Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಕಾಲಲ್ಲಿ ಪುರುಷರ ಹೆಸರು ಬರೆದು ಮಾರೋ ಹುಡುಗಿ ಗಳಿಸೋದು ಲಕ್ಷ ಲಕ್ಷ
ದೇಶ

ಕಾಲಲ್ಲಿ ಪುರುಷರ ಹೆಸರು ಬರೆದು ಮಾರೋ ಹುಡುಗಿ ಗಳಿಸೋದು ಲಕ್ಷ ಲಕ್ಷ

Share
1 Min Read
SHARE

newsics.com

ಬೆಂಗಳೂರು :ಹುಡುಗಿ ಕೈ ಬದಲು ಕಾಲಿನಿಂದ ಹುಡುಗರ ಹೆಸರು ಬರೆದು ಹಣ ಸಂಪಾದನೆ ಮಾಡ್ತಿದ್ದಾಳೆ. ಬರೀ ಕಾಲಿನಿಂದ ಹೆಸರು ಬರೆಯೋದು ಮಾತ್ರವಲ್ಲ ತನ್ನ ಕಾಲಿನ ಫೋಟೋ ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಪೋಸ್ಟ್ ಮಾಡಿಯೂ ಈಕೆ ಹಣ ಗಳಿಸುತ್ತಿದ್ದಾಳೆ.

ದಿ ಟೋ ಗ್ಯಾಲರಿ @thetoegallery ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಹಿಳೆ ತನ್ನೆಲ್ಲ ವಿಡಿಯೋವನ್ನು ಹಂಚಿಕೊಳ್ತಾಳೆ. ಅಲ್ಲಿಯೇ, ಕಾಲಿನಿಂದ ಪುರುಷರ ಹೆಸರು ಬರೆದು 300 ಡಾಲರ್ ಗಳಿಸಿದ್ದೇನೆಂಬ ಪೋಸ್ಟ್ ಹಾಕಿದ್ದಾಳೆ. ಹುಡುಗಿ ಕಾಲಿನ ಸಹಾಯದಿಂದ ಪೇಪರ್ ಮೇಲೆ ಹುಡುಗರ ಹೆಸರು ಬರೆದು ಅದನ್ನು ಅವರಿಗೆ ಕಳುಹಿಸುತ್ತಾಳೆ. ಇದಕ್ಕೆ 200ರಿಂದ 600 ಡಾಲರ್ ಚಾರ್ಜ್ ಮಾಡುತ್ತಾಳೆ ಹುಡುಗಿ. ಒಂದು ವಿಡಿಯೋದಲ್ಲಿ ಆಕೆ ಲೆಸ್ಟರ್ ಎಂದು ಕಾಲಿನಿಂದ ಬರೆಯೋದನ್ನು ನೀವು ನೋಡ್ಬಹುದು. ಇದಕ್ಕೆ ನಾನು 300 ಡಾಲರ್ ಗಳಿಸಿದ್ದೇನೆಂದು ಹುಡುಗಿ ಈ ವಿಡಿಯೋಕ್ಕೆ ಶೀರ್ಷಿಕೆ ಕೂಡ ಹಾಕಿದ್ದಾಳೆ.

ನೇಲ್ ಪಾಲಿಶ್ ಮೂಲಕವೂ ಆಕೆ ಹೆಸರು ಬರೆಯುತ್ತಾಳೆ. ಹಿಂದೊಮ್ಮೆ ಅಪ್ಪನ ಸಾಕ್ಸ್ ಕದ್ದಿದ್ದ ಹುಡುಗಿ, ಅದನ್ನು ಸ್ವಲ್ಪ ದಿನ ಧರಿಸಿ, ನಂತ್ರ ಹೆಸರು ಬರೆದು ಮಾರಾಟ ಮಾಡಿದ್ದಳಂತೆ. ಈ ಹಣವನ್ನು ತನ್ನ ಕಾಲೇಜ್ ಶುಲ್ಕ ಪಾವತಿಗೆ ಬಳಸಿಕೊಳ್ಳುತ್ತಾಳೆ. ಮನೆ ಬಾಡಿಗೆಗೆ ಕೂಡ ಇದೇ ಹಣ ಬಳಸುತ್ತೇನೆ ಎಂದು ಮಹಿಳೆ ಹೇಳಿದ್ದಾಳೆ.

https://www.feetfinder.com/)  ವೆಬ್ಸೈಟ್ ಕಾಲಿನ ಫೋಟೋಗಳನ್ನು ಮಾರಾಟ ಮಾಡುವ ಹಾಗೂ ಖರೀದಿ ಮಾಡುವ ವೆಬ್ಸೈಟ್ ಆಗಿದೆ. ಇದ್ರಲ್ಲಿ ಲಾಗಿನ್ ಆಗಿ ನೀವು ನಿಮ್ಮ ಕಾಲಿನ ಫೋಟೋ ಮತ್ತು ವಿಡಿಯೋಗಳನ್ನು ಮಾರಾಟ ಮಾಡಬಹುದು.

https://www.instagram.com/reel/C5clEi9rjJ2/?utm_source=ig_web_copy_link

Share This Article
Facebook Twitter Copy Link Print
Previous Article ಸ್ಯಾಮ್‌ ಪಿತ್ರೋಡಾ ಈಗ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ
Next Article ಅಟ್ಟಿಕಾ ಗೋಲ್ಡ್‌ ಕಂಪನಿ ಮಾಲೀಕ ಅಟ್ಟಿಕಾ ಬಾಬು ಬಂಧನ

Popular Posts

Elephant attack ಆನೆ ದಾಳಿಗೆ ನಿವೃತ್ತ ಐಪಿಎಸ್ ಅಧಿಕಾರಿ‌ ಪತ್ನಿ ಬಲಿ

1 Min Read

ರಾಜ್ಯ ಸರ್ಕಾರಿ ನೌಕರರು ಬೆಳಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗುವುದು ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

2 Min Read

Train tragedy ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿದ ಯುವಕ ಸಾವು

1 Min Read

FSSAI Vegan logo ಸಸ್ಯಾಹಾರಿ ಆಹಾರ ಪ್ಯಾಕೆಟ್‌ ಗಳ ಮೇಲೆ FSSAI ಲೋಗೋ ಕಡ್ಡಾಯ

1 Min Read

You Might Also Like

ದೇಶಪ್ರಮುಖವೈರಲ್

ಮಾಜಿ ಪ್ರೇಯಸಿಗೆ 20 ಬಾರಿ ಇರಿದು ಕೊಂದು, ತಾನೂ ಆತ್ಮಹತ್ಯೆಗೆ ಯತ್ನಿಸಿದ ಪಾಗಲ್ ಪ್ರೇಮಿ : ವೈರಲ್ ವಿಡಿಯೋ ನೋಡಿ

1 Min Read
ಕರ್ನಾಟಕದೇಶಪ್ರಮುಖ

Gold-Silver Price Today ಚಿನ್ನ ಬೆಳ್ಳಿ ದರದಲ್ಲಿ ಇಳಿಕೆ : ಇಂದಿನ ಬೆಲೆ ಎಷ್ಟು?

1 Min Read
ದೇಶಪ್ರಮುಖಮನರಂಜನೆ

Bollywood ಕ್ಯಾಮೆರಾ ಕಂಡ ತಕ್ಷಣ ಗರ್ಲ್​ಫ್ರೆಂಡ್​ನ ತಳ್ಳಿದ ಸೈಫ್ ಮಗ : ವಿಡಿಯೋ ವೈರಲ್

1 Min Read
ದೇಶಪ್ರಮುಖ

RBI Repo Rate ಸಾಲಗಾರರಿಗೆ ಸಿಹಿಸುದ್ದಿ : RBI ರೆಪೋ ದರ ಯಥಾಸ್ಥಿತಿ (5.25%) ಮುಂದುವರಿಕೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?