Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವಿದೇಶ > Office Holiday ಮಗು ಮಾಡಿಕೊಳ್ಳಲು ವಾರದಲ್ಲಿ ನಾಲ್ಕು ದಿನ ರಜೆ ಕೊಟ್ಟ ಕಂಪೆನಿ
ವಿದೇಶ

Office Holiday ಮಗು ಮಾಡಿಕೊಳ್ಳಲು ವಾರದಲ್ಲಿ ನಾಲ್ಕು ದಿನ ರಜೆ ಕೊಟ್ಟ ಕಂಪೆನಿ

Share
1 Min Read
SHARE

newsics.com

ಕಂಪನಿಗಳಲ್ಲಿ ಉದ್ಯೋಗಿಗಳಿಗೆ ವಾರಕ್ಕೆ ಒಂದು ರಜೆ ಕೊಡ್ತಾರೆ. ಕೆಲವು ಕಡೆಗಳಲ್ಲಿ ಓಟಿ ಕೊಡೆ ನೆಪದಲ್ಲಿ ಇರುವ ಒಂದು ರಜೆಯನ್ನೂ ಕಿತ್ತುಕೊಳ್ಳುತ್ತಾರೆ. ಇನ್ನು ಸಾಫ್ಟ್‌ವೇರ್ ಕಂಪನಿಗಳಲ್ಲಿ ವಾರಕ್ಕೆ 2 ರಜೆ ಕಾಮನ್. ಆದ್ರೀಗ ಇಲ್ಲೊಂದು ಕಂಪೆನಿ ವಾರಕ್ಕೆ ಒಂದಲ್ಲ, ಎರಡಲ್ಲ, ನಾಲ್ಕು ದಿನ ರಜೆ ನೀಡಿದೆ.

ಹೌದು ಈ ಕಂಪೆನಿಯು ಮಗು ಮಾಡಿಕೊಳ್ಳಲು ವಾರದಲ್ಲಿ ನಾಲ್ಕು ದಿನ ರಜೆ ಕೊಟ್ಟಿದೆ.
ಈಗ ಜಪಾನ್‌ ನಲ್ಲಿ ಕಂಪೆನಿಗಳು ಮಗು ಮಾಡಿಕೊಳ್ಳಲು ವಾರದಲ್ಲಿ ನಾಲ್ಕು ದಿನ ವೀಕ್‌ಆಫ್‌ಕೊಡಲು ನಿರ್ಧಾರ ಮಾಡಿದೆ.

ಜಪಾನ್‌ನಲ್ಲಿ ಹೆಚ್ಚುತ್ತಿರುವ ಜನಸಂಖ್ಯಾ ಬಿಕ್ಕಟ್ಟಿನಿಂದಾಗಿ, ಟೋಕಿಯೊ ನಗರವು ಸರ್ಕಾರಿ ಉದ್ಯೋಗಿಗಳಿಗೆ ನಾಲ್ಕು ದಿನಗಳ ಕೆಲಸದ ವಾರವನ್ನು ಪರಿಚಯಿಸಿದೆ, ಇದು ಏಪ್ರಿಲ್ 2025 ರಿಂದ ಜಾರಿಗೆ ಬರಲಿದೆ. ದೇಶದಲ್ಲಿ ಕ್ಷೀಣಿಸುತ್ತಿರುವ ಜನನ ಪ್ರಮಾಣವನ್ನು ಪರಿಹರಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಹೊಸದಾಗಿ ಬಂದಿರೋ ಶಿಶುಪಾಲನಾ ಭಾಗಶಃ ರಜೆ ನೀತಿಯಿಂದಾಗಿ ಕೆಲಸ ಮಾಡುವ ಪೋಷಕರು ತಮ್ಮ ಕೆಲಸದ ದಿನದಲ್ಲಿ ಎರಡು ಗಂಟೆಗಳಷ್ಟು ಕಡಿಮೆ ಮಾಡಲು ಸಹಾಯ ಮಾಡುವುದು. ಇದರಿಂದ ಆರಾಮಾಗಿ ಮಕ್ಕಳ ಆರೈಕೆ ಮಾಡಬಹುದು.

ನಾಲ್ಕು ದಿನಗಳ ಕೆಲಸದ ವಾರವನ್ನು ಕಾನೂನಾಗಿ ಅಂಗೀಕರಿಸಿದ ಮೊದಲ ಯುರೋಪಿಯನ್ ರಾಷ್ಟ್ರ ಬೆಲ್ಜಿಯಂ. ನೌಕರರು ಈಗ ತಮ್ಮ 40 ಗಂಟೆಗಳ ವಾರದ ಕೆಲಸವನ್ನು ನಾಲ್ಕು ದಿನಗಳಲ್ಲಿ ಮುಗಿಸಬಹುದು. ಇಲ್ಲಿ ವೇತನ ಕಟ್‌ ಆಗೋದಿಲ್ಲ. ಇದನ್ನು “Right To Disconnect” ಎಂದು ಹೇಳಲಾಗಿದೆ.

ಜರ್ಮನಿಯಲ್ಲಿ 41 ಕಂಪೆನಿಗಳು ಈ ಸೂತ್ರವನ್ನು ಪಾಲಿಸುತ್ತಿವೆ. ಅವರಲ್ಲಿ 73% ಜನರು ಈ ಹೋಸ ನೀತಿ ಪಾಲಿಸಲು ಪ್ಲ್ಯಾನ್ ಮಾಡಲು ರೆಡಿಯಾಗುತ್ತಿವೆ. ಜರ್ಮನಿಯಲ್ಲಿ ವಾರದಲ್ಲಿ 34 ಗಂಟೆ ಮಾತ್ರ ಕೆಲಸ ಮಾಡಬೇಕು. ವಿಶ್ವದಲ್ಲಿ ಇಷ್ಟು ಕಡಿಮೆ ಕೆಲಸ ಮಾಡುವ ದೇಶ ಅಂದ್ರೆ ಇದೇ.

https://www.newsics.com/2025/04/16/rajat-shifted-to-parappas-agrahara-jail-for-the-2nd-time/

TAGGED:#Office #Holiday #japan #company #workers
Share This Article
Facebook Twitter Copy Link Print
Previous Article ರಜತ್ 2ನೇ ಬಾರಿ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ :ವಿನಯ್‌ಗೆ 500 ರೂ. ದಂಡ
Next Article Sanya Iyer ನಿಜ ಜೀವನದಲ್ಲೂ ನಾನು ಪುಟ್ಟಗೌರೀನೇ ಆಗಿರಬೇಕಾ? ಹೀಗೆ ಕೇಳಿದ್ದೇಕೆ ಸಾನ್ಯ ಅಯ್ಯರ್‌

Popular Posts

Sharad Pawar Met Modi | ಶರದ್ ಪವಾರ್–ಸುಪ್ರಿಯಾ ಸುಳೆ ಪ್ರಧಾನಿ ಮೋದಿ ಭೇಟಿ

2 Min Read

Today Gold Rate in Bangalore| ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಬೆಲೆಯಲ್ಲೂ ಏರಿಕೆ

2 Min Read

BCCI News Rules | ದೇಶೀಯ ಕ್ರಿಕೆಟ್‌ನಲ್ಲಿ ಬಿಸಿಸಿಐನ 10 ಹೊಸ ಕಠಿಣ ನಿಯಮಗಳು

2 Min Read

The Odyssey Records | ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ಗೆ ಜಾಗತಿಕ ಕ್ರೇಜ್

3 Min Read

You Might Also Like

ವಿದೇಶ

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read
ವಿದೇಶಮನರಂಜನೆ

Avengers film update ಅವೆಂಜರ್ಸ್: ಡೂಮ್ಸ್‌ಡೇ’ ಚಿತ್ರದ ಟ್ರೈಲರ್ ಬಿಡುಗಡೆ

2 Min Read
ಅನಾವರಣಪ್ರಮುಖವಿದೇಶವೈರಲ್

Human Fridge ವಿಪರೀತ ಸೆಕೆಯೆನಿಸಿದರೆ ಅಂದುಕೊಂಡಂತೆ ನೀವು ಫ್ರಿಡ್ಜ್‌ನಲ್ಲೇ ಕೂಲ್ ಆಗಬಹುದು! ಬಂದಿದೆ ಹ್ಯೂಮನ್ ಫ್ರಿಡ್ಜ್!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?