Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > Sanya Iyer ನಿಜ ಜೀವನದಲ್ಲೂ ನಾನು ಪುಟ್ಟಗೌರೀನೇ ಆಗಿರಬೇಕಾ? ಹೀಗೆ ಕೇಳಿದ್ದೇಕೆ ಸಾನ್ಯ ಅಯ್ಯರ್‌
ಮನರಂಜನೆ

Sanya Iyer ನಿಜ ಜೀವನದಲ್ಲೂ ನಾನು ಪುಟ್ಟಗೌರೀನೇ ಆಗಿರಬೇಕಾ? ಹೀಗೆ ಕೇಳಿದ್ದೇಕೆ ಸಾನ್ಯ ಅಯ್ಯರ್‌

Share
1 Min Read
SHARE

newsics.com

ಬಿಗ್ ಬಾಸ್’ ಬೆಡಗಿ ಸಾನ್ಯ ಅಯ್ಯರ್ ಸದಾ ಒಂದಲ್ಲಾ ಒಂದು ಗ್ಲ್ಯಾಮರಸ್‌ ಫೋಟೋಶೂಟ್‌ನಿಂದ ಸದ್ದು ಮಾಡುತ್ತಲೇ ಇರುತ್ತಾರೆ. ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಇದೀಗ ಟ್ರೋಲ್‌ ಈ ಬಗ್ಗೆ ಮಾತನಾಡಿದ ಸಾನ್ಯ ಅಯ್ಯರ್‌, ಅವರ ಬಟ್ಟೆಯಿಂದ ಜನ ಅವರನ್ನು ಹೇಗೆ ಅಳೆಯುತ್ತಾರೆ ಎಂಬುದನ್ನು ಮಾತನಾಡುತ್ತಾ ಬೇಸರ ಹೊರ ಹಾಕಿದ್ದಾರೆ.

ಇದೀಗ ʻಬಿಗ್‌ ಬಾಸ್‌ʼ ಮತ್ತು ʻಪುಟ್ಟ ಗೌರಿʼ ಖ್ಯಾತಿಯ ನಟಿ ಸಾನ್ಯ ಅಯ್ಯರ್‌ ಟ್ರೋಲ್ ಬಗ್ಗೆ ಮಾತನಾಡಿದ್ದಾರೆ. ನಾನು ಧರಿಸುವ ಬಟ್ಟೆಯಿಂದ ಜನರು ನೋಡುವ ದೃಷ್ಟಿನೇ ಬದಲಾಗಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ರಿಯಾಕ್ಟ್‌ ಮಾಡಿದ ಅವರು, “ನನಗೆ, ಓ.. ಮನೆ ಮುಂದೆ ಬೃಂದಾವನ ಮಾಡೋದೆಲ್ಲಾ ಅನಾಚಾರ ಅಂತ ಹಲವರು ಹೇಳುತ್ತಾರೆ. ಅವರ ಪ್ರಕಾರ ಅಧ್ಮಾತ್ಮದ ದಾರಿಯಲ್ಲಿ ಇದ್ದರೆ, ಮೈ ತುಂಬಾ ಬಟ್ಟೆ ಹಾಕೊಂಡು ಓಡಾಡಬೇಕು. ನನ್ನನ್ನು ಸಾನ್ಯ ಅಯ್ಯರ್‌ ಆಗಿ ಸ್ವೀಕರಿಸೋಕೆ ಜನ ರೆಡಿ ಇಲ್ಲ. ಎಲ್ಲರೂ ʻಪುಟ್ಟ ಗೌರಿʼ ಆಗಿಯೇ ನನ್ನನ್ನು ನೋಡೋಕೆ ಇಷ್ಟ ಪಡುತ್ತಾರೆ. ಅದನ್ನು ಪ್ರಾಬ್ಲಂ ಅಂತಲೂ ನಾನು ಹೇಳುವುದಕ್ಕೆ ಆಗಲ್ಲ, ಅದರಿಂದ ನನಗೆ ಒಳ್ಳೆಯದು ಆಗಿದೆ. ಯಾಕೆಂದ್ರೆ ಅದು ಅಷ್ಟೊಂದು ಪ್ರೀತಿ ಕೊಟ್ಟಿದೆ. ಅದರ ಜತೆ ನನಗೆ ಈ ಸಮಸ್ಯೆಗಳು ತಪ್ಪಿದ್ದಲ್ಲ. ʻಪುಟ್ಟಗೌರಿʼ ಆಗಿಯೇ ಎಲ್ಲರೂ ನನ್ನನ್ನು ನೋಡಿದ್ದರೆ, ಮುಂದೆ ಸಿನಿಮಾಗಳು ಮಾಡಿದಾಗ ಆ ಪಾತ್ರಗಳಲ್ಲಿಯೂ ಜನರು ನನ್ನನ್ನು ಸ್ವೀಕರಿಸಬೇಕು ಅಲ್ವಾ, ಇದೇ ಕಾರಣಕ್ಕೆ ಸಾನ್ಯ ಅಯ್ಯರ್‌ ಆಗಿ ನನ್ನನ್ನು ಜನ ನೋಡಲಿ ಅಂತಲೇ ʻಬಿಗ್‌ ಬಾಸ್‌ʼ ಒಪ್ಪಿಕೊಂಡೆ ಎಂದು ಇತ್ತೀಚೆಗೆ ರಾಜೇಶ್‌ ಗೌಡ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಸಾನ್ಯ ಅಯ್ಯರ್‌ ಹೇಳಿಕೊಂಡಿದ್ದಾರೆ.

https://www.newsics.com/2025/04/16/the-temple-flagpole-toppled-in-the-fierce-wind/

TAGGED:#People #SanyaIyer #actor #trol #dress
Share This Article
Facebook Twitter Copy Link Print
Previous Article Office Holiday ಮಗು ಮಾಡಿಕೊಳ್ಳಲು ವಾರದಲ್ಲಿ ನಾಲ್ಕು ದಿನ ರಜೆ ಕೊಟ್ಟ ಕಂಪೆನಿ
Next Article SSLC Result 2025 ಮೇ ಮೊದಲ ವಾರದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ

Popular Posts

Shivajinagara Footpath Issue | ಶಿವಾಜಿನಗರ ಒತ್ತುವರಿ ತೆರವು ವೇಳೆ ಅಧಿಕಾರಿಗಳ ಮೇಲೆ ಹಲ್ಲೆ: ಬಂಧಿತರಿಂದ ಪೊಲೀಸರ ಮುಂದೆ ಕ್ಷಮೆಯಾಚನೆ

2 Min Read

Sharad Pawar Met Modi | ಶರದ್ ಪವಾರ್–ಸುಪ್ರಿಯಾ ಸುಳೆ ಪ್ರಧಾನಿ ಮೋದಿ ಭೇಟಿ

2 Min Read

Today Gold Rate in Bangalore| ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಬೆಲೆಯಲ್ಲೂ ಏರಿಕೆ

2 Min Read

BCCI News Rules | ದೇಶೀಯ ಕ್ರಿಕೆಟ್‌ನಲ್ಲಿ ಬಿಸಿಸಿಐನ 10 ಹೊಸ ಕಠಿಣ ನಿಯಮಗಳು

2 Min Read

You Might Also Like

ವಿದೇಶಮನರಂಜನೆ

The Odyssey Records | ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ಗೆ ಜಾಗತಿಕ ಕ್ರೇಜ್

3 Min Read
ಕರ್ನಾಟಕಪ್ರಮುಖ

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?