳಿಕ ಅವುಗಳನ್ನು ಅರಣ್ಯಕ್ಕೆ ಬಿಟ್ಟು ಬಂದರು. ಆ ವೇಳೆ ಗಂಡು ನವಿಲಿಗೆ ರಾಜ ಎಂದು ಹೆಸರಿಟ್ಟು ಕಳುಹಿಸಿದರು. ಆ ಬಳಿಕ ನಿತ್ಯ ಅರಣ್ಯಕ್ಕೆ ತೆರಳಿ ನವಿಲುಗಳಿಗೆ ಪಾನು ಆಹಾರ ಹಾಕುತ್ತಾ ಇದ್ದರು. ಇಲ್ಲಿಂದ ನವಿಲುಗಳ ಜತೆ ನಂಟು ಬೆಳೆಯಿತು. ಇದು ಮೊಮ್ಮಗನಿಗೂ ಹಸ್ತಾಂತರವಾಗಿ ಇದೀಗ 204 ನವಿಲುಗಳ ದೊಡ್ಡ ಕುಟುಂಬವಾಗಿದೆ.
ಪಾನು ಅನಾರೋಗ್ಯಕ್ಕೀಡಾಗಿ ಹಾಸಿಗೆ ಹಿಡಿದಾಗ ತನ್ನ ಮೊಮ್ಮಗನಿಗೆ ನವಿಲುಗಳನ್ನು ನೋಡಿಕೊಳ್ಳುವಂತೆ ಮಾತು ತೆಗೆದುಕೊಂಡಿದ್ದರು. ಆದ್ದರಿಂದ 2017ರಲ್ಲಿ ಅಜ್ಜ ತೀರಿಕೊಂಡ ನಂತರ ಕನ್ಹು, ಕೊಟ್ಟ ಮಾತು ಉಳಿಸಿಕೊಳ್ಳುತ್ತಿದ್ದಾರೆ. 2017ರಲ್ಲಿ 54 ನವಿಲುಗಳಿದ್ದವು. ಈಗ ಇದು 204ಕ್ಕೆ ತಲುಪಿದ್ದು, ಎಲ್ಲಕ್ಕೂ ಕನ್ಹು ನಿತ್ಯ ಆಹಾರ ಹಾಕುತ್ತಾರೆ.
ಕನ್ಹು ಮಾಡುವ ನಿಸ್ವಾರ್ಥ ಕೆಲಸ ಮೆಚ್ಚಿ 2019 ರಲ್ಲಿ ಹತ್ತಿರದ ಅಗ್ನಿಶಾಮಕ ಕಚೇರಿಯಲ್ಲಿ ಹೋಮ್ ಗಾರ್ಡ್ ಆಗಿ ನೇಮಿಸಲಾಯಿತು. ಕನ್ಹು ಮತ್ತು ಅವರ ಅಜ್ಜನ ಸೇವೆಯಿಂದಾಗಿ ಇದನ್ನು ನವಿಲುಗಳ ಕಣಿವೆ ಎಂದೇ ಗುರುತಿಸಲಾಗಿದೆ.

Zero Shadow Day: ಏ. 24 ಶೂನ್ಯ ನೆರಳು ದಿನ; ಈ ದಿನ ನಿಮ್ಮ ನೆರಳು ನಿಮಗೆ ಕಾಣಲ್ಲ!

TAGGED:Peacock: Hundreds of peacocks come running to his one cry!
Share This Article
Facebook Twitter Copy Link Print
Previous Article Zero Shadow Day: ಏ. 24 ಶೂನ್ಯ ನೆರಳು ದಿನ; ಈ ದಿನ ನಿಮ್ಮ ನೆರಳು ನಿಮಗೆ ಕಾಣಲ್ಲ!
Next Article Indian Cow Dung ಭಾರತೀಯ ಹಸುವಿನ ಸಗಣಿಗೆ ಡಿಮ್ಯಾಂಡಪ್ಪೋ, ಡಿಮ್ಯಾಂಡ್: ಖರೀದಿಗೆ ಮುಗಿಬೀಳ್ತಿದ್ದಾರೆ ಜನ!

Popular Posts

ಚಿನ್ನದ ಬೆಲೆ ಭಾರಿ ಇಳಿಕೆ: ಇಂದಿನ ಗೋಲ್ಡ್ ರೇಟ್ ಎಷ್ಟು?

1 Min Read

‘ಟೆಲಿಗ್ರಾಂ’ ನಿಷೇಧಿಸಿದ ಸರ್ಕಾರದ ಆದೇಶ ಎತ್ತಿಹಿಡಿದ ದೆಹಲಿ ಹೈಕೋರ್ಟ್!

2 Min Read

ಟ್ರಾನ್ಸ್‌ಜೆಂಡರ್ ಎಂದ ನೆಟ್ಟಿಗರಿಗೆ ಖುಷ್ಬೂ ಸುಂದರ್ ಮಗಳು ಆನಂದಿತಾ ತಿರುಗೇಟು

2 Min Read

ಪ್ರಿಯ ಮಿತ್ರ ನರೇಂದ್ರ, ಜೈ ಹಿಂದ್; ಹಿಂದಿಯಲ್ಲೇ ಮೋದಿಗೆ ವಿದಾಯ ಹೇಳಿದ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್

1 Min Read

You Might Also Like

ಪ್ರಮುಖ

ಬಿಜೆಪಿ ನಾಯಕನ ಜೀವಂತ ಸುಟ್ಟ ದುರ್ಷ್ಕರ್ಮಿಗಳು, ಕಾರು ಟ್ರಾಪ್ ಮಾಡಿ ಕೃತ್ಯ

2 Min Read
ಪ್ರಮುಖಮನರಂಜನೆ

ಗುಟ್ಕಾ ಜಗಿಯುತ್ತಲೇ ಯೋಗ ಮಾಡಿದ್ರಾ ನಟ ಕಿಶನ್? ವೈರಲ್ ವಿಡಿಯೋ ನೋಡಿ

1 Min Read
ಪ್ರಮುಖಕರ್ನಾಟಕ

9 ವರ್ಷಗಳ ಕಾನೂನು ಹೋರಾಟಕ್ಕೆ ತೆರೆ; ಚೈತ್ರಾ ಕುಂದಾಪುರ ಭಾವುಕ ಪೋಸ್ಟ್

1 Min Read
ಪ್ರಮುಖಮನರಂಜನೆ

Nivedita Gowda: ಗರಿ ಬಿಚ್ಚಿ ಕುಣಿದ ನಿವೇದಿತಾ ಗೌಡ- ಕಿಶನ್! ವೈರಲ್ ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?