Actor Naga Chatanya ನನಗಿಬ್ಬರು ಮಕ್ಕಳು ಬೇಕು… ನಾಗ ಚೈತನ್ಯ ಫ್ಯಾಮಿಲಿ ಪ್ಲ್ಯಾನಿಂಗ್ ಮಾತು ವೈರಲ್, ವಿಡಿಯೋ ನೋಡಿ

newsics.com ನಾಗ ಚೈತನ್ಯ ಮದುವೆಯಾಗಿ ಕೆಲವೇ ದಿನ ಕಳೆದಿದೆ. ಹೀಗಿರುವಾಗಲೇ ಅವರ ಫ್ಯಾಮಿಲಿ ಪ್ಲ್ಯಾನಿಂಗ್ ಬಗ್ಗೆ ಮಾತು ವೈರಲ್ ಆಗಿದೆ. ನಾನು ಇಬ್ಬರು ಮಕ್ಕಳ ತಂದೆಯಾಗಬೇಕು ಎಂದು ರಾಣಾ ದಗ್ಗುಬಾಟಿ ಟಾಕ್ ಶೋನಲ್ಲಿ ನಾಗ ಚೈತನ್ಯ ಹೇಳಿದ್ದಾರೆ. ಇನ್ನೂ ಸಾಕಷ್ಟು ವಿಚಾರವನ್ನು ಹಂಚಿಕೊಂಡಿದ್ದಾರೆ. ಶೋಭಿತಾ ಧೂಲಿಪಾಲ ಅವರೊಂದಿಗೆ ವೈವಾಹಿಕ ಜೀವನ ಮತ್ತು ನಾನು ಅವರಿಂದ ಇಬ್ಬರು ಮಕ್ಕಳನ್ನು ಪಡೆಯಲು ಇಷ್ಟಪಡುತ್ತೇನೆ ಎಂದು ನಾಗ ಚೈತನ್ಯ ಅವರು ಹೇಳಿದ್ದಾರೆ ಎಂಬ ಸುದ್ದಿ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ನನಗೆ … Continue reading Actor Naga Chatanya ನನಗಿಬ್ಬರು ಮಕ್ಕಳು ಬೇಕು… ನಾಗ ಚೈತನ್ಯ ಫ್ಯಾಮಿಲಿ ಪ್ಲ್ಯಾನಿಂಗ್ ಮಾತು ವೈರಲ್, ವಿಡಿಯೋ ನೋಡಿ