Health tips ಒಂದು ಚಮಚ ಮಜ್ಜಿಗೆಯಲ್ಲಿ ಇದನ್ನು ಸೇರಿಸಿ ಕುಡಿದರೆ ತೂಕ, ಕೊಬ್ಬು ಕಡಿಮೆಯಾಗತ್ತೆ…
newsics.com ದೇಹಕ್ಕೆ ಚೈತನ್ಯ ತುಂಬಲು ಮತ್ತು ಮನಸ್ಥಿತಿಯನ್ನು ಸುಧಾರಿಸಲು ಪ್ರತಿದಿನ ಒಂದು ಲೋಟ ಮಜ್ಜಿಗೆಯನ್ನು ಸೇವಿಸಬೇಕು ಎಂದು ತಜ್ಞರು ಹೇಳುತ್ತಾರೆ. ಅದಕ್ಕಿಂತ ಮುಖ್ಯವಾಗಿ ಮಜ್ಜಿಗೆ ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ. ದೇಹದ ತೂಕವನ್ನು ಕಡಿಮೆ ಮಾಡುತ್ತದೆ. ಕೆಲವರು ಬೇಸಿಗೆಯಲ್ಲಿ ಮಾತ್ರ ಮಜ್ಜಿಗೆ ತೆಗೆದುಕೊಳ್ಳಲು ಇಷ್ಟಪಡುತ್ತಾರೆ ಆದರೆ ವರ್ಷವಿಡೀ ಮಜ್ಜಿಗೆ ಸೇವಿಸುವುದು ದೇಹಕ್ಕೆ ಒಳ್ಳೆಯದು ಎನ್ನುತ್ತಾರೆ ತಜ್ಞರು. ಮಜ್ಜಿಗೆಗೆ ಒಂದು ಚಮಚ ಶುಂಠಿ ರಸವನ್ನು ಸೇರಿಸಿದರೆ ತುಂಬಾ ಒಳ್ಳೆಯದು ಎನ್ನುತ್ತಾರೆ ತಜ್ಞರು. ಒಂದು ಚಮಚ ಶುಂಠಿಯ ರಸವನ್ನು ಮಜ್ಜಿಗೆಯೊಂದಿಗೆ ಬೆರೆಸಿ … Continue reading Health tips ಒಂದು ಚಮಚ ಮಜ್ಜಿಗೆಯಲ್ಲಿ ಇದನ್ನು ಸೇರಿಸಿ ಕುಡಿದರೆ ತೂಕ, ಕೊಬ್ಬು ಕಡಿಮೆಯಾಗತ್ತೆ…
Copy and paste this URL into your WordPress site to embed
Copy and paste this code into your site to embed