Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ರಿಲೇಷನ್‌ಶಿಪ್ > Relationship ಮಿಲನಕ್ಕೂ ಮುನ್ನ ಪ್ರತಿ ಪುರುಷನೂ ಇದನ್ನು ತಿಳಿಯಲೇಬೇಕು…
ರಿಲೇಷನ್‌ಶಿಪ್ಲೈಫ್‌ಸ್ಟೈಲ್

Relationship ಮಿಲನಕ್ಕೂ ಮುನ್ನ ಪ್ರತಿ ಪುರುಷನೂ ಇದನ್ನು ತಿಳಿಯಲೇಬೇಕು…

Share
2 Min Read
SHARE

newsics.com
ಲೈಂಗಿಕ ತೃಪ್ತಿ ಎನ್ನುವುದು ಗಂಡು ಮತ್ತು ಹೆಣ್ಣು ಇಬ್ಬರ ಮನಸ್ಸಿಗೆ ಸಂಬಂಧಿಸಿದ ವಿಚಾರ. ಇಬ್ಬರು ಮನಸ್ಸು ಮಾಡಿದರೇ ಮಾತ್ರ ದೇಹ ಸೇರಲು ಸಾಧ್ಯ. ಇದಕ್ಕೆ ಹೆಚ್ಚು ಸಮಯವೇನು ಬೇಕಿಲ್ಲ. ಸೆಕ್ಸ್ ಮಾಡುವಾಗ ಜನರು ಕೆಲವೊಂದು ತಪ್ಪುಗಳನ್ನು ಮಾಡ್ತಾರೆ. ಇದರಿಂದಾಗಿ ಅವರ ಲೈಂಗಿಕ ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳು ಎದುರಿಸಬೇಕಾಗಿ ಬರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಸಂಗಾತಿಯೊಂದಿಗೆ ಸಂಬಂಧವನ್ನು ರೂಪಿಸುವ ಮೊದಲು ಕೆಲವು ಪ್ರಮುಖ ಕೆಲಸವನ್ನು ಮಾಡುವುದು ಅಗತ್ಯ. ಆವಾಗ ಮಾತ್ರ ನೀವು ಆರೋಗ್ಯಕರ ಲೈಂಗಿಕ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ.

ದೇಹದ ಮೇಲಿರುವ ಪ್ರೀತಿ!

ತನ್ನ ದೇಹದ ಬಗ್ಗೆ ಮಹಿಳೆಗೆ ಯಾವ ರೀತಿಯ ಭಾವನೆಯಿದೆ ಎನ್ನುವುದರ ಮೇಲೆ ಆಕೆ ಲೈಂಗಿಕ ಕ್ರಿಯೆ ಆನಂದಿಸುವುದು ಅವಲಂಬಿಸಿದೆ. ಮಹಿಳೆಯರಿಗೆ ತಮ್ಮ ದೇಹದ ಮೇಲಿರುವ ಪ್ರೀತಿಯು ಅವರ ಲೈಂಗಿಕ ಕ್ರಿಯೆ ಮೇಲೆ ಪರಿಣಾಮ ಬೀರುವುದು. ದೇಹದ ಬಗ್ಗೆ ಧನಾತ್ಮಕವಾಗಿರುವ ಭಾವನೆಗಳಿದ್ದರೆ ಆಗ ಲೈಂಗಿಕ ಜೀವನವು ತೃಪ್ತಿದಾಯಕವಾಗಿರುವುದು ಮತ್ತು ನಕಾರಾತ್ಮಕ ವಾಗಿದ್ದರೆ ಆಗ ಲೈಂಗಿಕ ಜೀವನ ತೃಪ್ತಿ ನೀಡಲ್ಲ.

ನಕಾರಾತ್ಮಕ ಭಾವನೆ

ನಕಾರಾತ್ಮಕ ಭಾವನೆ ಹೊಂದಿರುವ ಮಹಿಳೆಯು ಲೈಂಗಿಕ ಕ್ರಿಯೆ ವೇಳೆ ಚಂಚಲತೆ ಹಾಗೂ ಸ್ವಯಂ ಜಾಗೃತ ವಾಗಿರುವರು. ಇದರಿಂದ ಲೈಂಗಿಕ ಪರಾಕಾಷ್ಠೆ ಮೇಲೆ ಪರಿಣಾಮ ಬೀರುವುದು.

ಮಹಿಳೆಯರ ಪರಾಕಾಷ್ಠೆಗಿಂತ ಪುರುಷರ ಪರಾಕಾಷ್ಠೆ ಮುಖ್ಯ!

ಪುರುಷರಿಗಿಂತ ಮಹಿಳೆಯರು ಲೈಂಗಿಕ ಕ್ರಿಯೆ ಆನಂದಿಸುವುದು ತುಂಬಾ ಕಡಿಮೆ ಎಂದು ಅಧ್ಯಯನಗಳು ಹೇಳಿವೆ. ಅದರಲ್ಲೂ ಹದಿಹರೆಯ ಮಹಿಳೆಯರು ಹದಿಹರೆಯದ ಪುರುಷರಿಗಿಂತ ಅರ್ಧದಷ್ಟು ಮಾತ್ರ ಪರಾಕಾಷ್ಠೆ ತಲುಪುವರು. ಇದು ಯಾಕೆಂದರೆ ನಾವು ಹಿಂದಿನಿಂದಲೂ ಪುರುಷರು ಮಾತ್ರ ಪರಾಕಾಷ್ಠೆ ತಲುಪಬೇಕು ಎಂದು ನಂಬಿಕೊಂಡು ಬಂದಿರುವವರು. ಲೈಂಗಿಕ ಕ್ರಿಯೆ ವೇಳೆ ಶೇ. 8ಷ್ಟು ಮಹಿಳೆಯರು ಮಾತ್ರ ಪರಾಕಾಷ್ಠೆ ತಲುಪಬಹುದು. ಆದರೆ ಪ್ರತಿಯೊಬ್ಬ ಪುರುಷ ಕೂಡ ಪರಾಕಾಷ್ಠೆಗೆ ತಲುಪುತ್ತಾನೆ.

ಮಹಿಳಾ ಸಂಗಾತಿಯ ಪರಾಕಾಷ್ಠೆ

ಮಹಿಳಾ ಸಂಗಾತಿಯ ಪರಾಕಾಷ್ಠೆಯಲ್ಲಿ ಪುರುಷರು ಹೆಚ್ಚು ಗಮನಹರಿಸಿದರೆ ಆಕೆಯೂ ಆನಂದಿಸುವಳು. ಆರಂಭಿಕ ಲೈಂಗಿಕ ಸಂಬಂಧದ ಮೇಲೆ ಪರಾಕಾಷ್ಠೆಯ ಅಂತರವು ನಿಗದಿಯಾಗಿರುವುದು. ಮೊದಲ ಸಲ ಮಹಿಳೆಯು ಪರಾಕಾಷ್ಠೆಗೆ ತಲುಪಲು ಪುರುಷರು ಹೆಚ್ಚು ಪ್ರಯತ್ನಿಸಲ್ಲ. ಸಂಬಂಧದಲ್ಲಿ ಹೆಚ್ಚು ಬದ್ಧರಾಗಿರುವಂತಹ ಪುರುಷರು ತನ್ನ ಮಹಿಳಾ ಸಂಗಾತಿಯ ಪರಾಕಾಷ್ಠೆಗೆ ಹೆಚ್ಚು ಗಮನಹರಿಸುವರು. ಇದರಿಂದ ಪರಾಕಾಷ್ಠೆಯ ಅಂತರವು ಕಡಿಮೆಯಾಗುವುದು.
ಪುರುಷರಂತೆ ಮಹಿಳೆಯರಿಗೆ ಪೋಲಿ ಮಾತುಗಳು ಇಷ್ಟ.

ಹಾಸಿಗೆ ಮೇಲೆ ಪುರುಷರು ತಮ್ಮ ಅಧಿಪತ್ಯವು ಹೆಚ್ಚಾಗಿರಬೇಕೆಂದು ಬಯಸುವರು. ಅದೇ ಮಹಿಳೆಯರು ದೈಹಿಕ ಸಂತೋಷಕ್ಕಿಂತ ಹೆಚ್ಚಾಗಿ ನಿಜವಾದ ಪ್ರೀತಿ ಬಯಸುವರು. ಪೋಲಿ ಮಾತುಗಳನ್ನು ಮಹಿಳೆಯರು ಹೆಚ್ಚು ಮುಕ್ತವಾಗಿ ಆಡುವುದಿಲ್ಲವೆಂದು ಹಿಂದಿನಿಂದಲೂ ತಿಳಿದುಕೊಂಡಿರುವ ವಿಚಾರಗಳು. ಆದರೆ 2011ರಲ್ಲಿ ನಡೆಸಿರುವ ಅಧ್ಯಯನವೊಂದರ ಪ್ರಕಾರ ತಮ್ಮ ಎರಡು ರೀತಿಯ ಬೇಡಿಕೆಯು ಪರಿಸ್ಥಿತಿಗೆ ಅನುಗುಣವಾಗಿದ್ದರೆ ಅವರು ಪೋಲಿ ಮಾತುಗಳಲ್ಲಿ ತೊಡಗಿಕೊಳ್ಳುವರು.

ಅವರು ಇದರ ಬಗ್ಗೆ ನಾಚಿಕೆಯಾಗಬಾರದು

ಲೈಂಗಿಕ ಸಂಗಾತಿಯು ತುಂಬಾ ಕೌಶಲ್ಯ ಹೊಂದಿರಬೇಕು ಮತ್ತು ಸಂತೋಷದ ಅನುಭವ ನೀಡಬೇಕು. ಈ ಎರಡು ಅಂಶಗಳು ಇದ್ದರೆ ಆಗ ಮಹಿಳೆಯರು ಕೂಡ ಪೋಲಿ ಮಾತುಗಳಲ್ಲಿ ತೊಡಗಿಕೊಳ್ಳುವರು.

ಸಾಮಾನ್ಯವಾಗಿ ಮಹಿಳೆ 10-20 ನಿಮಿಷದಲ್ಲಿ ಪರಾಕಾಷ್ಠೆ ತಲುಪುವಳು!

ಕ್ಲೈಮ್ಯಾಕ್ಸ್ ತಲುಪಲು ಪುರುಷರಿಗೆ ಸುಮಾರು 7ರಿಂದ 14 ನಿಮಿಷ ಬೇಕಾಗುವುದು. ಅದೇ ಮಹಿಳೆಯರಿಗೆ ನೇರವಾಗಿ ನಿಮ್ಮ ಶಿಶ್ನವನ್ನು ಅವರ ಯೋನಿ ಮೇಲೆ ಪ್ರಯೋಗ ಮಾಡಿದರೆ ಸಾಕಾಗದು. ಇದಕ್ಕೆ ಮೊದಲು ಕೆಲವು ಆಟಗಳನ್ನು ಆಡಿದರೆ ಆಗ ಅವರು ಬೇಗನೆ ಪರಾಕಾಷ್ಠೆ ತಲುಪುವರು.

TAGGED:every man should know thisRelationship: Before having sex
Share This Article
Facebook Twitter Copy Link Print
Previous Article Gold Rate Today Bangalore: ಆಭರಣ ಪ್ರಿಯರಿಗೆ ಗುಡ್‌ನ್ಯೂಸ್: ಚಿನ್ನ, ಬೆಳ್ಳಿ ಎರಡೂ ಭರ್ಜರಿ ಇಳಿಕೆ
Next Article Health tips ನಿಮ್ಮ ಮುಖ ಫಳ ಫಳ ಹೊಳೆಯಲು ಈ ಹಿಟ್ಟು ಬಳಸಿ!

Popular Posts

ನಿರ್ಮಾಣ ಹಂತದ ಫ್ಲೈಓವರ್ ಮುರಿದುಬಿದ್ದ ದೈತ್ಯ ಕ್ರೇನ್ : ಮೂವರು ಸಾವು

1 Min Read

Relationship ಒಬ್ಬ ವ್ಯಕ್ತಿಗೆ ಎಷ್ಟು ಸಲ ರಿಯಲ್ ಲವ್ ಆಗುತ್ತೆ?ಅಧ್ಯಯನ ಹೇಳಿದ ಅಚ್ಚರಿಯ ಸತ್ಯ ಇಲ್ಲಿದೆ

2 Min Read

Bigg Boss ಮಲ್ಲಮ್ಮನ ಮನೆಗೆ ಬಂತು ಹೊಸ ಕಾರ್​

1 Min Read

ಸಿಎಂ ಡಿಕೆ ಶಿವಕುಮಾರ್ ತಲೆನೋವಾದ ಖಾತೆ ಕ್ಯಾತೆ : ರಾಜೀನಾಮೆ ಕೊಟ್ಟೇ ಸಿದ್ದ ಎಂದ ರಾಮಲಿಂಗಾರೆಡ್ಡಿ

1 Min Read

You Might Also Like

ಲೈಫ್‌ಸ್ಟೈಲ್

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read
ಲೈಫ್‌ಸ್ಟೈಲ್

ಮನೆಯ ಈ ದಿಕ್ಕಿನಲ್ಲಿ ಎಂದಿಗೂ ತಪ್ಪಿಯೂ ತುಳಸಿ ಇಡಬೇಡಿ!

1 Min Read
ಪ್ರಮುಖಆರೋಗ್ಯ

Onion Secret ದಿನಾಲೂ ಹಸಿ ಈರುಳ್ಳಿ ತಿನ್ನೋದು ಎಷ್ಟು ಸೇಫ್?

2 Min Read
ಲೈಫ್‌ಸ್ಟೈಲ್

ಮಹಿಳೆಯರೇ. ಗಾಜಿನ ಬಳೆ ಧರಿಸೋದು ಎಷ್ಟು ಪ್ರಯೋಜನಕಾರಿ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?