Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > GOOD MORNING ಶುಭೋದಯ, ಇಂದಿನ ಪಂಚಾಂಗ, ಮಾರ್ಗಶಿರ ಮಾಸ ಕೃಷ್ಣ ಪಕ್ಷ ದ್ವಾದಶಿ, 27-12-2024, ಶುಕ್ರವಾರ
ಈ ದಿನಪಂಚಾಂಗಪ್ರಮುಖ

GOOD MORNING ಶುಭೋದಯ, ಇಂದಿನ ಪಂಚಾಂಗ, ಮಾರ್ಗಶಿರ ಮಾಸ ಕೃಷ್ಣ ಪಕ್ಷ ದ್ವಾದಶಿ, 27-12-2024, ಶುಕ್ರವಾರ

Share
1 Min Read
SHARE

newsics.com

ನ್ಯೂಸಿಕ್ಸ್.ಕಾಮ್

ಶುಭೋದಯ

ಇಂದಿನ ಪಂಚಾಂಗ

ಮಾರ್ಗಶಿರ ಮಾಸ ಕೃಷ್ಣ ಪಕ್ಷ ದ್ವಾದಶಿ

27-12-2024, ಶುಕ್ರವಾರ

—-

ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 27/12/2024
ತಿಂಗಳು – ಡಿಸೆಂಬರ್
ಬಣ್ಣ – ಬಿಳಿ
ವಾರ – ಶುಕ್ರವಾರ

ತಿಥಿ – ದ್ವಾದಶಿ 26:26:05*
ಪಕ್ಷ – ಕೃಷ್ಣ
ನಕ್ಷತ್ರ – ವಿಶಾಖಾ 20:27:39
ಯೋಗ – ಧೃತಿ 22:36:00
ಕರಣ – ಕೌಳವ 13:39:08
ಕರಣ – ತೈತುಲ 26:26:05*

ತಿಂಗಳು (ಅಮಾವಾಸ್ಯಾಂತ್ಯ) ಮಾರ್ಗಶಿರ
ತಿಂಗಳು (ಹುಣ್ಣಿಮಾಂತ್ಯ) ಪುಷ್ಯ
ಚಂದ್ರರಾಶಿ ತುಲಾ till 13:55:58
ಚಂದ್ರರಾಶಿ ವೃಶ್ಚಿಕ from 13:55:58
ಸೂರ್ಯರಾಶಿ ಧನು
ಹೇಮಂತ ಋತು

ಸೂರ್ಯೋದಯ 06:41:02
ಸೂರ್ಯಾಸ್ತ 18:00:48
ಹಗಲಿನ ಅವಧಿ 11:19:46
ರಾತ್ರಿಯ ಅವಧಿ 12:40:39
ಚಂದ್ರೋದಯ 28:10:00*
ಚಂದ್ರಾಸ್ತ 14:57:11

ರಾಹು ಕಾಲ 10:56 – 12:21 ಅಶುಭ
ಯಮಘಂಡ ಕಾಲ 15:11 – 16:36 ಅಶುಭ
ಗುಳಿಕ ಕಾಲ 08:06 – 09:31
ಅಭಿಜಿತ್ 11:58 – 12:44 ಶುಭ
ದುರ್ಮುಹೂರ್ತ 08:57 – 09:42 ಅಶುಭ
ದುರ್ಮುಹೂರ್ತ 12:44 – 13:29 ಅಶುಭ

—

ಇಂದಿನ ಮಾತು

ತಾಳ್ಮೆಯಿಂದ ಗಳಿಸಿಕೊಂಡದ್ದನ್ನು ಕೋಪದಿಂದ ಕಳೆದುಕೊಳ್ಳಬಾರದು. ಅದು ವ್ಯಕ್ತಿಯಾದರೂ ಸರಿ ವಸ್ತುವಾದರೂ ಸರಿ.

—

ಇಂದಿನ ಸುಭಾಷಿತ

ಪ್ರಾವೃಷೇಣ್ಯಸ್ಯ ಮಾಲಿನ್ಯಂ
ದೋಷಃ ಕೋಭೀಷ್ಟವರ್ಷಿಣಃ |
ಶಾರದಾಭ್ರಸ್ಯ ಶುಭ್ರತ್ವಂ
ವದ ಕುತ್ರೋಪಯುಜ್ಯತೇ ।।
(ಚಂದ್ರಕವಿ-ಶಾರ್ಙ್ಗಧರ ಪದ್ಧತಿ)

ಬೇಕಾದಷ್ಟು ಮಳೆಗರೆಯುವ ವರ್ಷಾಕಾಲದ ಮೋಡದ ಕಪ್ಪು ಬಣ್ಣದಲ್ಲಿ ದೋಷವೇನು? ಶರತ್ಕಾಲದ ಮೇಘಗಳ ಶುಭ್ರವರ್ಣದಿಂದ ಉಪಯೋಗವಾದರೂ ಏನು?

ಮನುಷ್ಯನಿಗೆ ರೂಪು ಮುಖ್ಯವಲ್ಲ; ಗುಣ ಮುಖ್ಯ. ಪರರಿಗೆ ಉಪಕಾರಿಯಾಗಿದ್ದರೆ, ಅವನ ರೂಪು ಹೇಗಿದ್ದರೇನು?

🌷🌺🙏🌺🌷

TAGGED:27-12-2024FridayGood morningMargashira Masa Krishna Paksha DwadashiToday's Almanac
Share This Article
Facebook Twitter Copy Link Print
Previous Article ಮನಮೋಹನ್ ಸಿಂಗ್ ನಿಧನ ಹಿನ್ನೆಲೆ: ರಾಜ್ಯದಲ್ಲಿ ಶುಕ್ರವಾರ ಸರ್ಕಾರಿ ರಜೆ ಘೋಷಣೆ
Next Article TODAY’S PREDICTION ಶುಭ ದಿನ, ನಿತ್ಯ ಭವಿಷ್ಯ 27-12-2024, ಶುಕ್ರವಾರ, ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ?

Popular Posts

Jana Nayagan ಸಿಎಂ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’ ರಿಲೀಸ್‌ಗೆ ಕೌಂಟ್‌ಡೌನ್‌; ಅಭಿಮಾನಿಗಳಿಗೆ ಡಬಲ್ ಧಮಾಕಾ

2 Min Read

DK Shivakumar ಡಿ.ಕೆ. ಶಿವಕುಮಾರ್ ಸಂಪುಟ ರೇಸ್; ಸಚಿವ ಸ್ಥಾನಕ್ಕಾಗಿ ಕ್ಯೂ ನಿಂತ ಶಾಸಕರು! ಯಾರಿಗೆ ಸಿಗಲಿದೆ ಸ್ಥಾನ?

2 Min Read

Cyber Crime ಎಚ್ಚರ..! ವಾಟ್ಸಾಪ್‌ಗೆ ಬಂದ ಮದುವೆ ಕಾರ್ಡ್ ನೋಡ್ತಿದ್ದಂತೆ ಖಾಲಿಯಾಯ್ತು ₹9 ಲಕ್ಷ ರೂ

2 Min Read

Gold Price ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ, ಇಂದಿನ ದರ ವಿವರ ಇಲ್ಲಿದೆ

1 Min Read

You Might Also Like

ದೇಶಪ್ರಮುಖ

Indian Navy Upgrade | INS ಮಾಲ್ವನ್ ನಾಳೆ ಭಾರತೀಯ ನೌಕಾಪಡೆಗೆ ಸೇರ್ಪಡೆ: ಸಮುದ್ರ ಭದ್ರತೆಗೆ ಮತ್ತೊಂದು ಸ್ವದೇಶಿ ಶಕ್ತಿ

2 Min Read
ಕರ್ನಾಟಕಪ್ರಮುಖ

Karnataka weather Report | ಜುಲೈ 25ರವರೆಗೆ ಕರ್ನಾಟಕಕ್ಕೆ ಯೆಲ್ಲೋ ಅಲರ್ಟ್: ಬೆಂಗಳೂರಿನಲ್ಲಿ ಮುಂದುವರಿಯಲಿದೆ ಮಳೆ, ಐಎಂಡಿ ಮುನ್ಸೂಚನೆ

2 Min Read
ಕರ್ನಾಟಕಪ್ರಮುಖ

Karnataka Cabinet Expension| ಕಾಂಗ್ರೆಸ್ ಕಲಿಗಳು ಮತ್ತೆ ದೆಹಲಿಗೆ: ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಚರ್ಚೆ ತೀವ್ರ

2 Min Read
ಪ್ರಮುಖದೇಶವೈರಲ್

Toll Local Pass Now Available on Your Mobile ಮೊಬೈಲ್‌ನಲ್ಲಿಯೇ ಸಿಗುತ್ತದೆ ಟೋಲ್ ಲೋಕಲ್ ಪಾಸ್: ಕೇವಲ ₹350ಕ್ಕೆ ಪಡೆಯುವುದು ಹೇಗೆ?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?