newsics.com
ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ಬಿ. ಕೆಂಚಪ್ಪ ಗೌಡ ಆಯ್ಕೆಯಾಗಿದ್ದಾರೆ.
ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳ ಆಯ್ಕೆಗೆ ಸಂಬಂಧಿಸಿದಂತೆ ಭಾನುವಾರ ನಡೆದ ಚುನಾವಣೆಯಲ್ಲಿ ಅವರು ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಎಲ್ . ಶ್ರೀನಿವಾಸ್ ಡಾ.ಕೆ.ವಿ.ರೇಣುಕಾಪ್ರಸಾದ್ ಚುನಾಯಿತರಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಟಿ.ಕೋನಪ್ಪರೆಡ್ಡಿ, ಖಜಾಂಚಿಯಾಗಿ ಎನ್.ಬಾಲಕೃಷ್ಣ ಹಾಗೂ ಸಹಾಯಕ ಕಾರ್ಯದರ್ಶಿಯಾಗಿ ಆರ್.ಹನುಮಂತರಾಯಪ್ಪ ಅವರು ಚುನಾಯಿತರಾಗಿದ್ದಾರೆ ಎಂದು ಸಂಘದ ಮೂಲಗಳು ತಿಳಿಸಿವೆ.
ಬಿಗ್ ಬಾಸ್ ಮನೆಯಿಂದ ಆತಂಕದಿಂದಲೇ ಹೊರಬಂದ ಗೋಲ್ಡ್ ಸುರೇಶ್! ಏನಾಯ್ತು? ವಾಪಸ್ ಬರ್ತಾರಾ?
24 ಗಂಟೆಯಲ್ಲಿ 1000 ಪುರುಷರ ಜತೆ ಲೈಂಗಿಕ ಸಂಪರ್ಕ ಹೊಂದಲು ಲಿಲಿ ನಿರ್ಧಾರ! ಇದೆಂಥಾ ಸಾಹಸ? ವಿಡಿಯೋ ನೋಡಿ
ಕೃಷಿ ಹೊಂಡದಲ್ಲಿ ಸೋಡಿಯಂ ಬ್ಲ್ಯಾಸ್ಟ್: ಡ್ರೋನ್ ಪ್ರತಾಪ್ ಸ್ನೇಹಿತರಿಬ್ಬರ ಬಂಧನ
ಪಿಡಿಒ ಪ್ರಶ್ನೆಪತ್ರಿಕೆ ಸೋರಿಕೆ ಸಾಬೀತುಪಡಿಸುವ ವಿಡಿಯೋ ಬಹಿರಂಗ, ಅಭ್ಯರ್ಥಿಗಳಲ್ಲಿ ಮತ್ತೆ ಆತಂಕ, ವೈರಲ್ ವಿಡಿಯೋ ನೋಡಿ
Entertainment ಕೊರೆವ ಚಳಿಯಲ್ಲೂ ಜ್ಯೋತಿ ಪೂರ್ವಜ್ ಸ್ವಿಮ್ಮಿಂಗ್‌ನಲ್ಲಿ ಬ್ಯುಸಿ, ಹೆಚ್ಚಿತು ಹುಡುಗರ ಮೈ ಬಿಸಿ!