Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > Life style ಪಾದರಕ್ಷೆಯ ಆಯ್ಕೆ ಮಾಡುವಾಗ ಪಾದಗಳ ಬಗ್ಗೆ ಇರಲಿ ಕಾಳಜಿ
ಲೈಫ್‌ಸ್ಟೈಲ್

Life style ಪಾದರಕ್ಷೆಯ ಆಯ್ಕೆ ಮಾಡುವಾಗ ಪಾದಗಳ ಬಗ್ಗೆ ಇರಲಿ ಕಾಳಜಿ

Share
1 Min Read
SHARE

newsics.com

ನಾವು ಗರ್ಲ್ ಫ್ರೆಂಡ್ ಅಥವಾ ಬಾಯ್ ಫ್ರೆಂಡ್ ಜೊತೆಗೆ ಡೇಟಿಂಗ್ ಗೆ ಹೊರಟಿದ್ರೆ ಅಥವಾ ಇನ್ಯಾವುದೇ ಮಹತ್ವದ ಸಭೆಗೆ ಹೋಗುವಾಗ ಆ ಸಂದರ್ಭಕ್ಕೆ ತಕ್ಕಂತಹ ಚಪ್ಪಲಿ ಧರಿಸುವುದು ಬಹಳ ಮುಖ್ಯ.

ಯಾಕಂದ್ರೆ ಪಾದರಕ್ಷೆ ನಮ್ಮ ವ್ಯಕ್ತಿತ್ವದ ಕೈಗನ್ನಡಿಯಿದ್ದಂತೆ. ಮದುವೆ, ಔಟಿಂಗ್, ಪ್ರವಾಸ, ಟ್ರೆಕ್ಕಿಂಗ್, ಶಾಪಿಂಗ್ ಹೀಗೆ ಆಯಾ ಸಂದರ್ಭಕ್ಕೆ ತಕ್ಕಂತೆ ಬೇರೆ ಬೇರೆ ತೆರನಾದ ಪಾದರಕ್ಷೆಗಳನ್ನು ಧರಿಸಬೇಕು.

ಆರಾಮದಾಯಕವಾದ ಸ್ನೀಕರ್ ಶೂಗಳನ್ನು ನೀವು ಯಾವಾಗ ಬೇಕಾದ್ರೂ ಧರಿಸಬಹುದು. ಡೆನಿಮ್ ಹಾಗೂ ಕ್ಲಾಸಿಕಲ್ ಸ್ಟ್ರೇಟ್ ಡೆನಿಮ್ ಗಳ ಮೇಲೂ ಅವು ಚೆನ್ನಾಗಿ ಹೊಂದಿಕೆಯಾಗುತ್ತವೆ.

ವೆಜಸ್ ಗಳಂತೂ ನಿಮ್ಮ ಪಾದಗಳಿಗೆ ಹೇಳಿ ಮಾಡಿಸಿದಂತಿರುತ್ತವೆ. ಹೈಹೀಲ್ಡ್ ಅಂತಾ ಚಿಂತಿಸಬೇಕಿಲ್ಲ. ಪಾದ ನೋವು ಶುರುವಾಗಬಹುದೆಂಬ ಆತಂಕ ಬೇಡ. ಅವು ತುಂಬಾ ಮೃದುವಾಗಿರುವುದರಿಂದ ಕಾಲುಗಳಿಗೂ ಆರಾಮ ಸಿಗುತ್ತದೆ. ಎಲ್ಲಾ ತೆರನಾದ ಉಡುಪಿನ ಜೊತೆಗೂ ಹೊಂದಾಣಿಕೆಯಾಗುತ್ತದೆ.

ಲೋ ಪರ್ಸ್ ಸ್ಲಿಪ್ಪರ್ ಗಳು ಸಖತ್ ಕ್ಲಾಸಿ ಲುಕ್ ಕೊಡುತ್ತವೆ. ಜೊತೆಗೆ ಆರಾಮದಾಯಕವೂ ಹೌದು. ಇದನ್ನು ಶಾರ್ಟ್ಸ್ ಹಾಗೂ ಡೆನಿಮ್ ಎರಡರ ಜೊತೆಗೂ ಧರಿಸಬಹುದು. ಕಪ್ಪು, ನೀಲಿ ಮತ್ತು ಕಂದು ಬಣ್ಣದ ಚಪ್ಪಲಿಗಳನ್ನು ಆಯ್ದುಕೊಳ್ಳಿ.

ಇತ್ತೀಚೆಗೆ ಬಿಳಿಯ ಬೂಟುಗಳು ಫ್ಯಾಷನ್ ಆಗ್ಬಿಟ್ಟಿವೆ. ಅದನ್ನು ಕೂಡ ನೀವು ಕೊಂಡುಕೊಳ್ಳಬಹುದು. ನಿಮ್ಮ ಕ್ಯಾಶುವಲ್ ಕಲೆಕ್ಷನ್ ನಲ್ಲಿ ಅದು ಕೂಡ ಒಂದು. ಇದು ನಿಮ್ಮನ್ನು ಸಖತ್ ಕಲರ್ ಫುಲ್ ಆಗಿ ಕಾಣುವಂತೆ ಮಾಡುತ್ತದೆ, ನಿಮ್ಮ ಲುಕ್ ಇನ್ನಷ್ಟು ಸ್ಟೈಲಿಶ್ ಎನಿಸುತ್ತದೆ.

TAGGED:be careful about your feet.When choosing footwear
Share This Article
Facebook Twitter Copy Link Print
Previous Article Munde resigns ಮಹಾರಾಷ್ಟ್ರದ ಸಚಿವ ಸ್ಥಾನಕ್ಕೆ ಧನಂಜಯ್ ಮುಂಡೆ ರಾಜೀನಾಮೆ
Next Article Relationship ಇದೇ ಕಾರಣಕ್ಕೆ ಹುಡುಗ್ರು ಸುಲಭವಾಗಿ ʼಐ ಲವ್ ಯೂʼ ಹೇಳಲ್ಲ!

Popular Posts

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

Eat These Fruits for Naturally Glowing Skin: ಗ್ಲೋಯಿಂಗ್ ಸ್ಕಿನ್‌ಗಾಗಿ ಈ ಹಣ್ಣುಗಳನ್ನು ತಿನ್ನಿ! ನೈಸರ್ಗಿಕ ಕಾಂತಿಯುತ ಚರ್ಮಕ್ಕೆ ಆರೋಗ್ಯಕರ ಆಹಾರ

1 Min Read

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?