Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Assad flees Damascus ಬಂಡುಕೋರರಿಂದ ಸಿರಿಯಾ ವಶ: ಡಮಾಸ್ಕಸ್‌ನಿಂದ ಅಧ್ಯಕ್ಷ ಅಸ್ಸಾದ್ ಪಲಾಯನ
ಪ್ರಮುಖವಿದೇಶ

Assad flees Damascus ಬಂಡುಕೋರರಿಂದ ಸಿರಿಯಾ ವಶ: ಡಮಾಸ್ಕಸ್‌ನಿಂದ ಅಧ್ಯಕ್ಷ ಅಸ್ಸಾದ್ ಪಲಾಯನ

Share
1 Min Read
SHARE

newsics.com

ಸಿರಿಯಾ: ಇಸ್ಲಾಮಿ ಒಕ್ಕೂಟದ ಹಯಾತ್ ತಹ್ರೀರ್ ಅಲ್-ಶಾಮ್ ನೇತೃತ್ವದ ಬಂಡುಕೋರ ಪಡೆಗಳು ಭಾನುವಾರ ರಾಜಧಾನಿ ಡಮಾಸ್ಕಸ್‌ ನಗರವನ್ನು ಪ್ರವೇಶಿಸಿ ಪ್ರಮುಖ ಕಾರ್ಯತಂತ್ರದ ಸ್ಥಾನಗಳನ್ನು ವಶಪಡಿಸಿಕೊಂಡಿದ್ದು, ಸಿರಿಯಾದ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಡಮಾಸ್ಕಸ್‌ನಿಂದ ಪಲಾಯನ ಮಾಡಿದ್ದಾರೆ.

ಬಂಡುಕೋರರು ನಗರದಲ್ಲಿನ ರಾಜ್ಯ ದೂರದರ್ಶನ ಮತ್ತು ಪ್ರಸಾರ ಕೇಂದ್ರ ಕಚೇರಿಯನ್ನು ಸಹ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಸಿರಿಯಾ ರಾಜಧಾನಿ ಡಮಾಸ್ಕಸ್‌ ನಿವಾಸಿಗಳು ಗುಂಡಿನ ಸದ್ದುಗಳು ಹೆಚ್ಚಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಅಸ್ಸಾದ್ ‘ಡಮಾಸ್ಕಸ್‌ನಲ್ಲಿ ಎಲ್ಲಿಯೂ ಕಂಡುಬಂದಿಲ್ಲ’ ಎಂದು ವರದಿ ತಿಳಿಸಿದೆ. ಅವರ ಮಿಲಿಟರಿ ನಾಯಕತ್ವವು ಉಳಿದ ಸೈನಿಕರನ್ನು ಶರಣಾಗುವಂತೆ ಆದೇಶಿಸಿದೆ.

ಬಂಡುಕೋರ ಪಡೆಗಳು ಅಸ್ಸಾದ್‌ಗಾಗಿ ರಾತ್ರೋರಾತ್ರಿ ಡಮಾಸ್ಕಸ್‌ ಪ್ರವೇಶಿಸಿದ್ದು ಅಧ್ಯಕ್ಷರನ್ನು ಹುಡುಕುವಲ್ಲಿ ವಿಫಲವಾಗಿವೆ ಎಂದು ವರದಿ ತಿಳಿಸಿದೆ.

ಆಡಳಿತ-ವಿರೋಧಿ ಪಡೆಗಳು ಉತ್ತರ, ದಕ್ಷಿಣ ಮತ್ತು ಪೂರ್ವದಲ್ಲಿ ಉಪನಗರಗಳಿಂದ 5 ಮೈಲುಗಳಷ್ಟು ಸಮೀಪದಲ್ಲಿವೆ. ರಾಜಧಾನಿಯಿಂದ ಕೇವಲ ಒಂದು ಮೈಲಿ ದೂರದಲ್ಲಿವೆ.

ಪ್ರಮುಖ ಬಂಡುಕೋರ ಗುಂಪು, 24 ಗಂಟೆಗಳಲ್ಲಿ ದಾರಾ, ಕ್ಯುನೈತ್ರಾ, ಸುವೈಡಾ ಮತ್ತು ಹೋಮ್ಸ್ ನಾಲ್ಕು ನಗರಗಳನ್ನು ವಶಪಡಿಸಿಕೊಂಡಿದ್ದುಈಗ ಡಮಾಸ್ಕಸ್ ಮೇಲೆ ತನ್ನ ಗಮನವನ್ನು ಇಟ್ಟಿರುವುದಾಗಿ ಹೇಳಿಕೊಂಡಿದೆ.

ಇಡೀ ಡಮಾಸ್ಕಸ್ ಗ್ರಾಮಾಂತರವನ್ನು ವಿಮೋಚನೆಗೊಳಿಸುವುದನ್ನು ಮುಂದುವರೆಸುತ್ತಿವೆ ಮತ್ತು ನಮ್ಮ ಕಣ್ಣುಗಳು ರಾಜಧಾನಿ ಡಮಾಸ್ಕಸ್ ಮೇಲೆ ಇವೆ ಎಂದು ವಕ್ತಾರ ಲೆಫ್ಟಿನೆಂಟ್ ಕರ್ನಲ್ ಹಸನ್ ಅಬ್ದುಲ್ ಘನಿ ಭಾನುವಾರ ಮುಂಜಾನೆ ಹೇಳಿದ್ದಾರೆ.

ಡಮಾಸ್ಕಸ್ ಏರ್‌ಪೋರ್ಟ್‌ನಲ್ಲಿ ಅವ್ಯವಸ್ಥೆ

ಆಡಳಿತ ವಿರೋಧಿ ಪಡೆಗಳು ರಾಜಧಾನಿಯ ಮೇಲೆ ದಾಳಿ ನಡೆಸುತ್ತಿದ್ದಂತೆ ಡಮಾಸ್ಕಸ್ ವಿಮಾನ ನಿಲ್ದಾಣದಲ್ಲಿ ಅಸ್ತವ್ಯಸ್ತವಾಗಿರುವ ದೃಶ್ಯಗಳು ಕಂಡುಬಂದಿವೆ. ನೂರಾರು ಜನರು ಭದ್ರತಾ ಚೆಕ್‌ಪೋಸ್ಟ್‌ಗಳ ಮೂಲಕ ಧಾವಿಸಿ ನಿರ್ಗಮನ ಗೇಟ್‌ಗಳತ್ತ ಓಡಿ, ದೇಶದಿಂದ ಪಲಾಯನ ಮಾಡಲು ಪ್ರಯತ್ನಿಸಿದರು.

ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿರಿಯಾವನ್ನು ಅವ್ಯವಸ್ಥೆ ಎಂದು ಕರೆದಿದ್ದು, ಯುನೈಟೆಡ್ ಸ್ಟೇಟ್ಸ್ ಅದರಿಂದ ದೂರವಿರಬೇಕು ಎಂದು ಹೇಳಿದರು.

KMF Idly Dosa Batter ಡಿಸೆಂಬರ್ ಅಂತ್ಯಕ್ಕೆ ಸಿಗಲಿದೆ ನಂದಿನಿ ಬ್ರ್ಯಾಂಡ್ ಇಡ್ಲಿ, ದೋಸೆ ಹಿಟ್ಟು!

Mysore Crime ಕೊಲೆ ಮಾಡಿ ಶವದ ಬಳಿಯೇ ಮಲಗಿದ್ದ ಆರೋಪಿ

Danger from paper cups ಪೇಪರ್ ಲೋಟದಲ್ಲಿ ಕಾಫಿ, ಟೀ ಕುಡಿಯುತ್ತಿದ್ದೀರಾ? ಹುಷಾರು, ನಿಮ್ಮ ಜೀವಕ್ಕೇ ಕಂಟಕವಾದೀತು!

Actor Naga Chatanya ನನಗಿಬ್ಬರು ಮಕ್ಕಳು ಬೇಕು… ನಾಗ ಚೈತನ್ಯ ಫ್ಯಾಮಿಲಿ ಪ್ಲ್ಯಾನಿಂಗ್ ಮಾತು ವೈರಲ್, ವಿಡಿಯೋ ನೋಡಿ

Health tips ನಿಮ್ಮ ಮಕ್ಕಳು ತುಂಬಾ ದುರ್ಬಲವಾಗಿದ್ದಾರಾ.? ಈ ರೀತಿ ಮಾಡಿ

TAGGED:Rebels take over Syria: President Assad flees Damascus
Share This Article
Facebook Twitter Copy Link Print
Previous Article Mandya Sahitya Sammelan ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ನಿಷೇಧ‌ ವಿವಾದ: ಮಾಂಸಾಹಾರಿಗಳ ಆಕ್ರೋಶ
Next Article ಯುವತಿಗೆ ಡ್ರಗ್ಸ್‌ ನೀಡಿ ಅತ್ಯಾಚಾರ: ಆಂಧ್ರದ ಯುವಕನ ವಿರುದ್ಧ ಕೇಸ್ ದಾಖಲು

Popular Posts

Gold Ornaments ನಿಮ್ಮ ಹಳೆಯ ಚಿನ್ನದ ಆಭರಣಗಳು ಮತ್ತೆ ಹೊಸದರಂತೆ ಹೊಳೆಯಬೇಕೇ? ಇಲ್ಲಿದೆ ಸೂಪರ್ ಟಿಪ್ಸ್

2 Min Read

Home Decor ನಿಮ್ಮ ಮನೆಯಲ್ಲೂ ಮಳೆಗಾಲದ ಇರುವೆ-ನೊಣಗಳ ಕಾಟವೇ? ಇಲ್ಲಿದೆ ಸಿಂಪಲ್ ‘ಕಿಚನ್ ಕ್ಲೀನಿಂಗ್’ ಹ್ಯಾಕ್ಸ್

1 Min Read

Ration news ಇನ್ಮುಂದೆ ಬೆಳಗಿನಿಂದ ರಾತ್ರಿವರೆಗೂ ಸಿಗುತ್ತೆ ಪಡಿತರ! ನ್ಯಾಯಬೆಲೆ ಅಂಗಡಿಗಳಿಗೆ ಸರ್ಕಾರದ ಸೂಚನೆ ಏನು?

1 Min Read

Malvan launched ಕಾರವಾರದಲ್ಲಿ ಐಎನ್‌ಎಸ್ ಮಾಲ್ವಣ್ ಲೋಕಾರ್ಪಣೆ, ಹೇಗಿದೆ ಯುದ್ಧನೌಕೆ?

1 Min Read

You Might Also Like

ಪ್ರಮುಖದೇಶ

DMRC Alert 16 ಪ್ರಮುಖ ಮೆಟ್ರೋ ನಿಲ್ದಾಣಗಳು ಮುಂದಿನ ಆದೇಶದವರೆಗೆ ಬಂದ್

1 Min Read
ಪ್ರಮುಖದೇಶ

Flood ಮೇಘಸ್ಫೋಟಕ್ಕೆ ಭೀಕರ ಪ್ರವಾಹ; ಒಂದೇ ದಿನ 21 ಬಲಿ, ಸಂಕಷ್ಟದಲ್ಲಿ 5.64 ಲಕ್ಷ ಜನ

2 Min Read
ಪ್ರಮುಖಕರ್ನಾಟಕ

BP Harish ಬಿಜೆಪಿ ಶಾಸಕ ಬಿ.ಪಿ. ಹರೀಶ್‌ ಮೇಲೆ ಕಾಂಗ್ರೆಸ್‌ ಕಾರ್ಯಕರ್ತರಿಂದ ಮೊಟ್ಟೆ ಏಟು

1 Min Read
ಪ್ರಮುಖದೇಶ

NHAI Local Pass ಇನ್ಮುಂದೆ ಕಚೇರಿಗೆ ಅಲೆಯಬೇಕಿಲ್ಲ; ಮೊಬೈಲ್‌ನಲ್ಲೇ ಸಿಗಲಿದೆ NHAI ಡಿಜಿಟಲ್ ಲೋಕಲ್ ಟೋಲ್ ಪಾಸ್

3 Min Read

Social Networks

Facebook-f Instagram Twitter
Welcome Back!

Sign in to your account

Lost your password?