newsics.com
ನ್ಯೂಸಿಕ್ಸ್ .ಕಾಮ್
ಶುಭೋದಯ
ಯುಗಾದಿ ಹಬ್ಬದ ಶುಭಾಶಯಗಳು
ಇಂದಿನ ಪಂಚಾಂಗ
ವಿಶ್ವಾವಸು ಸಂವತ್ಸರ ಉತ್ತರಾಯಣ ವಸಂತ ಋತು ಚೈತ್ರ ಮಾಸ ಶುಕ್ಲ ಪಕ್ಷ ಪ್ರತಿಪದೆ(ಪಾಡ್ಯ).
30-03-2025, ಭಾನುವಾರ
# ಯುಗಾದಿ, ವಿಶ್ವಾವಸು ಸಂವತ್ಸರ ಆರಂಭ, ಪಂಚಕ ಸಮಾಪ್ತಿ
—
ಗತಶಾಲಿ – 1947
ಗತಕಲಿ – 5126
ಸಂವತ್ಸರ – ವಿಶ್ವಾವಸು
ಅಯನ – ಉತ್ತರಾಯಣ
ದಿನಾಂಕ – 30/03/2025
ತಿಂಗಳು – ಮಾರ್ಚ
ಬಣ್ಣ – ಕೆಂಪು
ವಾರ – ಭಾನುವಾರ
ತಿಥಿ – ಪ್ರಥಮ 12:48:yt FD fx CG
ಪಕ್ಷ – ಶುಕ್ಲ
ನಕ್ಷತ್ರ – ರೇವತಿ 16:34:03
ಯೋಗ – ಇಂದ್ರ 17:52:41
ಕರಣ – ಭವ 12:48:52
ಕರಣ – ಬಾಳವ 22:59:08
ತಿಂಗಳು (ಅಮಾವಾಸ್ಯಾಂತ್ಯ) ಚೈತ್ರ
ತಿಂಗಳು (ಹುಣ್ಣಿಮಾಂತ್ಯ) ಚೈತ್ರ
ಚಂದ್ರ ರಾಶಿ – ಮೀನ till 16:34:03
ಚಂದ್ರ ರಾಶಿ – ಮೇಷ from 16:34:03
ಸೂರ್ಯ ರಾಶಿ – ಮೀನ
ಋತು – ವಸಂತ
ಸೂರ್ಯೋದಯ 06:18:13
ಸೂರ್ಯಾಸ್ತ 18:29:55
ಹಗಲಿನ ಅವಧಿ 12:11:41
ರಾತ್ರಿಯ ಅವಧಿ 11:47:38
ಚಂದ್ರೋದಯ 06:44:15
ಚಂದ್ರಾಸ್ತ 19:31:21
ರಾಹು ಕಾಲ 16:58 – 18:30 ಅಶುಭ
ಯಮಘಂಡ ಕಾಲ 12:24 – 13:56 ಅಶುಭ
ಗುಳಿಕ ಕಾಲ 15:27 – 16:58
ಅಭಿಜಿತ್ 11:59 – 12:48 ಶುಭ
ದುರ್ಮುಹೂರ್ತ. 16:52 – 17:41 ಅಶುಭ
—
ಇಂದಿನ ಮಾತು
ಬದುಕಿನಿಂದ ದೂರ ಆಗುವುದಕ್ಕಿಂತ ಬೇಡವಾದ ವಿಷಯಕ್ಕೆ ದೂರ ಆಗುವುದು ಉತ್ತಮ.
–
Heart that beats to the tune of kindness can change the rhythm of the world.
Happy Ugadi. This festival brings lots of happiness and prosperity.
—
ಇಂದಿನ ಸುಭಾಷಿತ
ನದೀತೀರೇ ಚ ಯೇ ವೃಕ್ಷಾಃ
ಪರಗೇಹೇಷು ಕಾಮಿನೀ |
ಮಂತ್ರಹೀನಾಶ್ಚ ರಾಜಾನಃ
ಶೀಘ್ರಂ ನಶ್ಯಂತ್ಯಸಂಶಯಮ್ ।।
(ಸಮಯೋಚಿತ ಪದ್ಯಮಾಲಿಕಾ)
ಹೊಳೆಯ ಬದಿಯ ಮರಗಳು,
ಪರಗೃಹದಲ್ಲಿರುವ ಹೆಂಡತಿ,
ಮಂತ್ರಾಲೋಚನೆ ಇಲ್ಲದ ರಾಜರು
ಶೀಘ್ರವಾಗಿ ವಿನಾಶ ಹೊಂದುವುದರಲ್ಲಿ ಅನುಮಾನವಿಲ್ಲ.
—
ಇಂದಿನ ಪದಾರ್ಥ
ಅನೃಜು = Not Straight
ಅನೃತ = Not true