Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಈ 3ದಿನದಂದು ಜನಿಸಿದ ಜನರು ತುಂಬಾ ರೋಮ್ಯಾಂಟಿಕ್ ಅಂತೆ
ಲೈಫ್‌ಸ್ಟೈಲ್

ಈ 3ದಿನದಂದು ಜನಿಸಿದ ಜನರು ತುಂಬಾ ರೋಮ್ಯಾಂಟಿಕ್ ಅಂತೆ

Share
1 Min Read
SHARE

newsics.com

ಮನುಷ್ಯ ವಿಜ್ಞಾನದಲ್ಲಿ ಎಷ್ಟೇ ಮುಂದುವರೆದರೂ ಜ್ಯೋತಿಷ್ಯ ನಂಬುವವರಿದ್ದಾರೆ. ಹುಟ್ಟಿದ ದಿನಾಂಕ ನೋಡಿ ವ್ಯಕ್ತಿತ್ವ, ಆಲೋಚನೆಗಳನ್ನ ಅಂದಾಜು ಮಾಡಬಹುದು ಅಂತಾರೆ. 6,15,24 ರಂದು ಹುಟ್ಟಿದವರ ಬದುಕಲ್ಲಿ ಆಶ್ಚರ್ಯಕರ ಬದಲಾವಣೆಗಳಾಗುತ್ತವೆ ಅಂತ ಜ್ಯೋತಿಷಿಗಳು ಹೇಳ್ತಾರೆ.
ಜನ್ಮಾಂಕ ಶಾಸ್ತ್ರದಲ್ಲಿ ಪ್ರತಿ ದಿನಾಂಕಕ್ಕೂ ಒಂದು ಮೂಲಾಂಕ ಇರುತ್ತದೆ. ಹುಟ್ಟಿದ ದಿನಾಂಕದ ಅಂಕಿಗಳನ್ನ ಕೂಡಿದಾಗ ಬರುವ ಸಂಖ್ಯೆ ಮೂಲಾಂಕ. ಈ ಮೂಲಾಂಕ 1 ರಿಂದ 9 ರವರೆಗೆ ಇರುತ್ತದೆ. ಇದರ ಮೂಲಕ ವ್ಯಕ್ತಿಗಳ ಗುಣ, ಜೀವನಶೈಲಿ, ಹಣಕಾಸು, ಯೋಗಕ್ಷೇಮದ ಬಗ್ಗೆ ತಿಳಿಯಬಹುದು.
6ಕ್ಕೆ ವಿಶೇಷ ಸ್ಥಾನ. 6, 15, 24 ರಂದು ಹುಟ್ಟಿದವರು ಈ ಮೂಲಾಂಕಕ್ಕೆ ಸೇರುತ್ತಾರೆ. ಲಕ್ಷ್ಮೀದೇವಿಯ ಆಶೀರ್ವಾದ ಇವರ ಮೇಲಿರುತ್ತದೆ. ಶುಕ್ರ ಈ ಸಂಖ್ಯೆಯ ಅಧಿಪತಿ. ಶುಕ್ರ ಪ್ರೀತಿ, ಹಣ, ಸೌಂದರ್ಯ, ಕಲೆಗಳಿಗೆ ಸಂಕೇತ. ಹೀಗಾಗಿ ಇವರು ಆರ್ಥಿಕವಾಗಿ ಸುಭದ್ರರಾಗಿರುತ್ತಾರೆ, ಹಣದ ಕೊರತೆ ಇರಲ್ಲ.
೬ರವರ ವಿಶೇಷತೆ: ಸೃಜನಶೀಲರು. ಸಂಗೀತ, ಕಲೆ, ವಿನ್ಯಾಸ, ಫ್ಯಾಷನ್‌ನಲ್ಲಿ ಪ್ರತಿಭಾವಂತರು. ರೊಮ್ಯಾಂಟಿಕ್. ಮಾತುಗಾರಿಕೆಯಿಂದ ಇತರರ ಮೇಲೆ ಪ್ರಭಾವ ಬೀರುತ್ತಾರೆ. ಸ್ನೇಹಪರರು, ಉಲ್ಲಾಸದಿಂದಿರುತ್ತಾರೆ. ದುಡ್ಡಿದ್ದರೂ ಸರಳವಾಗಿರುತ್ತಾರೆ.
ಹಣದ ಸಮಸ್ಯೆ ಬಂದರೂ ಬೇಗ ಮೀರಿ ನಿಲ್ಲುತ್ತಾರೆ. ಹಣ, ಪ್ರೀತಿ, ಕನಸು, ಖ್ಯಾತಿ ಎಲ್ಲವೂ ಸಿಗುತ್ತದೆ. ಶುಕ್ರನ ಕೃಪೆಯಿಂದ ಜೀವನ ಸುಂದರ, ಆನಂದಮಯ. ಲಕ್ಷ್ಮೀ ಕೃಪೆಯಿಂದ ಹಣದ ಕೊರತೆ ಇರಲ್ಲ.

ಮಾರಕಾಸ್ತ್ರಗಳಿಂದ ಕೊಚ್ಚಿ ಮಂಗಳಮುಖಿಯ ಬರ್ಬರ ಹತ್ಯೆ

TAGGED:People born on these 3 dates are very romantic.
Share This Article
Facebook Twitter Copy Link Print
Previous Article Life style ಪೊರಕೆ ಈ ದಿಕ್ಕಿನಲ್ಲಿಟ್ಟರೆ ಮನೆಯಲ್ಲಿ ಬಡತನ ಗ್ಯಾರಂಟಿ!
Next Article ಹುಡುಗಿ ಜೊತೆ ಲವ್, ಹುಡುಗನ ಜೊತೆ ಮದ್ವೆ: ಕನ್ಫ್ಯೂಸ್ ಆಗಬೇಡಿ

Popular Posts

Credit Card Limit ನಿಮಗೆ ಗೊತ್ತಾಗದಂತೆ ಕ್ರೆಡಿಟ್‌ ಕಾರ್ಡ್‌ ಲಿಮಿಟ್‌ ಕಟ್‌ ಆಯ್ತಾ? ಬ್ಯಾಂಕುಗಳ ಈ ನಿರ್ಧಾರಕ್ಕೆ ಅಸಲಿ ಕಾರಣ ಇಲ್ಲಿದೆ

2 Min Read

Spider-Man: Brand New Day ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಹೊಸ ದಾಖಲೆ ಬರೆದ ‘ಸ್ಪೈಡರ್‌ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’

1 Min Read

Kaylee Hottle no more ಗಾಡ್ಜಿಲ್ಲಾ ಚಿತ್ರದ 18 ವರ್ಷದ ನಟಿ ಕಾರು ಅಪಘಾತದಲ್ಲಿ ಸಾವು

1 Min Read

Pan Card ನಿಮ್ಮ ಪ್ರಮುಖ ಪ್ಯಾನ್‌ ಕಾರ್ಡ್ ಕಳೆದುಹೋದರೆ ತಕ್ಷಣ ಏನು ಮಾಡಬೇಕು? ಇಲ್ಲಿದೆ ಕಂಪ್ಲೀಟ್ ಗೈಡ್

1 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Gold Ornaments ನಿಮ್ಮ ಹಳೆಯ ಚಿನ್ನದ ಆಭರಣಗಳು ಮತ್ತೆ ಹೊಸದರಂತೆ ಹೊಳೆಯಬೇಕೇ? ಇಲ್ಲಿದೆ ಸೂಪರ್ ಟಿಪ್ಸ್

2 Min Read
ಪ್ರಮುಖಲೈಫ್‌ಸ್ಟೈಲ್

Home Decor ನಿಮ್ಮ ಮನೆಯಲ್ಲೂ ಮಳೆಗಾಲದ ಇರುವೆ-ನೊಣಗಳ ಕಾಟವೇ? ಇಲ್ಲಿದೆ ಸಿಂಪಲ್ ‘ಕಿಚನ್ ಕ್ಲೀನಿಂಗ್’ ಹ್ಯಾಕ್ಸ್

1 Min Read
ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?