Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Actor sonu gowda ದುಡ್ಡು ಇಲ್ಲದೇ ಗೋವಾದಲ್ಲಿ ಈ ನಟಿ ಕಳ್ಳತನ ಮಾಡಿದ್ರಂತೆ
ಪ್ರಮುಖಮನರಂಜನೆ

Actor sonu gowda ದುಡ್ಡು ಇಲ್ಲದೇ ಗೋವಾದಲ್ಲಿ ಈ ನಟಿ ಕಳ್ಳತನ ಮಾಡಿದ್ರಂತೆ

Share
2 Min Read
SHARE

newsics.com
ನಟಿ ಸೋನು ಗೌಡ ಎರಡು ಸಲ ಕಳ್ಳತನ ಮಾಡಿದ್ರಂತೆ ಈ ಬಗ್ಗೆ ಸ್ವತಃ ಅವರೇ ಹೇಳಿದ್ದು ಕೇಳಿ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಜಾ ಟಾಕೀಸ್‌ ಕಾರ್ಯಕ್ರಮದಲ್ಲಿ ಸಿದ್ಲಿಂಗು 2 ಸಿನಿಮಾ ಪ್ರಮೋಷನ್ ನಡೆದಿದೆ. ಆಗ ಲೂಸ್ ಮಾದಾ ಯೋಗಿ, ನಟಿ ಸೋನು ಗೌಡ ಹಾಗೂ ನಿರ್ದೇಶಕ ವಿಜಯ್ ಪ್ರಸಾದ್ ಭಾಗಿಯಾಗಿದ್ದರು.

ಚಿತ್ರೀಕರಣದ ವೇಳೆ ನಡೆದ ಘಟನೆಗಳು, ಕಥೆ ಒಪ್ಪಿಕೊಳ್ಳಲು ಕಾರಣ ಹೀಗೆ ಹಲವಾರು ವಿಚಾರಗಳನ್ನು ಚರ್ಚೆ ಮಾಡುವಾಗ ಸೋನು ಗೌಡ ರಿವೀಲ್ ಮಾಡಿದ್ದು ನಿಜಕ್ಕೂ ಒಂದು ಇಂಟ್ರೆಸ್ಟಿಂಗ್ ಮ್ಯಾಟರ್. ಅದುವೇ ಕಳ್ಳತನ …..ಸೋನು ಗೌಡ ಬಗ್ಗೆ ಗುಣಗಾನ ಮಾಡಬೇಕು ಏಕೆಂದರೆ ಆಕೆಗೆ ಕದಿಯುವ ಚಟ ಇದೆ ಎಂದು ಸೃಜನ್ ಲೋಕೇಶ್ ರಿವೀಲ್ ಮಾಡಿದ್ದಾರೆ.

ಸೋನುಗೌಡ ಸ್ಕೂಲ್ ಟೈಮ್ ನಲ್ಲಿ ಇದ್ದಾಗ ಅವರ ಅಣ್ಣನಿಗೆ ಮೊದಲ ಸಂಬಳದಲ್ಲಿ ಏನಾದರೂ ಕೊಡ್ಸು ಅಂತ ಕೇಳಿದ್ರಂತೆ. ಅದಕ್ಕೆ ಸೋನುಗೌಎ ಮತ್ತು ಅವರ ತಂಗಿ ಶಾಪಿಂಗ್ ಮಾಡಿದ್ರಂತೆ. ಆಗ ಅವರಿಗೆ ಎರಡು ಟಾಪ್ ಇಷ್ಟ ಆಗಿತ್ತಂತೆ. ಆದ್ರೆ ಅವರು ಒಂದು ಟಾಪ್ ಖರೀದಿ ಮಾಡಿ, ಇನ್ನೊಂದನ್ನ ಧರಿಸಿದ್ದ ಟಾಪ್‌ ಒಳಗೆ ಹಾಕಿಕೊಂಡು ಅಂಗಡಿಯಿಂದ ಹೊರ ಬಂದಿದ್ರಂತೆ.
ಮತ್ತೊಂದು ಘಟನೆ ಬಗ್ಗೆ ವಿವರಿಸಿದ ಸೋನುಗೌಡ, ಗೋವಾದಲ್ಲಿ ಬೆಳ್ಳಿ ಬೆಲೆ ತುಂಬಾ ಜಾಸ್ತಿ ಅಲ್ಲಿ ಜನಪ್ರಿಯ ಸಿಲ್ವರ್ ಮಾರ್ಕೆಟ್ ಇದೆ. ಒಂದು ಯಾವುದೋ ತುಂಬಾ ಇಷ್ಟ ಆಯ್ತು ಅದನ್ನು ನನ್ನ ಗರ್ಲ್‌ಫ್ರೆಂಡ್‌ಗೆ ಕೊಡಬೇಕು ಅಂತ ಅಣ್ಣ ಹೇಳಿದ್ದ. ಇಷ್ಟ ಆಯ್ತಾ ಅಂತ ಕೇಳಿ ನನ್ನ ತಂಗಿ ಅದನ್ನು ಬಾಯಿಗೆ ಹಾಕಿಕೊಂಡುಬಿಟ್ಟಳು. ಆಗ ಏನು ಮಾಡಬೇಕು ಅಂತ ಗೊತ್ತಾಗಲಿಲ್ಲ. ಓಡು ಓಡು ಅಂತ ಅಲ್ಲಿಂದ ಜಾಗ ಕಾಲಿ ಮಾಡಿದ್ದು’ ಎಂದು ಸೋನು ಗೌಡ ಹೇಳಿದ್ದಾರೆ.
ಸಿದ್ಲಿಂಗು ಸಿನಿಮಾ ಆಫರ್ ಬಂದಾಗ ಸೋನು ತುಂಬಾನೇ ಯೋಚನೆ ಮಾಡಿದ್ದಾರೆ. ತಮ್ಮ ಸಂಪರ್ಕದಲ್ಲಿ ಇರುವ ಹಲವರ ಬಳಿ ನಿರ್ದೇಶಕರು ಮತ್ತು ಕಥೆ ಬಗ್ಗೆ ಚರ್ಚೆ ಮಾಡಿದ್ದಾರೆ. ಅಯ್ಯೋ ಆ ನಿರ್ದೇಶಕರ ಜೊತೆ ಚೆನ್ನಾಗಿ ಇರಿ ಎಂದು ಒಬ್ಬರು ಸಲಹೆ ಕೊಟ್ಟಿದ್ದಾರೆ. ಆದರೂ ಕಥೆ ಇಷ್ಟವಾಗಿದ್ದಕ್ಕೆ ಸಿನಿಮಾ ಒಪ್ಪಿಕೊಂಡು ಮುಂದುವರೆದಿದ್ದಾರೆ. ಅಲ್ಲಿಗೆ ನಿರ್ದೇಶಕರು ನಿಜಕ್ಕೂ ಒಳ್ಳೆಯ ಮನುಷ್ಯ ಎಂದು ಅರ್ಥವಾಗಿತ್ತು ಎಂದಿದ್ದಾರೆ.

https://www.instagram.com/reel/DF_0TUHiGnB/?igsh=bGc5NWg3ZHAxNmgw

TAGGED:It's like this actress stole in Goa without money
Share This Article
Facebook Twitter Copy Link Print
Previous Article Kumbamela 500ರೂ. ಕೊಟ್ರೆ ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿಸುತ್ತಾರಂತೆ
Next Article ಕುಂತ್ರೂ, ನಿಂತ್ರೂ ಮಲಗಿದ್ರೂ ರೀಲ್ಸ್ ನೋಡ್ತೀರಾ?: ಈ ಖಾಯಿಲೆ ಬರಬಹುದು ಎಚ್ಚರ

Popular Posts

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

You Might Also Like

ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?