Monalisa ಮೊನಾಲಿಸಾ ಸಿನಿಮಾಕ್ಕೆ ವಿಘ್ನ: ನಿರ್ದೇಶಕರಿಂದ ಯೂಟ್ಯೂಬರ್ ಸೇರಿ ಐವರ ವಿರುದ್ಧ FIR

newsics.com ಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಮೊನಾಲಿಸಾ ಭೋಸ್ಲೆ ಎಂಬ ಹುಡುಗಿಯ ಜೀವನ, ಒಂದು ವಿಡಿಯೋ ವೈರಲ್ ಆದ ನಂತರ ಸಂಪೂರ್ಣವಾಗಿ ಬದಲಾಯಿತು. ಆಕೆಗೆ ಸಿನಿಮಾ ಅವಕಾಶಗಳು ಬರಲಾರಂಭಿಸಿದವು. ನಿರ್ದೇಶಕ ಸನೋಜ್ ಮಿಶ್ರಾ ಅವರು ಮೊನಾಲಿಸಾಳನ್ನು ತಮ್ಮ ಸಿನಿಮಾದಲ್ಲಿ ನಟಿಸಲು ಆಯ್ಕೆ ಮಾಡಿದರು. ಆದರೆ ಈಗ, ಈ ಸಿನಿಮಾ ವಿವಾದಕ್ಕೆ ಸಿಲುಕಿದೆ. ಸನೋಜ್ ಮಿಶ್ರಾ ಅವರು ಯೂಟ್ಯೂಬ್ ಚಾನೆಲ್ ಮಾಲೀಕ ಸೇರಿದಂತೆ ಐದು ಜನರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ತಮ್ಮ ಸಿನಿಮಾಕ್ಕೆ ತೊಂದರೆ ನೀಡಲು ಈ ಐದು … Continue reading Monalisa ಮೊನಾಲಿಸಾ ಸಿನಿಮಾಕ್ಕೆ ವಿಘ್ನ: ನಿರ್ದೇಶಕರಿಂದ ಯೂಟ್ಯೂಬರ್ ಸೇರಿ ಐವರ ವಿರುದ್ಧ FIR