newsics.com
ನಿವೇದಿತಾ ಗೌಡ ಪ್ರತಿದಿನವೂ ಒಂದಿಲ್ಲೊಂದು ಹಾಟ್ ಡ್ರೆಸ್ನಲ್ಲಿ ಮಿಂಚುತ್ತಲೇ ಇದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ನಟಿ ಟ್ರೆಂಡಿಂಗ್ನಲ್ಲಿ ಇದ್ದಾರೆ. ಇದೀಗ ಟ್ರಾನ್ಸ್ ಪರೆಂಟ್ ಡ್ರೆಸ್ ನಲ್ಲಿ ಸಖತ್ ಪೋಸ್ ಕೊಟ್ಟಿದ್ದಾರೆ.
https://www.instagram.com/reel/DEmZCn1Its0/?igsh=bXhkYThqNjExdnc5
ಹೌರು, ನೆಟ್ಟೆಡ್ ಡ್ರೆಸ್ ತೊಟ್ಟ ವಿಡಿಯೋಗೆ ಸನ್ ಕಿಸ್ ಎಂದು ಶೀರ್ಷಿಕೆ ಕೊಟ್ಟು ಶೇರ್ ಮಾಡಿದ್ದಾರೆ.
ಬೀಚ್‌ನಲ್ಲೆಲ್ಲಾ ಓಡಾಟ, ಬೋಟ್‌ನಲ್ಲಿ ಸುತ್ತಾಟ, ಹಾಟ್ ಫೋಟೋ ಪೋಸ್ ಹೀಗೆ ಎಲ್ಲಾ ಅಪ್ಡೇಟ್ ಕೊಡ್ತಾ ಇದ್ದಾರೆ. ನಿವೇದಿತಾ ಗೌಡ ಕೊಂಚವೂ ತಲೆಕೆಡಿಸಿಕೊಳ್ಳೊದಿಲ್ಲ. ಬದಲಾಗಿ ತಮ್ಮ ರೀಲ್ಸ್ ಮತ್ತು ತಮ್ಮ ಫೋಟೋಗಳನ್ನ ಶೇರ್ ಮಾಡಿಕೊಳ್ಳುತ್ತಲೇ ಇದ್ದಾರೆ. ಹಾಗೆ ಶೇರ್ ಮಾಡಿರೋ ಬೋಲ್ಡ್ ಬ್ಯಾಕ್ ಪೋಸ್‌ನ ಫೋಟೋಗಳು ಇದೀಗ ಹೆಚ್ಚು ಗಮನ ಸೆಳೆಯತ್ತಿವೆ.
ನಿವೇದಿತಾ ಗೌಡ ತಮ್ಮ ರೀಲ್ಸ್‌ಗಳನ್ನ, ವಿಶೇಷ ಫೋಟೋಗಳನ್ನ ಶೇರ್ ಮಾಡಿಕೊಳ್ತಾನೆ ಇರ್ತಾರೆ. ಅದೇ ರೀತಿ ಇತ್ತೀಚೆಗೆ ಬ್ಯಾಕ್ ಪೋಸ್ ಇರೋ ಎರಡು ಫೋಟೋ ಹಂಚಿಕೊಂಡಿದ್ದರು. ಇವುಗಳನ್ನ ನೋಡಿದವ್ರು ಒಳ್ಳೆ ಅಭಿಪ್ರಾಯವನ್ನ ವ್ಯಕ್ತಪಡಿಸಿಲ್ಲ. ಬದಲಾಗಿ ಇದಂತಹ ಪೋಸ್ ಅಂತಲೇ ಕಮೆಂಟ್ ಮಾಡಿದ್ದಾರೆ.