Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Sunita Williams ಭೂಮಿಗೆ ಮರಳಿದ ಸುನೀತಾ ವಿಲಿಯಮ್ಸ್ ಬದುಕು ಅಷ್ಟು ಸುಲಭವಲ್ಲ
ಪ್ರಮುಖ

Sunita Williams ಭೂಮಿಗೆ ಮರಳಿದ ಸುನೀತಾ ವಿಲಿಯಮ್ಸ್ ಬದುಕು ಅಷ್ಟು ಸುಲಭವಲ್ಲ

Share
2 Min Read
SHARE

newsics.com

ಸುನೀತಾ ವಿಲಿಯಮ್ಸ್ ಸಾಧನೆಗೆ ಇಡೀ ಜಗತ್ತೇ ಸಲಾಂ ಹೇಳುತ್ತಿದೆ. 8 ದಿನಗಳವರಗೆ ಬಾಹ್ಯಾಕಾಶಕ್ಕೆ ಹೋದ ಅವರು 9 ತಿಂಗಳ ಬಳಿಕ ಭೂಮಿಗೆ ಮರಳಿದ್ದಾರೆ. ಸದ್ಯ ಗಗನಯಾತ್ರಿಗಳು ಭೂಮಿಗೆ ಮರಳಿದ್ದಾರೆ, ಅವರ ಮುಖದಲ್ಲಿ ನಗು ಕಂಡಿದ್ದೇವೆ, ಆದರೆ ಅವರ ಸಂಕಷ್ಟ ಇಲ್ಲಿಗೆ ನಿಂತಿಲ್ಲ ಏಕೆಂದರೆ ಭೂಮಿಗೆ ಬಂದ ಈ ಭೂಮಿಗೆ ಒಗ್ಗಿಕೊಳ್ಳಲು ಅವರಿಗೆ ಸಾಕಷ್ಟು ಸಮಯ ಬೇಕಾಗುತ್ತದೆ. ಅವರು ಅನೇಕ ರೀತಿಯ ಆರೋಗ್ಯ ಸಮಸ್ಯೆಯನ್ನು ಎದುರಿಸುವ ಸಾಧ್ಯತೆ ಇದೆ.

ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಇರಲ್ಲ, ಅಲ್ಲಿ ಮನುಷ್ಯರು, ವಸ್ತುಗಳು ಎಲ್ಲವೂ ತೇಲುತ್ತಾರೆ. ಗಗನಯಾತ್ರಿಗಳು ದೀರ್ಘ ಸಮಯ ಬಾಹ್ಯಾಕಾಶದಲ್ಲಿ ಇರುವಾಗ ಅವರಿಗೆ ತಮ್ಮ ಕಾಲುಗಳ ಮೇಲೆ ನಿಲ್ಲಲು ಸಾಧ್ಯವಾಗಿರುವುದಿಲ್ಲ. ಇವರು ದೀರ್ಘ ಸಮಯ ಬಾಹ್ಯಾಕಾಶದಲ್ಲಿ ಕಳೆದರೆ ಸ್ನಾಯುಗಳು ದುರ್ಬಲವಾಗುವುದು. ಭೂಮಿಗೆ ಮರಳಿದ ತಕ್ಷಣ ನಿಂತುಕೊಳ್ಳಲು ಸಾಧ್ಯವಾಗಲ್ಲ.

ಮುಖದಲ್ಲಿ ಊತ ಕಂಡು ಬರುವುದು: ಭೂಮಿಗೆ ಮರಳಿದ ತಕ್ಷಣ ಭೂಮಿಯ ಗುರುತ್ವಾಕರ್ಷಣೆಗೆ ಹೊಂದಿಕೊಳ್ಳಲು ಕಷ್ಟವಾಗುತ್ತದೆ, ತಕ್ಷಣವೇ ಎದ್ದು ನಿಲ್ಲಲು ಅವರಿಂದ ಸಾಧ್ಯವಾಗುವುದಿಲ್ಲ. ಮೂಳೆಗಳಲ್ಲಿ ನೋವು, ದೇಹದಲ್ಲಿ ನೀರಿನಂಶದಲ್ಲಿ ವ್ಯತ್ಯಾಸ ಈ ಬಗೆಯ ಸಮಸ್ಯೆ ಕಂಡು ಬರುವುದು.

ಅವರ ಹೃದಯ ಬಡಿತದಲ್ಲಿ ವ್ಯತ್ಯಾಸ ಉಂಟಾಗುವುದು: ಗಗನಯಾತ್ರಿಗಳು ಭೂಮಿಗೆ ಮರಳಿದಾಗ ಅವರಿಗೆ ನಿಲ್ಲಲು ಕಷ್ಟವಾಗುವುದು, ನಿಲ್ಲಲು ಪ್ರಯತ್ನಸಿದಾಗ ತಲೆಸುತ್ತು, ಸುಸ್ತು ಕಂಡು ಬರುವುದು, ಅವರ ಹೃದಯದ ಬಡಿತದಲ್ಲಿ ವ್ಯತ್ಯಾಸ ಕಂಡು ಬರುವುದು.

ಕಣ್ಣುಗಳು ಮಂಜಾಗುವುದು: ಗಗನಯಾತ್ರಿಗಳಿಗೆ ದೃಷ್ಟಿದೋಷ ಉಂಟಾಗುವ ಸಾಧ್ಯತೆ ಕೂಡ ಇದೆ, ಅವರಿಗೆ ಕಣ್ಣು ಮಂಜಾದಂತೆ ಅನಿಸಲಾರಂಭಿಸುವುದು.

ಅವರ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ: ತುಂಬಾ ಸಮಯ ಬಾಹ್ಯಾಕಾಶದಲ್ಲಿ ಇದ್ದರೆ ಅದು ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದು.

ಹೃದಯ ಸಂಬಂಧಿ ಪರೀಕ್ಷೆ: ಸ್ವಲ್ಪ ಸಮಯದವರೆಗೆ ಅವರ ಆರೋಗ್ಯದ ಮೇಲೆ ತೀವ್ರ ನಿಗಾ ಇಡಬೇಕಾಗುತ್ತದೆ. ಇವರ ರಕ್ತದೊತ್ತಡವನ್ನು ಪರಿಶೀಲಿಸಲಾಗುವುದು, ಹೃದಯದ ಆರೋಗ್ಯದ ಸ್ಥಿತಿ ತಿಳಿಯಲು ಇಸಿಜಿ, ಎಕೋಗಾರ್ಡಿಯೋಗ್ರಾಮ್‌ ಮುಂತಾದ ಪರೀಕ್ಷೆ ಮಾಡಲಾಗುವುದು.

ಮೂಳೆಗಳ ಆರೋಗ್ಯಕ್ಕೆ ಪರೀಕ್ಷೆ ಮಾಡಲಾಗುವುದು: ಗಗನಯಾತ್ರಿಯನ್ನು ಸಂಪೂರ್ಣ ಆರೋಗ್ಯ ತಪಾಸಣೆ ಮಾಡಲಾಗುವುದು. MRI ಮತ್ತು CT ಸ್ಕ್ಯಾನ್‌ ಕೂಡ ಮಾಡಿಸಲಾಗುವುದು.

ನರಗಳಿಗೆ ಸಂಬಂಧಿಸಿದ ಪರೀಕ್ಷೆ ಮಾಡಲಾಗುವುದು. ಅವರ ಮಾನಸಿಕ ಆರೋಗ್ಯದ ಮೇಲೆ ಪರೀಕ್ಷೆ ಮಾಡಲಾಗುವುದು.

TAGGED:Life is not that easy for Sunita Williams who returned to Earth: There are so many dangers to life!
Share This Article
Facebook Twitter Copy Link Print
Previous Article ಜಿಮೇಲ್ ಸ್ಟೋರೇಜ್ ಫುಲ್ ಆಗಿದ್ಯಾ!?: ಹಾಗಾದ್ರೆ ಹೀಗೆ ಮಾಡಿ
Next Article Bangalore Karaga Mahotsava ಬೆಂಗಳೂರು ಕರಗ ಮಹೋತ್ಸವ ಏ.4ರಿಂದ ಆರಂಭ; ಏನೆಲ್ಲಾ ಕಾರ್ಯಕ್ರಮಗಳಿರುತ್ತೆ?

Popular Posts

Today Gold Rates In Bangalore| ಬೆಂಗಳೂರು ಚಿನ್ನ-ಬೆಳ್ಳಿ ದರ ಇಂದು: ಚಿನ್ನ ಸ್ಥಿರ, ಬೆಳ್ಳಿ ದರದಲ್ಲಿ ಅಲ್ಪ ಬದಲಾವಣೆ

2 Min Read

Channamma samadhi ರಾಜಘಾಟ್ ಮಾದರಿಯಲ್ಲಿ ಚನ್ನಮ್ಮ ಸಮಾಧಿ: 300 ಕೋಟಿ‌ ವೆಚ್ಚದ ಯೋಜನೆ

3 Min Read

Price hike shock ಜನರಿಗೆ ಮತ್ತೆ ಬೆಲೆ ಏರಿಕೆಯ ಶಾಕ್: ಮತ್ತೆ ದುಬಾರಿಯಾಯ್ತು ಅಡುಗೆ ಎಣ್ಣೆ, ಕಂಗಾಲಾದ ಮಧ್ಯಮ ವರ್ಗ

1 Min Read

Fake PhD Certificates ಸರ್ಕಾರಿ ಪದವಿ ಕಾಲೇಜುಗಳಲ್ಲಿ 249 ಅತಿಥಿ ಉಪನ್ಯಾಸಕರಿಂದ ನಕಲಿ ಪಿಎಚ್‌.ಡಿ ಪ್ರಮಾಣಪತ್ರ ಸಲ್ಲಿಕೆ

1 Min Read

You Might Also Like

ಜ್ಯೋತಿಷ್ಯಪ್ರಮುಖ

These Zodiac Signs Should Avoid Wearing Silver ಈ ರಾಶಿಯವರು ಬೆಳ್ಳಿ ಧರಿಸಲೇ ಬಾರದು! ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?

1 Min Read
ದೇಶಪ್ರಮುಖ

Sonum Wangchuk Hunger Protest | ಸೋನಂ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಅಂತ್ಯಕ್ಕೆ ಮೂರು ಷರತ್ತುಗಳು ?

2 Min Read
ಕರ್ನಾಟಕಪ್ರಮುಖ

Rain Rain ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ವ್ಯಾಪಕ ಮಳೆ: ಈ ಜಿಲ್ಲೆಯಲ್ಲಿಂದು ಶಾಲಾ ಕಾಲೇಜಿಗೆ ರಜೆ ಘೋಷಣೆ

2 Min Read
ಕರ್ನಾಟಕಕೃಷಿದೇಶಪ್ರಮುಖವೈರಲ್

AI and Agri ಹೊಲ- ಗದ್ದೆಗಳಲ್ಲೂ ರೋಬೋಟ್‌ಗಳದ್ದೇ ದರ್ಬಾರಾಗುತ್ತಾ? ಎಕ್ಸ್‌ನಲ್ಲಿ ಟ್ರೆಂಡ್ ಆಗ್ತಿದೆ ಎಐ ಕೃಷಿ ಯಂತ್ರ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?