newsics.com
ನವದೆಹಲಿ : ಸ್ಯಾಂಡಲ್‌ವುಡ್‌ನ ಬೋಲ್ಡ್ ನಟಿ ಚೈತ್ರಾ ಆಚಾರ್ಯ ಬಿಕಿನಿಯಲ್ಲಿ ತೆಗೆಸಿಕೊಂಡಿರೋ ಬೋಲ್ಡ್ ಫೋಟೋ ವೈರಲ್ ಆಗಿದೆ.
ಚೈತ್ರಾ ಆಚಾರ್ ಸೂಪರ್ ಮಾಡೆಲ್ ತರವೇ ಕಾಣಿಸುತ್ತಿದ್ದಾರೆ. ಪ್ರತಿ ಫೋಟೋದಲ್ಲೂ ಮಾದಕತೆ ಸೂಸುತ್ತಿದೆ. ಒಂದರ ಹಿಂದೆ ಒಂದು ಅನ್ನುವ ಹಾಗೆ ಬರೋಬ್ಬರಿ 9 ಫೋಟೋಗಳನ್ನ ಹಂಚಿಕೊಂಡಿದ್ದಾರೆ.
ಚೈತ್ರಾ ಆಚಾರ್ ತುಂಬಾನೆ ಬೋಲ್ಡ್ ಅನಿಸುತ್ತಾರೆ. ಬಿಕಿನಿ ಫೋಟೋಗಳು ಕಪ್ಪು ಮತ್ತು ಬಿಳುಪು ಟಿಂಟ್ ಅಲ್ಲಿಯೇ ಇವೆ.

ಹೆಚ್ಚು ಕಡಿಮೆ 9 ಫೋಟೋಗಳನ್ನ ಚೈತ್ರಾ ಆಚಾರ್ ಹಂಚಿಕೊಂಡಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಪೇಜ್ ಅಲ್ಲಿಯೇ ಈ ಎಲ್ಲ ಫೋಟೋಗಳನ್ನ ಶೇರ್ ಮಾಡಿಕೊಂಡಿದ್ದಾರೆ ಅಂತಲೂ ಹೇಳಬಹುದು.