newsics.com
ಯುವತಿಯರಿಬ್ಬರು ಬಿಳಿಯ ಟವಲ್ ಒಂದನ್ನು ಸುತ್ತಿಕೊಂಡು ಮೆರೆ ಕಾಬೋಮೆ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಇದನ್ನು ನೋಡಿದರೆ ಅವರು ಒಳಗೆ ಬಟ್ಟೆ ಇಲ್ಲದೆಯೇ ರೀಲ್ಸ್ ಮಾಡಿದಂತೆ ಕಾಣಿಸುತ್ತಿದೆ.ಸದ್ಯ ಈ ಸಂಬಂಧ ವಿಡಿಯೋ ವೈರಲ್ ಆಗ್ತಿದೆ.
ಆದರೆ ಅಸಲಿಗೆ ಅವರು ಒಳಗಡೆ ಬಟ್ಟೆ ಹಾಕಿಕೊಂಡಿದ್ದಾರೆ. ಆ ಬಟ್ಟೆಯೂ ಕಾಣಿಸುತ್ತಿದೆ. ಆದರೆ, ತಾವು ಯಾವುದೇ ಒಳ ಉಡುಪು ಇಲ್ಲದೆಯೇ ನೃತ್ಯ ಮಾಡುತ್ತಿರುವುದಾಗಿ ತೋರಿಸುವ ಉದ್ದೇಶವನ್ನು ಈ ಯುವತಿಯರು ಹೊಂದಿದಂತಿದೆ. ಯಥಾ ಪ್ರಕಾರ, ಇವರ ವಿರುದ್ಧ ಇಲ್ಲಸಲ್ಲದ ಕಮೆಂಟ್ ಮಾಡಿ ಸಂಪೂರ್ಣ ರೀಲ್ಸ್ ಅನ್ನು ನೋಡಿದವರೇ ಹೆಚ್ಚೆಂದು ವ್ಯೂವ್ಸ್ನಿಂದಲೇ ತಿಳಿಯುತ್ತಿದೆ. ಇವರ ಹೆಸರನ್ನು ಮಿಸ್ ಫುಲ್ಟುಸಿ ಮತ್ತು ಅಂತರಾ ಎಂದು ಬರೆಯಲಾಗಿದೆ.
https://www.instagram.com/reel/DH3SF–SBSm/?igsh=ZmFwcG1pejZpdmwy