Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > Today’s Almanac ಶುಭೋದಯ, ಕಾರ್ತೀಕ ಮಾಸ ಕೃಷ್ಣ ಪಕ್ಷ ಷಷ್ಠಿ, 21-11-2024, ಗುರುವಾರ, ಗುರುಪುಷ್ಯಾಮೃತ ಯೋಗ
ಈ ದಿನಪಂಚಾಂಗ

Today’s Almanac ಶುಭೋದಯ, ಕಾರ್ತೀಕ ಮಾಸ ಕೃಷ್ಣ ಪಕ್ಷ ಷಷ್ಠಿ, 21-11-2024, ಗುರುವಾರ, ಗುರುಪುಷ್ಯಾಮೃತ ಯೋಗ

Share
2 Min Read
SHARE

newsics.com

ನ್ಯೂಸಿಕ್ಸ್.ಕಾಮ್

ಶುಭೋದಯ

ಇಂದಿನ ಪಂಚಾಂಗ

ಕಾರ್ತೀಕ ಮಾಸ ಕೃಷ್ಣ ಪಕ್ಷ ಷಷ್ಠಿ

21-11-2024, ಗುರುವಾರ

* ಗುರುಪುಷ್ಯಾಮೃತ ಯೋಗ (ಸೂರ್ಯೋದಯದಿಂದ ಮಧ್ಯಾಹ್ನ 3:36ರವರೆಗೆ)

* ಚಿದಂಬರ ದೀಕ್ಷಿತ ಜಯಂತಿ,

* ಶ್ರೀ ಯಲ್ಲಮ್ಮ ದೇವಿ ಜಾತ್ರೆ, ಬಿಹರಗಿ, ವಿಜಯಪುರ

* ವಿಶ್ವ ದೂರದರ್ಶನ ದಿನ, ವಿಶ್ವ ಮೀನುಗಾರಿಕಾ ದಿನ, ವಿಶ್ವ ತತ್ವಶಾಸ್ತ್ರ ದಿನ, ವಿಶ್ವ ಹಲೋ ದಿನ

*

—-

ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 21/11/2024
ತಿಂಗಳು – ನವೆಂಬರ್
ಬಣ್ಣ – ಹಳದಿ
ವಾರ – ಗುರುವಾರ

ತಿಥಿ – ಷಷ್ಠಿ 17:02:29
ಪಕ್ಷ – ಕೃಷ್ಣ
ನಕ್ಷತ್ರ – ಪುಷ್ಯ 15:34:29
ಯೋಗ – ಶುಕ್ಲ 12:00:03
ಕರಣ – ವಣಿಜ 17:02:30
ಕರಣ – ವಿಷ್ಟಿ 29:28:44*

ತಿಂಗಳು (ಅಮಾವಾಸ್ಯಾಂತ್ಯ) ಕಾರ್ತೀಕ
ತಿಂಗಳು (ಹುಣ್ಣಿಮಾಂತ್ಯ) ಮಾರ್ಗಶಿರ
ಚಂದ್ರ ರಾಶಿ ಕರ್ಕಾಟಕ
ಸೂರ್ಯ ರಾಶಿ ವೃಶ್ಚಿಕ
ಋತು ಶರದೃತು

ಸೂರ್ಯೋದಯ 06:22:15
ಸೂರ್ಯಾಸ್ತ 17:48:49
ಹಗಲಿನ ಅವಧಿ 11:26:33
ರಾತ್ರಿಯ ಅವಧಿ 12:33:55
ಚಂದ್ರೋದಯ 23:09:37
ಚಂದ್ರಾಸ್ತ 11:27:32

ರಾಹು ಕಾಲ 13:31 – 14:57 ಅಶುಭ
ಯಮಘಂಡ ಕಾಲ 06:22 – 07:48 ಅಶುಭ
ಗುಳಿಕ ಕಾಲ 09:14 – 10:40
ಅಭಿಜಿತ್ 11:43 – 12:28 ಶುಭ
ದುರ್ಮುಹೂರ್ತ 10:11 – 10:57 ಅಶುಭ
ದುರ್ಮುಹೂರ್ತ 14:46 – 15:32 ಅಶುಭ

—

ಇಂದಿನ ಮಾತು

ಸಮಸ್ಯೆಗಳಿಂದ ತಪ್ಪಿಸಿಕೊಂಡು ಬದುಕುವುದು ಜೀವನ ಕಲೆಯಲ್ಲ, ಸಮಸ್ಯೆಗಳನ್ನು ಎದುರಿಸಿ ಬದುಕುವುದೇ ನಿಜವಾದ ತಾಕತ್ತು.
– ಬರ್ನಾರ್ಡ್ ಬರೂಷ್

—

ಇಂದಿನ ಸುಭಾಷಿತ

ಆಚಾರಃ ಕುಲಮಾಖ್ಯಾತಿ
ದೇಶಮಾಖ್ಯಾತಿ ಭಾಷಣಮ್ |
ಸಂಭ್ರಮಃ ಸ್ನೇಹಮಾಖ್ಯಾತಿ
ವಪುರಾಖ್ಯಾತಿ ಭೋಜನಮ್ ||
(ಚಾಣಕ್ಯನೀತಿ)

ಒಬ್ಬ ವ್ಯಕ್ತಿಯ ನಡವಳಿಕೆಯಿಂದ ನಾವು ಅವನ ಕುಟುಂಬದ ಹಿನ್ನೆಲೆ ಮತ್ತು ಕುಲಸಂಸ್ಕಾರದ ಬಗ್ಗೆ ತಿಳಿಯಬಹುದು ಮತ್ತು ಅವನ ಮಾತನಾಡುವ ರೀತಿಯಿಂದ ಅವನ ದೇಶದ ಬಗ್ಗೆ ತಿಳಿಯಬಹುದು. ಅಂತೆಯೇ, ಅವನಲ್ಲಿ ತೋರುವ ಸಂಭ್ರಮದ ಮಟ್ಟವು (ಗೌರವಾನ್ವಿತ ನಡವಳಿಕೆಯು) ಅವನ ಪ್ರೀತಿ-ಸ್ನೇಹದ ಮಟ್ಟವನ್ನು ತಿಳಿಸುತ್ತದೆ ಮತ್ತು ವ್ಯಕ್ತಿಯ ಮೈಕಟ್ಟು ಅವನು ಸೇವಿಸುವ ಆಹಾರದ ಪ್ರಕಾರವನ್ನು ಸೂಚಿಸುತ್ತದೆ.

🌷🌺🌺🌷

TAGGED:21-11-2024Good morningGurupushyamrita YogaKartika Masa Krishna Paksha ShashtiThursday
Share This Article
Facebook Twitter Copy Link Print
Previous Article Manohar Tahasildar no more ಮಾಜಿ ಸಚಿವ ಮನೋಹರ್ ತಹಶೀಲ್ದಾರ್ ನಿಧನ
Next Article Lokayukta Raid ಭ್ರಷ್ಟರಿಗೆ ಶಾಕ್ ಕೊಟ್ಟ ಲೋಕಾಯುಕ್ತ: ರಾಜ್ಯಾದ್ಯಂತ ಏಕಕಾಲದಲ್ಲಿ 25 ಕಡೆ ದಾಳಿ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 21 ಜುಲೈ 2026, ಇಂದಿನ ನಿಮ್ಮ ಗ್ರಹಗತಿ ಹೇಗಿದೆ?

2 Min Read
ಪಂಚಾಂಗಜ್ಯೋತಿಷ್ಯಪ್ರಮುಖ

Astrology ನಾಳೆ ಶಿವಯೋಗ, ಸಿದ್ಧಿಯೋಗ: ಈ ಐದು ರಾಶಿಗಳ ಜನರಿಗೆ‌ ಬಂಪರ್ ಅದೃಷ್ಟ

4 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 19-07-2026, ಭಾನುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

5 Min Read
ಈ ದಿನ

Ashada Friday Significance ಆಷಾಢ ಶುಕ್ರವಾರದ ವಿಶೇಷತೆ: ಪೂಜೆ, ಮಹತ್ವ ಮತ್ತು ಆಧ್ಯಾತ್ಮಿಕ ಫಲಗಳು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?