Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವೈರಲ್ > Viral ಸುರಕ್ಷತಾ ಪಾಠವನ್ನೇ ಹಾಸ್ಯಮಯವಾಗಿಸಿದ ಏರ್ ಹೋಸ್ಟೆಸ್ – ವೈರಲ್ ವಿಡಿಯೋ ನೋಡಿ
ವೈರಲ್

Viral ಸುರಕ್ಷತಾ ಪಾಠವನ್ನೇ ಹಾಸ್ಯಮಯವಾಗಿಸಿದ ಏರ್ ಹೋಸ್ಟೆಸ್ – ವೈರಲ್ ವಿಡಿಯೋ ನೋಡಿ

Share
1 Min Read
SHARE

newsics.com

ನ್ಯೂಯಾರ್ಕ್: ಸ್ಪಿರಿಟ್ ಏರ್‌ಲೈನ್ಸ್‌ನ ವಿಮಾನದ ಸಿಬ್ಬಂದಿಯೊಬ್ಬರು ವಿಮಾನದ ಸುರಕ್ಷತಾ ಪ್ರಾತ್ಯಕ್ಷಿಕೆಯನ್ನು ಹಾಸ್ಯದ ಹೊನಲಿನಲ್ಲಿ ನಡೆಸಿಕೊಟ್ಟಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪ್ರಯಾಣಿಕರೊಬ್ಬರು ಸೆರೆಹಿಡಿದ ಈ ವಿಡಿಯೋ ಎಕ್ಸ್‌ನಲ್ಲಿ ವೈರಲ್ ಆಗಿದ್ದು, ಸಿಬ್ಬಂದಿಯ ಹಾಸ್ಯ ಪ್ರಜ್ಞೆಗೆ ನೆಟ್ಟಿಗರು ಮನಸಾರೆ ನಕ್ಕಿದ್ದಾರೆ.

ಸಿಬ್ಬಂದಿ ಆಮ್ಲಜನಕದ ಮುಖವಾಡದ ಬಳಕೆಯ ಬಗ್ಗೆ ವಿವರಿಸುತ್ತಾರೆ. “ಲೇಡೀಸ್ ಅಂಡ್ ಜೆಂಟಲ್‌ಮನ್, ಯಾರು ಗಮನವಿಟ್ಟಿದ್ದೀರಿ ನೋಡೋಣ. ಆಮ್ಲಜನಕದ ಮಾಸ್ಕ್ ಎಲ್ಲಿಂದ ಕೆಳಗಿಳಿಯುತ್ತದೆ ಎಂದು ತೋರಿಸಿ” ಎಂದು ಅವರು ಕೇಳಿದಾಗ ಕೆಲವೇ ಜನರು ಕೈ ಎತ್ತಿದರು. ಆಗ ಅವರು ಗಂಭೀರವಾಗಿ, “ಅದ್ಭುತ, ನಿಮ್ಮಲ್ಲಿ ಮೂರು ಜನರಿಗೆ ಮಾತ್ರ ಆಮ್ಲಜನಕ ಸಿಗುತ್ತದೆ” ಎಂದು ಹೇಳಿದ್ದು, ಇಡೀ ವಿಮಾನದಲ್ಲಿ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿತು

ಲಕ್ಷಾಂತರ ವೀಕ್ಷಣೆಗಳನ್ನು ಪಡೆದ ಈ ವಿಡಿಯೋ, ಪರ-ವಿರೋಧದ ಚರ್ಚೆಗೂ ಕಾರಣವಾಗಿದೆ.

https://x.com/SomaKazima/status/1910694234287390936?ref_src=twsrc%5Etfw%7Ctwcamp%5Etweetembed%7Ctwterm%5E1910694234287390936%7Ctwgr%5E05dcde145b80964e34a4cf65268b26ab1a1687f1%7Ctwcon%5Es1_c10&ref_url=

https%3A%2F%2Fkannadadunia.com%2Fid-go-to-her-show-spirit-airlines-flight-attendant-turns-safety-demo-into-stand-up-comedy-netizens-react-video%2Fhttps://www.newsics.com/2025/04/16/people-are-not-ready-to-accept-me-as-sanya-iyer/

TAGGED:#viral #video #Airhostess #safetylesson #comedy #airport
Share This Article
Facebook Twitter Copy Link Print
Previous Article ಭೀಕರ ಗಾಳಿಗೆ ದೇವಸ್ಥಾನದ ಧ್ವಜಸ್ತಂಭ ಧರೆಗೆ : ಮೂರ್ತಿಯನ್ನು ಅಪ್ಪಿ ಹಿಡಿದು ಕುಳಿತ ಅರ್ಚಕರು
Next Article Gold Rate ಕೈ ಸುಡುತ್ತಿದೆ ಬಂಗಾರ- ಮತ್ತೆ ಚಿನ್ನದ ಬೆಲೆ ಏರಿಕೆ

Popular Posts

The Odyssey Records | ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ಗೆ ಜಾಗತಿಕ ಕ್ರೇಜ್

3 Min Read

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

You Might Also Like

ವೈರಲ್

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read
ಪ್ರಮುಖದೇಶವೈರಲ್

Viral Video ಮದ್ಯದಂಗಡಿಗೆ ಎಂಟ್ರಿ ಕೊಟ್ಟ ಚಿರತೆ; ಮೂವರ ಮೇಲೆ ದಾಳಿ-ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

Transgender attack ಹಣ ಕೊಡದ ಯುವಕನ ಮೇಲೆ ಮಂಗಳಮುಖಿಯರಿಂದ ರೈಲಿನಲ್ಲೇ ಹಲ್ಲೆ, ಅಸಭ್ಯ ವರ್ತನೆ, ವಿಡಿಯೋ ನೋಡಿ

1 Min Read
ಪ್ರಮುಖದೇಶವೈರಲ್

Toll Local Pass Now Available on Your Mobile ಮೊಬೈಲ್‌ನಲ್ಲಿಯೇ ಸಿಗುತ್ತದೆ ಟೋಲ್ ಲೋಕಲ್ ಪಾಸ್: ಕೇವಲ ₹350ಕ್ಕೆ ಪಡೆಯುವುದು ಹೇಗೆ?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?