Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > ಶುಭೋದಯ, ಕಾರ್ತೀಕ ಮಾಸ ಕೃಷ್ಣ ಪಕ್ಷ ಪಂಚಮಿ, 20-11-2024 ಬುಧವಾರ, ವಿಶ್ವ ಮಕ್ಕಳ ದಿನ
ಈ ದಿನಪಂಚಾಂಗ

ಶುಭೋದಯ, ಕಾರ್ತೀಕ ಮಾಸ ಕೃಷ್ಣ ಪಕ್ಷ ಪಂಚಮಿ, 20-11-2024 ಬುಧವಾರ, ವಿಶ್ವ ಮಕ್ಕಳ ದಿನ

Share
1 Min Read
SHARE

newsics.com

ನ್ಯೂಸಿಕ್ಸ್.ಕಾಮ್

ಶುಭೋದಯ

ಇಂದಿನ ಪಂಚಾಂಗ

ಕಾರ್ತೀಕ ಮಾಸ ಕೃಷ್ಣ ಪಕ್ಷ ಪಂಚಮಿ

20-11-2024, ಬುಧವಾರ

* ವಿಶ್ವ ಮಕ್ಕಳ ದಿನ

* ಆಫ್ರಿಕಾ ಕೈಗಾರಿಕೀಕರಣ ದಿನ

—-

ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯಬ
ದಿನಾಂಕ – 20/11/2024
ತಿಂಗಳು – ನವೆಂಬರ್
ಬಣ್ಣ – ಹಸಿರು
ವಾರ – ಬುಧವಾರ

ತಿಥಿ – ಪಂಚಮಿ 16:48:52
ಪಕ್ಷ – ಕೃಷ್ಣ
ನಕ್ಷತ್ರ – ಪುನರ್ವಸು 14:49:20
ಯೋಗ – ಶುಭ 13:07:07
ಕರಣ – ತೈತುಲ 16:48:52
ಕರಣ – ಗರಜ 28:49:06*

ತಿಂಗಳು (ಅಮಾವಾಸ್ಯಾಂತ್ಯ) ಕಾರ್ತೀಕ
ತಿಂಗಳು (ಹುಣ್ಣಿಮಾಂತ್ಯ) ಮಾರ್ಗಶಿರ
ಚಂದ್ರ ರಾಶಿ ಮಿಥುನ till 08:46:01
ಚಂದ್ರ ರಾಶಿ ಕರ್ಕಾಟಕ from 08:46:01
ಸೂರ್ಯ ರಾಶಿ ವೃಶ್ಚಿಕ
ಋತು ಶರದೃತು

ಸೂರ್ಯೋದಯ 06:21:46
ಸೂರ್ಯಾಸ್ತ 17:48:47
ಹಗಲಿನ ಅವಧಿ 11:27:00
ರಾತ್ರಿಯ ಅವಧಿ 12:33:28
ಚಂದ್ರೋದಯ 22:14:46
ಚಂದ್ರಾಸ್ತ 10:39:01

ರಾಹು ಕಾಲ 12:05 – 13:31 ಅಶುಭ
ಯಮಘಂಡ ಕಾಲ 07:48 – 09:14 ಅಶುಭ
ಗುಳಿಕ ಕಾಲ 10:39 – 12:05
ಅಭಿಜಿತ್ 11:42 – 12:28 ಅಶುಭ
ದುರ್ಮುಹೂರ್ತ 11:42 – 12:28 ಅಶುಭ

—

ಇಂದಿನ ಮಾತು

ಪ್ರತಿಯೊಂದು ವಿಷಯಕ್ಕೂ ಸರಿ – ತಪ್ಪು ಎಂಬ ಎರಡೇ ಬದಿಗಳಿರುತ್ತವೆ. ಅವೆರಡರ ಮಧ್ಯೆ ಮತ್ತೊಂದು ದಾರಿ ಹುಡುಕುವುದು ನಿಜಕ್ಕೂ ಅಪಾಯಕಾರಿ.
– ಐನ್ ರಾಂಡ್

—

ಇಂದಿನ ಸುಭಾಷಿತ

ಗಂಧಂ ಸುವರ್ಣೇ ಫಲಮಿಕ್ಷುದಂಡೇ
ನಾಽಕಾರಿ ಪುಷ್ಪಂ ಖಲು ಚಂದನೇಷು |
ವಿದ್ವಾನ್-ಧನಾಡ್ಯೋ ನೃಪದೀರ್ಘಜೀವೀ
ಧಾತುಸ್ತದಾ ಕೋಽಪಿ ನ ಬುದ್ಧಿದೋಽಭೂತ್ ||
(ಚಾಣಕ್ಯನೀತಿ)

ಬಂಗಾರದಲ್ಲಿ ಸುವಾಸನೆಯನ್ನೂ, ಕಬ್ಬಿನಲ್ಲಿ ಫಲವನ್ನೂ, ಚಂದನದ ಮರದಲ್ಲಿ ಹೂವನ್ನೂ ಉಂಟುಮಾಡುವ ಮತ್ತು ವಿದ್ವಾಂಸನನ್ನು ಧನಾಢ್ಯನನ್ನಾಗಿಯೂ, ರಾಜನನ್ನು ದೀರ್ಘಾಯುವನ್ನಾಗಿಯೂ ಮಾಡುವಂತಹ ಬುದ್ಧಿಯನ್ನು ಸೃಷ್ಟಿಕರ್ತನಿಗೆ ಯಾರೂ ಕೊಡಲಾರದೆ ಹೋದರು!

🌷🌺🌺🌷

TAGGED:20-11-2024 WednesdayGood morningKartika Masa Krishna Paksha PanchamiWorld Children's Day
Share This Article
Facebook Twitter Copy Link Print
Previous Article ರಾತ್ರಿ ಡ್ಯಾನ್ಸ್ ಮಾಡುವಾಗ ಹೃದಯಾಘಾತದಿಂದ ಮದುಮಗ ಸಾವು!
Next Article ದಿನ ಭವಿಷ್ಯ, 20-11-2024, ಬುಧವಾರ, ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 21 ಜುಲೈ 2026, ಇಂದಿನ ನಿಮ್ಮ ಗ್ರಹಗತಿ ಹೇಗಿದೆ?

2 Min Read
ಪಂಚಾಂಗಜ್ಯೋತಿಷ್ಯಪ್ರಮುಖ

Astrology ನಾಳೆ ಶಿವಯೋಗ, ಸಿದ್ಧಿಯೋಗ: ಈ ಐದು ರಾಶಿಗಳ ಜನರಿಗೆ‌ ಬಂಪರ್ ಅದೃಷ್ಟ

4 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 19-07-2026, ಭಾನುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

5 Min Read
ಈ ದಿನ

Ashada Friday Significance ಆಷಾಢ ಶುಕ್ರವಾರದ ವಿಶೇಷತೆ: ಪೂಜೆ, ಮಹತ್ವ ಮತ್ತು ಆಧ್ಯಾತ್ಮಿಕ ಫಲಗಳು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?