Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Valentine’s Day Offer ರಿಲಯನ್ಸ್ ಜ್ಯುವೆಲ್ಸ್ ತಂದಿದೆ ‘ವ್ಯಾಲೆಂಟೈನ್ಸ್ ಡೇ ಕೊಡುಗೆ
ದೇಶಪ್ರಮುಖ

Valentine’s Day Offer ರಿಲಯನ್ಸ್ ಜ್ಯುವೆಲ್ಸ್ ತಂದಿದೆ ‘ವ್ಯಾಲೆಂಟೈನ್ಸ್ ಡೇ ಕೊಡುಗೆ

Share
1 Min Read
SHARE

newsics.com
ಪ್ರೇಮಿಗಳ ದಿನಾಚರಣೆ ಆಚರಿಸುವವರಿಗೆ ಮುಕೇಶ್ ಅಂಬಾನಿ ಕೊಡುಗೆ ನೀಡಿದ್ದಾರೆ. ರಿಲಯನ್ಸ್ ಜ್ಯೂವೆಲ್ಲರಿ ಇದೀಗ ಪ್ರೇಮಿಗಳ ದಿನಾಟರಣೆ ಆಫರ್ ಅಡಿಯಲ್ಲಿ ಆಭರಣ ಖರೀದಿಸುವವರಿಗೆ ಶೇಕಡಾ 30ರಷ್ಟು ಡಿಸ್ಕೌಂಟ್ ಘೋಷಿಸಿದ್ದಾರೆ.

ರಿಲಯನ್ಸ್ ಜ್ಯುವೆಲ್ಸ್, ಪ್ರೇಮಿಗಳ‌ ದಿನಕ್ಕಾಗಿ‌ ವಜ್ರದ ಆಭರಣಗಳ ಮೇಲೆ 30% ವರೆಗೆ ಆಕರ್ಷಕ ರಿಯಾಯಿತಿ ಕೊಡುಗೆಯೊಂದಿಗೆ ‘ವ್ಯಾಲೆಂಟೈನ್ಸ್ ಸಂಭ್ರಮ ಪ್ರಾರಂಭಿಸಿದೆ. ಫೆಬ್ರವರಿ 16, 2025 ರವರೆಗೆ ರಿಲಯನ್ಸ್ ಜ್ಯುವೆಲ್ಸ್‌ನ ಎಲ್ಲಾ ಶೋರೂಂಗಳಲ್ಲಿಯೂ ಈ ವ್ಯಾಲೆಂಟೈನ್ಸ್ ಡೇ ಕೊಡುಗೆ ಲಭ್ಯವಿರಲಿದೆ. 100ಕ್ಕೂ ಅಧಿಕ ನಗರಗಳಲ್ಲಿ 150ಕ್ಕೂ ಹೆಚ್ಚಿನ ಶೋರೂಂಗಳನ್ನು ಹೊಂದಿರುವ ರಿಲಯನ್ಸ್ ಜ್ಯುವೆಲ್ಸ್, ನೀವು ಎಲ್ಲಿದ್ದರೂ ಪ್ರೀತಿಯ ಬಂಧವನ್ನು ಆಚರಿಸಲು ನೆರವಾಗುತ್ತದೆ.

ಸೊಗಸಾದ ಕಿವಿಯೋಲೆಗಳು, ಸೂಕ್ಷ್ಮ ಚೈನ್ ಮತ್ತು ಉಂಗುರಗಳು ಸೇರಿದಂತೆ ಅದ್ಭುತ ಶ್ರೇಣಿಯ ವಜ್ರದ ಆಭರಣಗಳನ್ನು ಈ ಸಂಗ್ರಹ ಒಳಗೊಂಡಿದೆ. ಈ ಸಂಗ್ರಹವು ಸಮಯ ಮತ್ತು ಪ್ರವೃತ್ತಿಗಳನ್ನು ಮೀರಿದ ಪ್ರೀತಿಯ ಶಾಶ್ವತ ಸಂಕೇತವನ್ನು ಸೂಚಿಸುತ್ತದೆ.

ರಿಲಯನ್ಸ್ ಜ್ಯುವೆಲ್ಸ್ ತಂದಿದೆ ‘ವ್ಯಾಲೆಂಟೈನ್ಸ್ ಡೇ ಕೊಡುಗೆ’
* ಪ್ರೇಮಿಗಳ‌ ದಿನಕ್ಕೆ ರಿಲಯನ್ಸ್ ಜ್ಯುವೆಲ್ಸ್ ವಿಶೇಷ ಕೊಡುಗೆ
* ವಜ್ರದ‌ ಆಭರಣಗಳ ಮೇಲೆ 30% ರವರೆಗೆ ರಿಯಾಯಿತಿ
* ಫೆಬ್ರುವರಿ 16ರವರೆಗೆ ವ್ಯಾಲೆಂಟೈನ್ಸ್ ಡೇ ಕೊಡುಗೆ

ರಿಲಯನ್ಸ್ ಜ್ಯುವೆಲ್ಸ್ ಚಿನ್ನ ಮತ್ತು ವಜ್ರದ ಆಭರಣಗಳ ವೈವಿಧ್ಯಮಯ ಆಯ್ಕೆಯನ್ನು ಹೊಂದಿದೆ. ಇದನ್ನು ನೀವು ಪ್ರೀತಿ, ಬದ್ಧತೆ ಅಥವಾ ಸ್ಮರಣೀಯ ಕ್ಷಣಗಳನ್ನು ಆಚರಿಸುತ್ತಿದ್ದರೂ ಪ್ರತಿ ಸಂದರ್ಭಕ್ಕೂ ಸರಿಹೊಂದುವಂತೆ ವಿನ್ಯಾಸಗೊಳಿಸಲಾಗಿದೆ. ಸೂಕ್ಷ್ಮವಾದ ಸ್ಟಡ್‌ಗಳಿಂದ ಹಿಡಿದು ಬೋಲ್ಡ್ ಹಾರಗಳವರೆಗೆ ಪ್ರತಿಯೊಂದು ತುಣುಕನ್ನು ಸೂಕ್ಷ್ಮವಾಗಿ ರಚಿಸಲಾಗಿದೆ.

‘ಈ ಪ್ರೇಮಿಗಳ ದಿನದಂದು ತಮ್ಮ ಪ್ರೀತಿಪಾತ್ರರಿಗೆ ಅರ್ಥಪೂರ್ಣ ಮತ್ತು ಹೃದಯಕ್ಕೆ ಹತ್ತಿರವಾಗುವಂತಹ ಉಡುಗೊರೆಯನ್ನು ನೀಡುವಂತೆ ನಮ್ಮ ಗ್ರಾಹಕರನ್ನು ಉತ್ತೇಜಿಸಲು ರಿಲಯನ್ಸ್ ಜ್ಯುವೆಲ್ಸ್ ಬಯಸುತ್ತದೆ’ ಎಂದು ರಿಲಯನ್ಸ್ ಜ್ಯುವೆಲ್ಸ್‌ನ ಸಿಇಒ ಸುನಿಲ್ ನಾಯಕ್ ಹೇಳಿದ್ದಾರೆ. ಈ ಬಾರಿಯ ಪ್ರೇಮಿಗಳ ದಿನದಂದು, ರಿಲಯನ್ಸ್ ಜ್ಯುವೆಲ್ಸ್ ಗ್ರಾಹಕರನ್ನು ಸಾಂಪ್ರದಾಯಿಕ ಉಡುಗೊರೆಗಳ ಬದಲಾಗಿ, ತನ್ನ ವಿಶೇಷ ಸಂಗ್ರಹದಲ್ಲಿ ಆಭರಣಗಳನ್ನು ಪ್ರೀತಿಪಾತ್ರರಿಗೆ ಉಡುಗೊರೆ ನೀಡುವಂತೆ ಪ್ರೇರೇಪಿಸುತ್ತದೆ.

TAGGED:Reliance Jewels Brings 'Valentine's Day Offer'
Share This Article
Facebook Twitter Copy Link Print
Previous Article Covid moon ಚಂದ್ರನಿಗೂ ತಟ್ಟಿತ್ತು ಕೊರೋನಾ ಲಾಕ್‌ಡೌನ್ ಎಫೆಕ್ಟ್!: ಸ್ಫೋಟಕ ಮಾಹಿತಿ ಬಹಿರಂಗ
Next Article Viral video ಈಕೆ ಧರಿಸಿರುವ ಕರಿಮಣಿಯತ್ತ ನೆಟ್ಟಿಗರ ಕಣ್ಣು! ವಿಡಿಯೋ ನೋಡಿ

Popular Posts

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

You Might Also Like

ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read
ಕರ್ನಾಟಕಪ್ರಮುಖ

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?