Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ರಿಲೇಷನ್‌ಶಿಪ್ > Relationship ಇದೇ ಕಾರಣಕ್ಕೆ ಹುಡುಗ್ರು ಸುಲಭವಾಗಿ ʼಐ ಲವ್ ಯೂʼ ಹೇಳಲ್ಲ!
ರಿಲೇಷನ್‌ಶಿಪ್

Relationship ಇದೇ ಕಾರಣಕ್ಕೆ ಹುಡುಗ್ರು ಸುಲಭವಾಗಿ ʼಐ ಲವ್ ಯೂʼ ಹೇಳಲ್ಲ!

Share
1 Min Read
SHARE

newsics.com

ನಾನು ನೂರು ಬಾರಿ ಐ ಲವ್ ಯೂ ಹೇಳಿದ್ರೆ ನನ್ನ ಬಾಯ್ ಫ್ರೆಂಡ್ ಒಮ್ಮೆ ಹೇಳೋದು ಕಷ್ಟ. ನಾನು ಐ ಲವ್ ಯು ಹೇಳಿದ್ರೆ ನಕ್ಕು ಸುಮ್ಮನಾಗ್ತಾನೆ. ಇದು ಬಹುತೇಕ ಹುಡುಗಿಯರ ದೂರು. ಇದೇ ವಿಚಾರಕ್ಕೆ ಹುಡುಗಿಯರು ಸಂಗಾತಿ ಜೊತೆ ಜಗಳ ಮಾಡೋದೂ ಇದೆ.

ಇಂತ ಸಂದರ್ಭದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಕೆಲವೊಂದು ವಿಚಾರಗಳನ್ನು ತಿಳಿದುಕೊಳ್ಳಬೇಕಾಗುತ್ತದೆ.

ಹುಡುಗ ಹಾಗೂ ಹುಡುಗಿ ಭಾವನೆಗಳನ್ನು ವ್ಯಕ್ತಪಡಿಸುವ ವಿಧಾನ ಬೇರೆ ಬೇರೆಯಾಗಿರುತ್ತದೆ. ಸಾಮಾನ್ಯವಾಗಿ ಎಲ್ಲರ ಮುಂದೆ ನನ್ನ ಹುಡುಗ ನನಗೆ ಐ ಲವ್ ಯೂ ಹೇಳಲಿ, ಗಿಫ್ಟ್ ಕೊಡಲಿ, ನನ್ನ ಹಿಂದೆ ಮುಂದೆ ಓಡಾಡ್ಲಿ ಅಂತಾ ಹುಡುಗಿಯರು ಬಯಸ್ತಾರೆ. ಆದ್ರೆ ಹುಡುಗರ ಮನಸ್ಥಿತಿ ಬೇರೆ.

ಬಹುತೇಕ ಹುಡುಗರಿಗೆ ಸಾರ್ವಜನಿಕರ ಮುಂದೆ ತಮ್ಮ ಖಾಸಗಿ ವಿಚಾರವನ್ನು ವ್ಯಕ್ತಪಡಿಸುವುದು ಇಷ್ಟವಾಗುವುದಿಲ್ಲ. ತಮ್ಮ ವೈಯಕ್ತಿಕ ವಿಚಾರ ಬೇರೆಯವರ ಕಿವಿಗೆ ಕೇಳದಿರಲಿ ಎಂದು ಬಯಸುವ ಪುರುಷರ ಸಂಖ್ಯೆ ಹೆಚ್ಚಿರುತ್ತದೆ.

ಸಂಗಾತಿ ಮೇಲೆ ಪ್ರೀತಿ ಇದೆ. ಅದನ್ನು ಮತ್ತೆ ಮತ್ತೆ ವ್ಯಕ್ತಪಡಿಸುವ ಅವಶ್ಯಕತೆ ಏನಿದೆ. ಪದೇ ಪದೇ ಐ ಲವ್ ಯೂ ಹೇಳುವ ಅಗತ್ಯವಿಲ್ಲ ಎಂಬ ಭಾವನೆ ಇನ್ನೂ ಕೆಲ ಹುಡುಗ್ರದ್ದು.

ಒಂದೇ ವಿಷ್ಯವನ್ನು ಪದೇ ಪದೇ ಹೇಳಿದ್ರೆ ಅದು ಮಹತ್ವ ಕಳೆದುಕೊಳ್ಳುತ್ತದೆ. ಐ ಲವ್ ಯೂ ಮ್ಯಾಜಿಕಲ್ ಶಬ್ದವಾಗಿದ್ದರೂ ಅದು ಅರ್ಥ ಕಳೆದುಕೊಳ್ಳುವುದು ಬೇಡ ಎನ್ನುವ ಕಾರಣಕ್ಕೆ ಸುಮ್ಮನಾಗ್ತಾರೆ ಕೆಲ ಹುಡುಗರು.

ನಾಚಿಕೆ ಸ್ವಭಾವದ ಹುಡುಗರಿರ್ತಾರೆ. ನಿಮಗೆ ಆಶ್ಚರ್ಯವಾದ್ರೂ ಇದು ಸತ್ಯ. ನಾಚಿಕೆ ಸ್ವಭಾವದ ಹುಡುಗರು ಮನಸ್ಸಿನಲ್ಲಿ ಐ ಲವ್ ಯೂ ಹೇಳಬೇಕೆಂದಿದ್ದರೂ ಹೇಳೋದಿಲ್ಲ.

ಪ್ರೀತಿ ವ್ಯಕ್ತಪಡಿಸುವ ವಿಚಾರದಲ್ಲಿ ಹುಡುಗರಿಗಿಂತ ಹುಡುಗಿಯರು ಮುಂದಿದ್ದಾರೆಂದು ಅಧ್ಯಯನವೊಂದು ಹೇಳಿದೆ. ಹುಡುಗ್ರು ಕಾಳಜಿ ಮಾಡ್ತಾರೆ. ಆದ್ರೆ ತಮ್ಮಲ್ಲಿರುವ ಭಾವನೆಗಳನ್ನು ವ್ಯಕ್ತಪಡಿಸೋದಿಲ್ಲ.

TAGGED:This is why guys don't say 'I love you' easily...!
Share This Article
Facebook Twitter Copy Link Print
Previous Article Life style ಪಾದರಕ್ಷೆಯ ಆಯ್ಕೆ ಮಾಡುವಾಗ ಪಾದಗಳ ಬಗ್ಗೆ ಇರಲಿ ಕಾಳಜಿ
Next Article PM MODI ಸಿಂಹದ ಮರಿಗೆ ತುತ್ತಿಟ್ಟ ಮೋದಿ; ವಿಡಿಯೊ ವೈರಲ್

Popular Posts

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

You Might Also Like

ದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

New love trend ಫಾಸ್ಟ್ ಫುಡ್ ಜಮಾನಾದಲ್ಲಿ ‘ಸ್ಲೋ ಡೇಟಿಂಗ್’ ಕ್ರೇಜ್! 2026ರ ಹೊಸ ಲವ್ ಟ್ರೆಂಡ್

2 Min Read
ಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Mobile Privacy ಹೆಂಡತಿಯ ಫೋನ್ ಕದ್ದು ನೋಡ್ತೀರಾ? ಹುಷಾರ್..ಮೊಬೈಲ್ ಮುಟ್ಟುವ ಮುನ್ನ ಈ ರೂಲ್ಸ್ ತಿಳಿಯಿರಿ

2 Min Read
ದೇಶಪ್ರಮುಖರಿಲೇಷನ್‌ಶಿಪ್ವಿದೇಶ

Relationship- Love kick ಪ್ರೀತಿಯಲ್ಲಿ ಬಿದ್ದರೆ ಮೆದುಳು ಕೊಕೇನ್ ತಿಂದಂತೆ ಆಡುತ್ತೆ! ನಿಮ್ಮೊಳಗಿನ ‘ಲವ್ ಕೆಮಿಸ್ಟ್ರಿ’ ಬಗ್ಗೆ ನಿಮಗೇನಾದ್ರೂ ಗೊತ್ತಾ?

2 Min Read
ಕರ್ನಾಟಕರಿಲೇಷನ್‌ಶಿಪ್ವೈರಲ್

Kissing Young Couples in namma metro | ನಮ್ಮ ಮೆಟ್ರೋದಲ್ಲಿ ವೈರಲ್ ವಿಡಿಯೋ: ಸಾರ್ವಜನಿಕ ಸ್ಥಳದಲ್ಲಿನ ವರ್ತನೆ ಕುರಿತು ಮತ್ತೆ ಚರ್ಚೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?