Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > ಕನ್ನಡ ಹಾಡನ್ನು ಇಂಪಾಗಿ ಹಾಡಿದ ಪಂಜಾಬಿ ಹುಡುಗಿ ಪೂಜಾ ಗಾಂಧಿ!
ಮನರಂಜನೆವೈರಲ್

ಕನ್ನಡ ಹಾಡನ್ನು ಇಂಪಾಗಿ ಹಾಡಿದ ಪಂಜಾಬಿ ಹುಡುಗಿ ಪೂಜಾ ಗಾಂಧಿ!

Share
1 Min Read
SHARE

newsics.com

ಬೆಂಗಳೂರು : ಮುಂಗಾರು ಮಳೆಚಿತ್ರದಿಂದಲೇ ಕನ್ನಡಿಗರ ಹೃದಯ ಗೆದ್ದ ಪೂಜಾ ಗಾಂಧಿ, ಕನ್ನಡ ಕಲಿತು ತಮ್ಮ ಕನ್ನಡ ಪ್ರೇಮವನ್ನ ಗೌರವಿಸುತ್ತಿದ್ದಾರೆ. ಕನ್ನಡಿಗರ ಆ ಕನ್ನಡ ಪ್ರೀತಿಗೆ ತಮ್ಮದೇ ರೀತಿಯಲ್ಲಿ ಗೌರವ ಕೊಡುತ್ತಲೇ ಇದ್ದಾರೆ.

ಚೆಲಿಸುವ ಮೋಡಗಳು ಚಿತ್ರದ ‘ಜೇನಿನ ಹೊಳೆಯೋ’ ಹಾಡನ್ನ ಅಷ್ಟೇ ಪ್ರೀತಿಯಿಂದಲೇ ಕಲಿತುಕೊಂಡಿದ್ದಾರೆ. ಪ್ರತಿ ಪದದ ಅರ್ಥವನ್ನ ತಿಳಿದುಕೊಂಡು ಹಾಡಿದ್ದಾರೆ. ಅದನ್ನ ಯಾವಾಗ ಹೇಗೆ ಹಾಡ್ಬೇಕು ಅನ್ನೋದನ್ನ ಅರ್ಥ ಮಾಡಿಕೊಂಡಿದ್ದಾರೆ.

ಜೇನಿನ ಹೊಳೆಯೋ ಹಾಲಿನ ಮಳೆಯೋ ಅಂತ ಅಣ್ಣಾವ್ರು ಹಾಡಿದ್ದರು. ಅದೇ ಹಾಡನ್ನ ಇದೀಗ ಪೂಜಾ ಗಾಂಧಿ ತಮ್ಮ ವಿಶೇಷ ಕಂಠಸಿರಿಯಲ್ಲಿಯೇ ಹಾಡಿದ್ದಾರೆ. ಹಾಡೋದಷ್ಟೇ ಅಲ್ಲ. ಈ ಮೂಲಕ ಕನ್ನಡ ಪ್ರೀತಿಯನ್ನು ಕೂಡ ಹಂಚಿಕೊಂಡಿದ್ದಾರೆ. ಕನ್ನಡದ ಮೇಲಿನ ಪ್ರೀತಿ ಸದಾ ಇರಲಿ ಅಂತಲೂ ಕೇಳಿಕೊಂಡಿದ್ದಾರೆ.

ಕನ್ನಡ ನಾಡಿನ ಮಹಾನ್ ನಟ ಡಾಕ್ಟರ್ ರಾಜ್‌ಕುಮಾರ್ ಹಾಡಿರೋ ಕನ್ನಡ ನಾಡಿನ ಬಗೆಗಿನ ಹಾಡನ್ನು ಹಾಡಿದ್ದಾರೆ. ಇವರ ಈ ಒಂದು ಕನ್ನಡ ಪ್ರೀತಿಗೆ ಅರ್ಜುನ್ ಜನ್ಯ ಸಾಥ್ ಕೊಟ್ಟಿದ್ದಾರೆ.

https://youtu.be/HhIO7FvLy78?si=l5_cLKZBlTNLPt7N

Share This Article
Facebook Twitter Copy Link Print
Previous Article ಗಣರಾಜ್ಯೋತ್ಸವಕ್ಕೆ ಮೆಟ್ರೋ ಸಂಚಾರ ಸಮಯ ಬದಲಾವಣೆ… Namm metro
Next Article ಐಷಾರಾಮಿ ಮನೆ ಮಾರಿದ ನಟ ಅಕ್ಷಯ್ ಕುಮಾರ್..akshay kumar apartment

Popular Posts

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read
ಕರ್ನಾಟಕದೇಶಪ್ರಮುಖಮನರಂಜನೆ

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read
ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read
ಕರ್ನಾಟಕದೇಶಪ್ರಮುಖಮನರಂಜನೆ

Rashmika-Vijay ಕೊಟ್ಟ ಮಾತು ಉಳಿಸಿಕೊಂಡ ರಶ್ಮಿಕಾ-ವಿಜಯ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?