Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Marriage effect ಮದುವೆ ಆದ್ಮೇಲೆ ಹೆಣ್ಮಕ್ಕಳು ದಪ್ಪ‌ ಆಗೋದ್ಯಾಕೆ? ತೂಕ ಹೆಚ್ವಿಸಿಕೊಳ್ಳೋದೇಕೆ?
ಆರೋಗ್ಯಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Marriage effect ಮದುವೆ ಆದ್ಮೇಲೆ ಹೆಣ್ಮಕ್ಕಳು ದಪ್ಪ‌ ಆಗೋದ್ಯಾಕೆ? ತೂಕ ಹೆಚ್ವಿಸಿಕೊಳ್ಳೋದೇಕೆ?

Share
2 Min Read
SHARE

newsics.com

ಎಲ್ಲರ ಜೀವನದಲ್ಲೂ ಮದುವೆಗೆ ಮಹತ್ವದ ಸ್ಥಾನವಿದೆ. ಜೀವನದ ಎರಡನೇ ಇನ್ನಿಂಗ್ಸ್ ಎಂದೇ ಭಾವಿಸಲಾಗಿದೆ.

ಮದುವೆ ವಿಷಯದಲ್ಲಿ ಮಹಿಳೆಯರಷ್ಟೇ ಅಲ್ಲ, ಪುರುಷರಲ್ಲೂ ಭಯಗಳಿರುತ್ತವೆ. ಮದುವೆ ನಂತರ ವ್ಯಕ್ತಿಯ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ.

ಆದರೆ ಮಹಿಳೆಯರಲ್ಲಿ ಈ ಬದಲಾವಣೆಗಳು ಹೆಚ್ಚಾಗಿ ಕಂಡುಬರುತ್ತವೆ. ತೂಕ ಹೆಚ್ಚಳ, ದಪ್ಪಗಾಗುವುದು ಸೇರಿ ಹಲವು ಬದಲಾವಣೆಗಳಿಗೆ ಮದುವೆ ಕಾರಣವಾಗುತ್ತದೆ.

ಮದುವೆಯೆಂದರೆ ಹೆಣ್ಣು-ಗಂಡು ಇಬ್ಬರಲ್ಲೂ ಭಯ, ಆತಂಕ ಇದ್ದೇ ಇರುತ್ತದೆ. ಮುಖ್ಯವಾಗಿ ಹೆಣ್ಣು ಮಕ್ಕಳಲ್ಲಿ ಇದು ಹೆಚ್ಚು. ಹೆಣ್ಣುಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ಬದಲಾವಣೆಗಳಾಗುತ್ತವೆ.


ಮದುವೆ ಆದ ಬಳಿಕ ಹೆಣ್ಣುಮಕ್ಕಳು ದಪ್ಪಗಾಗುವುದು ಯಾಕೆ? ತೂಕ ಹೆಚ್ಚಳ ಆಗುವುದೇಕೆ? ಈ ಬಗ್ಗೆ ತಜ್ಞರು ಹೇಳೋದೇನು?

ಮದುವೆ ನಂತರ ಮಹಿಳೆಯರ ಜೀವನಶೈಲಿ, ಆಹಾರ ಪದ್ಧತಿಯಲ್ಲಿ ಬದಲಾಗುತ್ತದೆ. ಹೊಸ ಆಹಾರ ಅಭ್ಯಾಸಗಳು ಹೆಚ್ಚಾಗುತ್ತವೆ. ಮದುವೆ ಆದ ಹೊಸದರಲ್ಲಿ ಹಿಟ್ಟಿನ ತಿಂಡಿ, ಊಟ ಜಾಸ್ತಿ ಮಾಡ್ತಾರೆ. ಬಂಧುಗಳ ಮನೆಗೆ ಹೋಗ್ತಾರೆ. ಈ ಕಾರಣದಿಂದ ಸಹಜವಾಗಿಯೇ ಜಾಸ್ತಿ ತಿನ್ನುತ್ತಾರೆ. ಇದರಿಂದ ಮಹಿಳೆಯರು ದಪ್ಪ

ಆಗುತ್ತಾರೆ.
ಮದುವೆಗೂ ಮುಂಚೆ ಹೆಣ್ಣುಮಕ್ಕಳು ಸ್ವಲ್ಪ ಮಟ್ಟಿಗೆ ಸ್ವತಂತ್ರವಾಗಿರುತ್ತಾರೆ. ಹೊರಗಡೆಯ ಓಡಾಟ ಹೆಚ್ಚಿರುತ್ತದೆ. ವ್ಯಾಯಾಮ, ವಾಕಿಂಗ್ ಮಾಡುತ್ತಾರೆ. ಮದುವೆ ಬಳಿಕ ಸಾಮಾನ್ಯವಾಗಿ ಇದನ್ನೆಲ್ಲ ಬಿಡುತ್ತಾರೆ. ದೈಹಿಕ ಚಟುವಟಿಕೆ ಕಡಿಮೆಯಾಗುತ್ತದೆ. ಒಂದೇ ಕಡೆ ಹೆಚ್ಚು ಹೊತ್ತು ಕುಳಿತು ಕೆಲಸ ಮಾಡ್ತಾರೆ. ಇದರಿಂದಲೂ ಮದುವೆ ಆದ ಹೊಸದರಲ್ಲಿ ಹೆಣ್ಣುಮಕ್ಕಳು ದಪ್ಪ ಆಗುತ್ತಾರೆ.
ಮದುವೆಗೆ ಮೊದಲು ಹೆಣ್ಣುಮಕ್ಕಳಲ್ಲಿ ವಿವಿಧ ಒತ್ತಡಗಳಿರುತ್ತವೆ. ಚೆನ್ನಾಗಿ ಕಾಣಬೇಕು ಎಂಬ ಕಾರಣಕ್ಕೆ ಕಡಿಮೆ ತಿನ್ನುತ್ತಾರೆ. ಅಲ್ಲದೆ ಮದುವೆ ನಂತರ ಭಾವನೆಗಳಲ್ಲಿ ಆಗುವ ಬದಲಾವಣೆಯಿಂದ ಹಾರ್ಮೋನ್‌ಗಳಲ್ಲೂ ಬದಲಾವಣೆ ಆಗುತ್ತದೆ. ಭದ್ರತೆಯ ಭಾವನೆ ಬಲಿಷ್ಟವಾಗುತ್ತದೆ. ಹೀಗಾಗಿ ಮದುವೆ ನಂತರ ಜಾಸ್ತಿ ತಿನ್ನುತ್ತಾರೆ. ಇದೂ ಕೂಡ ಮದುವೆ ಆದ ನಂತರ ದಪ್ಪ ಆಗೋದಕ್ಕೆ ಕಾರಣ.

ದೈಹಿಕ ಸಂಬಂಧ:
ಮದುವೆ ಆದ್ಮೇಲೆ ಗಂಡ-ಹೆಂಡತಿಯ ನಡುವೆ ದೈಹಿಕ ಸಂಬಂಧ ಇರುತ್ತದೆ. ಈ ಸಮಯದಲ್ಲಿ ಈಸ್ಟ್ರೋಜನ್ ಹಾರ್ಮೋನ್ ಜಾಸ್ತಿ ಉತ್ಪತ್ತಿ ಆಗುತ್ತದೆ. ಈ ಹಾರ್ಮೋನ್‌ನಿಂದ ದೇಹದಲ್ಲಿ ಬದಲಾವಣೆಗಳಾಗಿ ದಪ್ಪ ಆಗ್ತಾರೆ ಎನ್ನುವ ಅಭಿಪ್ರಾಯವೂ ಇದೆ. ಆದರೆ ಈ ಅಭಿಪ್ರಾಯವನ್ನು ತಜ್ಞರು ಅಲ್ಲಗಳೆಯುತ್ತಾರೆ. ಭಾವನಾತ್ಮಕ ಬದಲಾವಣೆಗಳೇ ಮದುವೆ ನಂತರ ಹೆಣ್ಣುಮಕ್ಕಳು ದಪ್ಪವಾಗಲು, ತೂಕ ಹೆಚ್ಚಳಕ್ಕೆ ಕಾರಣ ಎಂಬ ಅಭಿಪ್ರಾಯ ತಜ್ಞರದು.

Weight loss ತೂಕ ಇಳಿಸಿಕೊಳ್ಳಲು ಬಯಸುವವರು ಯಾವ ಸಮಯದಲ್ಲಿ ಎಷ್ಟು ತಿನ್ನಬೇಕು..?

Health tips ಒಂದು ಚಮಚ ಮಜ್ಜಿಗೆಯಲ್ಲಿ ಇದನ್ನು ಸೇರಿಸಿ ಕುಡಿದರೆ ತೂಕ, ಕೊಬ್ಬು ಕಡಿಮೆಯಾಗತ್ತೆ…

TAGGED:Why do girls get fat after marriage? Why gain weight?
Share This Article
Facebook Twitter Copy Link Print
Previous Article Special Prediction ಈ ಐದು ರಾಶಿಯವರಿಗೆ ನಾಳೆ(ಜ.6) ಅದೃಷ್ಟದ ದಿನ, ತೆರೆಯಲಿದೆ ಭಾಗ್ಯದ ಬಾಗಿಲು
Next Article cloves : ಲವಂಗದಿಂದ ಹೀಗೆ ಮಾಡಿದರೆ ಮನೆಯಲ್ಲಿ ಒಂದು ಇಲಿಯೂ ಕಾಣುವುದಿಲ್ಲ…

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?