newsics.com
ಬ್ರಿಟನ್‌ನ ನೀಲಿ ಚಿತ್ರತಾರೆ ಲಿಲಿ ಫಿಲಿಪ್ಸ್ ಹೇಳಿಕೆಯೊಂದು ಭಾರೀ ಸಂಚಲನ ಸೃಷ್ಟಿಸುತ್ತಿದೆ.
ಮುಂದಿನ ವರ್ಷ ಅಂದ್ರೆ 2025ರ ಜನವರಿಯಲ್ಲಿ 24 ಗಂಟೆಯಲ್ಲಿ 1000 ಪುರುಷರೊಂದಿಗೆ ದೈಹಿಕ ಸಂಪರ್ಕ ಹೊಂದಲು ಪ್ರಯತ್ನಿಸುವುದಾಗಿ 23 ವರ್ಷದ ಲಿಲಿ ಘೋಷಿಸಿದ್ದಾರೆ.
ಈ ಈವೆಂಟ್ ಅನ್ನು ವರ್ಷದ ರೆಕಾರ್ಡ್ ಬ್ರೇಕಿಂಗ್ ಈವೆಂಟ್ ಎಂದು ಲಿಲ್ಲಿ ಹೇಳಿಕೊಂಡಿದ್ದಾಳೆ. ಕಳೆದ ಅಕ್ಟೋಬರ್‌ನಲ್ಲಿ 24 ಗಂಟೆಯಲ್ಲಿ 101 ಪುರುಷರ ಜತೆ ಲೈಂಗಿಕ ಸಂಪರ್ಕ ಹೊಂದಿ ದಾಖಲೆ ಮಾಡಿರುವುದಾಗಿ ಹೇಳಿಕೊಂಡಿರುವ ಲಿಲಿ ಫಿಲಿಪ್ಸ್, ಈಗ ಕೇವಲ 24 ಗಂಟೆಯಲ್ಲಿ 1000 ಪುರುಷರ ಜತೆ ಹಾಸಿಗೆ ಹಂಚಿಕೊಳ್ಳಲು ಬಯಸಿದ್ದಾರೆ.
ಇದಕ್ಕಾಗಿ ಜಗತ್ತಿನ ಜನರಿಗೆ ಇ-ಮೇಲ್ ಮೂಲಕ ಆಮಂತ್ರಣ ನೀಡಿದ್ದಾಳೆ. ಆದರೆ ಇದು ದೇಹಕ್ಕೆ ಅತ್ಯಂತ ಅಪಾಯಕಾರಿ ಎಂದು ವೈದ್ಯರು ಲಿಲ್ಲಿಗೆ ಎಚ್ಚರಿಸಿದ್ದಾರೆ. ಆದರೂ ಈಕೆ ತನ್ನ ನಿರ್ಧಾರದಿಂದ ಹಿಂದೇಟು ಹಾಕಿಲ್ಲ.
Entertainment ಕೊರೆವ ಚಳಿಯಲ್ಲೂ ಜ್ಯೋತಿ ಪೂರ್ವಜ್ ಸ್ವಿಮ್ಮಿಂಗ್‌ನಲ್ಲಿ ಬ್ಯುಸಿ, ಹೆಚ್ಚಿತು ಹುಡುಗರ ಮೈ ಬಿಸಿ!