Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವೈರಲ್ > Viral Video ಕೆಲಸಕ್ಕೆ ಹೊರಟ ತಾಯಿಯನ್ನು ಕಂಡು ಕಣ್ಣೀರಿಟ್ಟ ಮಗು: ಕಲ್ಲುಹೃದಯದಲ್ಲಿಯೂ ಜಿನುಗುತ್ತೆ ಕಣ್ಣೀರು
ವೈರಲ್

Viral Video ಕೆಲಸಕ್ಕೆ ಹೊರಟ ತಾಯಿಯನ್ನು ಕಂಡು ಕಣ್ಣೀರಿಟ್ಟ ಮಗು: ಕಲ್ಲುಹೃದಯದಲ್ಲಿಯೂ ಜಿನುಗುತ್ತೆ ಕಣ್ಣೀರು

Share
1 Min Read
SHARE

newsics.com

ಉದ್ಯೋಗಸ್ಥ ಮಹಿಳೆಯರು ಹೆರಿಗೆಯ ನಂತರ ಎಳೆಯ ಮಗುವನ್ನು ಮನೆಯಲ್ಲೇ ಬಿಟ್ಟು ಕೆಲಸಕ್ಕೆ ಮರಳುವಾಗ ಅನುಭವಿಸುವ ನೋವು ನಿಜಕ್ಕೂ ಮನ ಕಲಕುವಂತದ್ದು. ಬದುಕಿನ ಅನಿವಾರ್ಯತೆಗಾಗಿಯೋ ಅಥವಾ ಸ್ವಾವಲಂಬನೆಯ ಉದ್ದೇಶಕ್ಕೋ ತಾಯಿ ಮಗುವನ್ನು ಬಿಟ್ಟು ಕೆಲಸಕ್ಕೆ ಹೊರಡುವಾಗ, ಹೃದಯವನ್ನು ಮನೆಯಲ್ಲೇ ಬಿಟ್ಟು ಹೋಗುತ್ತಾಳೆ ಎಂದರೆ ಅತಿಶಯೋಕ್ತಿ ಅಲ್ಲ. ಇದು ಮಹಿಳೆಯರು ಎದುರಿಸುವ ಕಷ್ಟಕರ ಸಂಗತಿಗಳಲ್ಲಿ ಒಂದು. ಮಗುವುಳ್ಳ ತಾಯಂದಿರು ಕೆಲಸಕ್ಕೆ ಹೊರಟಾಗ , ಮಗುವನ್ನು “ಬಿಟ್ಟು” ಹೊರಟಿದ್ದಾಳೆ ಎಂದು ಬಹಳಷ್ಟು ಮಂದಿ ಆಕೆಯನ್ನು ಜಡ್ಜ್ ಮಾಡುತ್ತಾರೆ. ಆ ಹಣೆಪಟ್ಟಿಗೆ ಅವರು ತಲೆ ಕೆಡಿಸಿಕೊಳ್ಳದಿದ್ದರೂ, ತನ್ನ ಕಂದಮ್ಮನನ್ನು ಕೆಲವು ಸಮಯ ಬಿಟ್ಟಿದ್ದರೆ ಅದಕ್ಕೆ ಎಷ್ಟು ಕಷ್ಟವಾಗುತ್ತದೋ ಎಂದುಕೊಳ್ಳುವಾಗ, ಕಾಡುವ ತಪ್ಪಿತಸ್ಥ ಭಾವನೆಯ ನೋವನ್ನು ಅವಳೇ ಬಲ್ಲಳು. ಇಲ್ಲೊಂದು ಮಗು ತಾಯಿ ಕೆಲಸಕ್ಕೆ ಹೋಗು ವುದನ್ನು ಕಂಡು ಮಗು ಅಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಳೆದ ಕೆಲವು ದಿನಗಳಿಂದ ಇಂಟರ್‌ನೆಟ್‌ನಲ್ಲಿ ಪುಟ್ಟ ಮಗುವೊಂದು ಕಣ್ಣೀರು ಹಾಕುತ್ತಿರುವ ವಿಡಿಯೋ ವೈರಲ್ ಆಗಿದೆ. ಕಿಟಕಿಯಲ್ಲಿ ಅತ್ತಿಂದಿತ್ತ ನೋಡುತ್ತಾ ಕಣ್ಣೀರು ತುಂಬಿಕೊಂಡ ಕಣ್ಣುಗಳಿಂದ ಮಮ್ಮಾ.. ಮಮ್ಮಾ ಎಂದು ಕೂಗುತ್ತಿದೆ. ಈ ವಿಡಿಯೋ ನೋಡಿದ್ರೆ ಕಲ್ಲುಹೃದಯದಲ್ಲಿಯೂ ಕಣ್ಣೀರು ಜಿನುಗುತ್ತದೆ. ಮಗುವಿನ ದುಃಖ ನಿಮ್ಮ ಮನಸ್ಸನ್ನು ಭಾರವಾಗಿಸುತ್ತದೆ.
ವೈರಲ್ ಆಗಿರುವ ವಿಡಿಯೋವನ್ನು gyanclasss ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

https://www.instagram.com/reel/DISozZJPyJe/?igsh=bjRrcWJrd2Viem9m

https://www.newsics.com/2025/04/13/the-plow-slipped-but-the-runners-reached-the-goal/

TAGGED:#viralvideo #mother #baby #relationship #emotional
Share This Article
Facebook Twitter Copy Link Print
Previous Article Viral ಅಪ್ರಾಪ್ತ ಬಾಲಕಿ ಭೇಟಿಗೆ ಬಂದ ಯುವಕನನ್ನು ವಿವಸ್ತ್ರಗೊಳಿಸಿ ಥಳಿಸಿದ ಜನ: ವೈರಲ್ ವೀಡಿಯೋ ನೋಡಿ
Next Article ವಾರಾಂತ್ಯದಲ್ಲಿ ತೀವ್ರ ಸುಂಟರಗಾಳಿ ಅಬ್ಬರ: ಎಚ್ಚರಿಕೆ ನೀಡಿದ ಚೀನಾ

Popular Posts

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read

You Might Also Like

ದೇಶಪ್ರಮುಖವೈರಲ್

ನಡುರಸ್ತೆಯಲ್ಲಿ ತೆವಳುತ್ತಾ ಬಂದ ಪುಟಾಣಿ ಮಗು : ಮುಂದೇನಾಯ್ತು? ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

ರೈಲು ಕಿಟಿಕಿಯಿಂದಲೇ ಮೂತ್ರ ವಿಸರ್ಜನೆ! ಸಾಲದ್ದಕ್ಕೆ ಮಲಗಿದ ಯುವತಿಗೆ ಮಾಡಿದ್ದೇನು? ವೈರಲ್ ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

ರೈಲಿನಲ್ಲಿ ಟಿಕೆಟ್ ಕೇಳಿದ್ದಕ್ಕೆ ಟಿಟಿಇ ಮೇಲೆ ಹಲ್ಲೆ ಮಾಡಿದ ಯುವತಿ : ವೈರಲ್ ವಿಡಿಯೋ ನೋಡಿ

1 Min Read
ವೈರಲ್

ಅಯೋಧ್ಯೆಯ ಉದ್ಯಾನವನದಲ್ಲಿ ಯುವಜೋಡಿಯ ಖುಲ್ಲಾಂಖುಲ್ಲಾ ವರ್ತನೆ; ವೈರಲ್ ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?