Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > Today’s Almanac ಶುಭೋದಯ, ಇಂದಿನ ಪಂಚಾಂಗ, ಕಾರ್ತೀಕ ಮಾಸ ಕೃಷ್ಣ ಪಕ್ಷ ತ್ರಯೋದಶಿ, 29-11-2024, ಶುಕ್ರವಾರ, ಮಾಸ ಶಿವರಾತ್ರಿ
ಈ ದಿನಪಂಚಾಂಗ

Today’s Almanac ಶುಭೋದಯ, ಇಂದಿನ ಪಂಚಾಂಗ, ಕಾರ್ತೀಕ ಮಾಸ ಕೃಷ್ಣ ಪಕ್ಷ ತ್ರಯೋದಶಿ, 29-11-2024, ಶುಕ್ರವಾರ, ಮಾಸ ಶಿವರಾತ್ರಿ

Share
1 Min Read
SHARE

newsics.com

ಶುಭೋದಯ

ಇಂದಿನ ಪಂಚಾಂಗ

ಕಾರ್ತೀಕ ಮಾಸ ಕೃಷ್ಣ ಪಕ್ಷ ತ್ರಯೋದಶಿ

29-11-2024, ಶುಕ್ರವಾರ

* ಮಾಸ ಶಿವರಾತ್ರಿ

* ಪ್ಯಾಲೇಸ್ಟಿನಿಯನ್ ಜನರೊಂದಿಗೆ ಐಕಮತ್ಯದ ಅಂತಾರಾಷ್ಟ್ರೀಯ ದಿನ

—
ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 29/11/2024
ತಿಂಗಳು – ನವೆಂಬರ್
ಬಣ್ಣ – ಬಿಳಿ
ವಾರ – ಶುಕ್ರವಾರ

ತಿಥಿ – ತ್ರಯೋದಶಿ 08:39:25
ಪಕ್ಷ – ಕೃಷ್ಣ
ನಕ್ಷತ್ರ – ಸ್ವಾತಿ 10:17:00
ಯೋಗ – ಶೋಭನ 16:32:09
ಕರಣ – ವಣಿಜ 08:39:24
ಕರಣ – ವಿಷ್ಟಿ 21:37:53

ತಿಂಗಳು (ಅಮಾವಾಸ್ಯಾಂತ್ಯ) ಕಾರ್ತೀಕ
ತಿಂಗಳು (ಹುಣ್ಣಿಮಾಂತ್ಯ) ಮಾರ್ಗಶಿರ
ಚಂದ್ರ ರಾಶಿ ತುಲಾ till 30:02:06*
ಚಂದ್ರ ರಾಶಿ ವೃಶ್ಚಿಕ from 30:02:06*
ಸೂರ್ಯ ರಾಶಿ ವೃಶ್ಚಿಕ
ಋತು ಶರದೃತು

ಸೂರ್ಯೋದಯ 06:26:21
ಸೂರ್ಯಾಸ್ತ 17:49:45
ಹಗಲಿನ ಅವಧಿ 11:23:24
ರಾತ್ರಿಯ ಅವಧಿ 12:37:07
ಚಂದ್ರೋದಯ 29:26:02*
ಚಂದ್ರಾಸ್ತ 16:19:52

ರಾಹು ಕಾಲ 10:43 – 12:08 ಅಶುಭ
ಯಮಘಂಡ ಕಾಲ 14:59 – 16:24 ಅಶುಭ
ಗುಳಿಕ ಕಾಲ 07:52 – 09:17
ಅಭಿಜಿತ್ 11:45 – 12: 31 ಶುಭ
ದುರ್ಮುಹೂರ್ತ 08:43 – 09:29 ಅಶುಭ
ದುರ್ಮುಹೂರ್ತ 12:31 – 13:16 ಅಶುಭ

—

ಇಂದಿನ ಮಾತು

ಹಣ ಮತ್ತು ಸ್ಥಾನಮಾನ ಬಂದ ನಂತರ ಮನುಷ್ಯನಿಗೆ ಬರುವ ಮೊದಲ ಕಾಯಿಲೆ ‘ದೃಷ್ಟಿ ದೋಷ.’

—

ಇಂದಿನ ಸುಭಾಷಿತ

ಸಂಸಾರಶ್ರಾಂತಚಿತ್ತಾನಾಂ
ತಿಸ್ರೋ ವಿಶ್ರಾಂತಿಭೂಮಯಃ |
ಅಪಥ್ಯಂ ಚ ಕಲತ್ರಂ ಚ
ಸತಾಂ ಸಂಗತಿರೇವ ಚ ॥
(ಪ್ರಸಂಗಾಭರಣ)

ಸಂಸಾರದಲ್ಲಿ ಬಳಲಿದ ಮನಸ್ಸುಳ್ಳವರಿಗೆ ಮಕ್ಕಳು, ಮಡದಿ ಹಾಗೂ ಸಜ್ಜನರ ಸಂಗ – ಈ ಮೂರು ವಿಶ್ರಾಂತಿ ಸ್ಥಾನಗಳು.

🌷🌺🌺🌷

TAGGED:29-11-2024FridayGood morningKartika Masa Krishna Paksha TrayodashiMasa Shivratri
Share This Article
Facebook Twitter Copy Link Print
Previous Article Relationship ಮದುವೆ ಆಗಲು ಸೂಕ್ತ ವಯಸ್ಸು ಯಾವುದು?
Next Article Karnataka politics ಸಂಪುಟ ಪುನಾರಚನೆ ಸದ್ಯಕ್ಕಿಲ್ಲ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೂ ಒಲವು ತೋರದ ಕಾಂಗ್ರೆಸ್ ಹೈಕಮಾಂಡ್

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 21 ಜುಲೈ 2026, ಇಂದಿನ ನಿಮ್ಮ ಗ್ರಹಗತಿ ಹೇಗಿದೆ?

2 Min Read
ಪಂಚಾಂಗಜ್ಯೋತಿಷ್ಯಪ್ರಮುಖ

Astrology ನಾಳೆ ಶಿವಯೋಗ, ಸಿದ್ಧಿಯೋಗ: ಈ ಐದು ರಾಶಿಗಳ ಜನರಿಗೆ‌ ಬಂಪರ್ ಅದೃಷ್ಟ

4 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 19-07-2026, ಭಾನುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

5 Min Read
ಈ ದಿನ

Ashada Friday Significance ಆಷಾಢ ಶುಕ್ರವಾರದ ವಿಶೇಷತೆ: ಪೂಜೆ, ಮಹತ್ವ ಮತ್ತು ಆಧ್ಯಾತ್ಮಿಕ ಫಲಗಳು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?