Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವಿದೇಶ > America coins ಕೋಟಿ ಕೋಟಿ ಕುಬೇರನಿಗೆ ಚಿಲ್ಲರೆ ಕಾಟ; ಅಮೆರಿಕದಲ್ಲಿ ನಾಣ್ಯಗಳ ತಯಾರಿಕೆ ಸ್ಥಗಿತ
ವಿದೇಶ

America coins ಕೋಟಿ ಕೋಟಿ ಕುಬೇರನಿಗೆ ಚಿಲ್ಲರೆ ಕಾಟ; ಅಮೆರಿಕದಲ್ಲಿ ನಾಣ್ಯಗಳ ತಯಾರಿಕೆ ಸ್ಥಗಿತ

Share
1 Min Read
SHARE

newsics.com
ಹಲವು ದೇಶಗಳಲ್ಲಿ ನಾಣ್ಯಗಳ ತಯಾರಿಕೆಯ ವೆಚ್ಚ ಹೆಚ್ಚುತ್ತಲೇ ಇದೆ. ಹೀಗಾಗಿ, ನಾಣ್ಯದ ತಯಾರಿಕೆ ವೆಚ್ಚವು ಅದರ ಮುಖಬೆಲೆಗಿಂತ ಹೆಚ್ಚೇ ಇದೆ. ಅಮೆರಿಕ ಸರ್ಕಾರಕ್ಕೆ ಇದು ತಲೆನೋವು ತರುತ್ತಿದೆ. ಹೀಗಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೆಂಟ್ ಅಥವಾ ಪೆನ್ನಿ ನಾಣ್ಯಗಳ ತಯಾರಿಕೆ ನಿಲ್ಲಿಸಲು ಸೂಚಿಸಿದ್ದಾರೆ.
ರೂಪಾಯಿಗೆ ಪೈಸೆ ಹೇಗೋ ಹಾಗೆ ಅಮೆರಿಕದಲ್ಲಿ ಡಾಲರ್‌ಗೆ ಸೆಂಟ್ ಇದೆ. ಒಂದು ಡಾಲರ್‌ಗೆ 100 ಸೆಂಟ್ ಅಥವಾ ಪೆನ್ನಿ ಇದೆ. ಅಮೆರಿಕದಲ್ಲಿ 1 ಸೆಂಟ್, 2 ಸೆಂಟ್, 5 ಸೆಂಟ್, 10 ಸೆಂಟ್, 25 ಸೆಂಟ್ ಮುಖಬೆಲೆಯ ನಾಣ್ಯಗಳಿವೆ. ಹಣಕಾಸು ನಿಯಮಗಳ ಪ್ರಕಾರ, ಈ ನಾಣ್ಯಗಳ ತಯಾರಿಕೆಯ ವೆಚ್ಚವು ಅದರ ಮುಖಬೆಲೆಗಿಂತ ಹೆಚ್ಚು ಇರಬಾರದು. ಆದರೆ, ಅಮೆರಿಕದಲ್ಲಿ ಇವುಗಳ ತಯಾರಿಕೆ ವೆಚ್ಚವು ಮುಖಬೆಲೆಗಿಂತ ಹಲವು ಪಟ್ಟು ಹೆಚ್ಚೇ ಇದೆ.

ಒಂದು ಸೆಂಟ್ ಮುಖಬೆಲೆಯ ಒಂದು ಪೆನ್ನಿ ನಾಣ್ಯ ತಯಾರಿಕೆಗೆ ಆಗುವ ವೆಚ್ಚವು ಅದರ ಮುಖಬೆಲೆಗಿಂತ ಶೇ. 370ರಷ್ಟಿದೆ. ಅಂದರೆ ಒಂದು ಪೆನ್ನಿ ತಯಾರಿಸಲು ಸರ್ಕಾರ 3.7 ಪೆನ್ನಿ ವ್ಯಯಿಸುತ್ತದೆ. ವರ್ಷಕ್ಕೆ 320 ಕೋಟಿ ಪೆನ್ನಿ ನಾಣ್ಯಗಳನ್ನು ತಯಾರಿಸಲಾಗುತ್ತಿದೆ. ಇದರಿಂದ ಅಮೆರಿಕದ ಖಜಾನೆಗೆ ವಾರ್ಷಿಕವಾಗಿ 85 ಮಿಲಿಯನ್ ಡಾಲರ್ ನಷ್ಟು ನಷ್ಟ ಆಗುತ್ತಿದೆ.

5 ಸೆಂಟ್ನ ಮುಖಬೆಲೆಯಾದ ನಿಕಲ್ ನಾಣ್ಯ ತಯಾರಿಸಲು 15 ಸೆಂಟ್ ವೆಚ್ಚವಾಗುತ್ತದೆ. ಇದರಿಂದಲೂ ಅಮೆರಿಕದ ಖಜಾನೆಗೆ 108 ಮಿಲಿಯನ್ ಡಾಲರ್ ನಷ್ಟವಾಗುತ್ತಿದೆ ಎಂದು ಅಲ್ಲಿಯ ಟ್ರೆಷರಿ ಇಲಾಖೆಯ ದತ್ತಾಂಶಗಳು ಹೇಳುತ್ತಿವೆ. ಹೀಗಾಗಿ ಒಂದು ಸೆಂಟ್ ಮುಖಬೆಲೆಯ ಪೆನ್ನಿ ನಾಣ್ಯದ ತಯಾರಿಕೆಯನ್ನು ನಿಲ್ಲಿಸುವಂತೆ ಟ್ರಂಪ್ ತಿಳಿಸಿದ್ದಾರೆ.

Monalisa ಮೊನಾಲಿಸಾ ಸಿನಿಮಾಕ್ಕೆ ವಿಘ್ನ: ನಿರ್ದೇಶಕರಿಂದ ಯೂಟ್ಯೂಬರ್ ಸೇರಿ ಐವರ ವಿರುದ್ಧ FIR

TAGGED:How much does it cost to manufacture coins in America?
Share This Article
Facebook Twitter Copy Link Print
Previous Article Gold Rate Today: ಹಬ್ಬಕ್ಕೆ ಗುಡ್‌ನ್ಯೂಸ್: ಕೊನೆಗೂ ಇಳಿಕೆಯಾಯ್ತು ಚಿನ್ನದ ಬೆಲೆ
Next Article ಸುರಂಗದಲ್ಲಿ ಇನ್ನೂ ಸಿಗದ 8 ಕಾರ್ಮಿಕರ ಸುಳಿವು

Popular Posts

The Odyssey Records | ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ಗೆ ಜಾಗತಿಕ ಕ್ರೇಜ್

3 Min Read

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

You Might Also Like

ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read
ವಿದೇಶಮನರಂಜನೆ

Avengers film update ಅವೆಂಜರ್ಸ್: ಡೂಮ್ಸ್‌ಡೇ’ ಚಿತ್ರದ ಟ್ರೈಲರ್ ಬಿಡುಗಡೆ

2 Min Read
ಅನಾವರಣಪ್ರಮುಖವಿದೇಶವೈರಲ್

Human Fridge ವಿಪರೀತ ಸೆಕೆಯೆನಿಸಿದರೆ ಅಂದುಕೊಂಡಂತೆ ನೀವು ಫ್ರಿಡ್ಜ್‌ನಲ್ಲೇ ಕೂಲ್ ಆಗಬಹುದು! ಬಂದಿದೆ ಹ್ಯೂಮನ್ ಫ್ರಿಡ್ಜ್!

2 Min Read
ವಿದೇಶ

England New Prime Minister: ಆಂಡಿ ಬರ್ನ್‌ಹ್ಯಾಮ್ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ – ಯಾರು ಈ ನಾಯಕ? ಬ್ರಿಟನ್ ಮುಂದೆ ಇರುವ ಸವಾಲುಗಳೇನು?

3 Min Read

Social Networks

Facebook-f Instagram Twitter
Welcome Back!

Sign in to your account

Lost your password?